ಬಣಕಲ್ : ಮೂರು ವರ್ಷಗಳ ಹಿಂದೆ ಮಲೆನಾಡಿನಲ್ಲಿ ಬಂದ ಮಹಾ ಮಳೆಗೆ ಬಣಕಲ್ ನ ಕೆಂಬಲ್ ಮಟ ರಸ್ತೆ ಕುಸಿತ ಗೊಂಡಿತ್ತು. ಅಧಿಕಾರಿಗಳ ತಂಡ ಬಂದು ಪರಿಶೀಲಿಸಿ ಆದಷ್ಟು ಬೇಗ ಕಾಮಗಾರಿ ಪ್ರಾರಂಬಿಸುವ ಭರವಸೆ ನೀಡಿದ್ದರು. ಆದರೆ ವರ್ಷ ಮೂರು ಕಳೆದರೂ …
Read More »ಸ್ಥಳೀಯ
ಬಣಕಲ್ ಗುಡ್ಡಟ್ಟಿ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿ ಚುನಾವಣಾ ಬಹಿಷ್ಕಾರ
ಸುಭಾಷ್ ನಗರ ಕುವೆಂಪು ನಗರ ನರಿಗುಡ್ಡೆ ಹೊರಟ್ಟಿ ಗುಡ್ಡೆಟ್ಟಿ ಗ್ರಾಮಸ್ಥರಿಂದ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ನಿರ್ಮಾಣ ಮಾಡದ ಗ್ರಾಮ ಪಂಚಾಯತಿಯ ವಿರುದ್ಧ ಆಕ್ರೋಶಗೊಂಡಿರುವ ಗ್ರಾಮಸ್ಥರು, ಈ ಬಾರಿ ಗ್ರಾ.ಪಂ ಚುನಾವಣೆಯ ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ತಾಲೂಕಿನ ಗುಡ್ಡಟ್ಟಿ ಸಂಪರ್ಕಿಸುವ ರಸ್ತೆ …
Read More »ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಗೆಲುವು ನಿಶ್ಚಿತ: ಶಾಸಕ ಎಂ.ಪಿ ಕುಮಾರಸ್ವಾಮಿ
ಸರಳತೆ ಮತ್ತು ಬ್ರಷ್ಟಚಾರ ಮುಕ್ತ ಆಡಳಿತ ನೀಡಿದ ಪ್ರಾಣೇಶ್ ಅವರು ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಮತ್ತೆ ಆಯ್ಕೆ ಆಗಲಿದ್ದಾರೆ ಎಂದು ಬಾಳೂರು ಹೋಬಳಿಯ ಜಾವಳಿಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಮತ ಯಾಚಿಸಿ ಮಾತನಾಡಿದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಪ್ರಾಣೇಶ್ …
Read More »ಸಬ್ಲಿ ಗ್ರಾಮದಲ್ಲಿ ದುರ್ಗಾ ಪರಮೇಶ್ವರಿ ಅಮ್ಮನವರ ಸಂಭ್ರಮದ ಕಾರ್ತಿಕೋತ್ಸವ
ಬಣಕಲ್ ಸಮೀಪದ ಸಬ್ಳಿ ಗ್ರಾಮದಲ್ಲಿ ಚಾಮುಂಡೇಶ್ವರಿ ಅಮ್ಮನವರ ಅದ್ದೂರಿ ಕಾರ್ತಿಕೋತ್ಸವ ಮಂಗಳವಾರ ವೈಭವದಿಂದ ನಡೆಯಿತು ದೇವಾಲಯದ ಆವರಣದಲ್ಲಿ ಹಣತೆಗಳ ಬೆಳಕಿನಲ್ಲಿ ತಲ್ಲಿನರಾಗಿದ್ದ ಭಕ್ತರಲ್ಲಿ ಕಾರ್ತಿಕೋತ್ಸವ ಪುಳಕ ಸೃಷ್ಟಿಸಿತು. ಕಾರ್ತಿಕೋತ್ಸವ ವೈಭವದಲ್ಲಿ ಜಾತಿ ಮತ ಪಂಥ ಎನ್ನದೇ ಎಲ್ಲರೂ ಭಾಗವಹಿಸಿ ಭಕ್ತಿ ಸಮರ್ಪಿಸಿದರು. …
Read More »ಕೈ ಕೊಟ್ಟ ಇಂಟರ್ನೆಟ್ ಬಣಕಲ್ ನಲ್ಲಿ ಪಡಿತರಕ್ಕಾಗಿ ಗ್ರಾಮಸ್ಥರ ಪರದಾಟ
:ಬಣಕಲ್ :ಇಂಟರ್ನೆಟ್ ಸಮಸ್ಯೆಯಿಂದ ಕೂಲಿ ಉದ್ಯೋಗ ಬಿಟ್ಟು ಪಡಿತರ ಅಂಗಡಿಗಳಲ್ಲಿ, ಜನ ಬೆಳಗ್ಗೆಯಿಂದ ಸಂಜೆ ವರೆಗೆ ಕಾದು ಬರಿ ಕೈಯಲ್ಲಿ ವಾಪಸದ ಘಟನೆ ಇಂದು ಬಣಕಲ್ ಪಡಿತರ ಅಂಗಡಿಯಲ್ಲಿ ನಡೆದಿದೆ . ಇಂದು ತಿಂಗಳ ಕೊನೆಯ ದಿನವಾದ್ದರಿಂದ ಪಡಿತರ ಕೊಳ್ಳಲು ಹಳ್ಳಿಯಿಂದ …
Read More »ಬಣಕಲ್ ಸಂಭ್ರಮ್ ಬಾರ್ ಗೆ ನುಗ್ಗಿದ ಕಳ್ಳರು
ಬಣಕಲ್ : ಭಾನುವಾರ ನಡು ರಾತ್ರಿಯಲ್ಲಿ ಕಳ್ಳರ ತಂಡವೊಂದು ಬಣಕಲ್ ಪಟ್ಟಣದ ಸಂಭ್ರಮ್ ಬಾರ್ ನ ಮುಂಬಾಗಿಲಬೀಗ ಮುರಿದು ಕಳ್ಳತನ ಮಾಡಲು ಯತ್ನಿಸಿದ್ದಾರೆರಾತ್ರಿ 3.30 ಗಂಟೆ ಸಮಯದಲ್ಲಿ ಮೂವರು ಮುಖಕ್ಕೆ ಮಂಕಿಕ್ಯಾಪ್ ಹಾಕಿ ಬಾರ್ ನ ಒಳಗ್ಗೆ ನುಗ್ಗಿರುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ …
Read More »ಬಣಕಲ್ ಧರ್ಮಕೇಂದ್ರದ ಕ್ರೈಸ್ತ ಬಾಂಧವರಿಂದ ಬಣಕಲ್ ಪ್ರಾಥಮಿಕ ಅರೋಗ್ಯ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ
ಬಣಕಲ್: ಸ್ವತ್ಛತೆಯ ಪರಿಕಲ್ಪನೆ ಇನ್ನೂ ಬಹಳಷ್ಟು ಗ್ರಾಮಗಳಲ್ಲಿ ಮೂಡಬೇಕಿದೆ. ಯುವ ಸಮುದಾಯ ಮನಸ್ಸು ಮಾಡಿದರೆ ಈ ಪರಿಕಲ್ಪನೆ ಸಾಕಾರಗೊಳ್ಳುವುದು ಕಷ್ಟಸಾಧ್ಯವೇನಲ್ಲ. ಇದರಿಂದ ಗ್ರಾಮಗಳ ಚಿತ್ರವೇ ಬದಲಾಗಬಹುದು. ಇದಕ್ಕೆ ಉದಾಹರಣೆ ಬಣಕಲ್ ಕ್ರೈಸ್ತ ಧರ್ಮಕೇಂದ್ರದ ಯುವಕರ ಗುಂಪೇ ಸಾಕ್ಷಿ.ಕಳೆದ ಮತ್ತು ಪ್ರಸ್ತುತ ವರ್ಷ …
Read More »ಬ್ರಷ್ಟಚಾರ ಸಾಭೀತಾದರೆ ರಾಜಕೀಯ ನಿವ್ರತ್ತಿ- ಎಂ.ಕೆ.ಪ್ರಾಣೇಶ್
ಮೂಡಿಗೆರೆ :ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಬಾಳೂರು ಹೋಬಳಿಯಲ್ಲಿ ಇಂದು ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿಗಳಾದ ಎಂ.ಕೆ.ಪ್ರಾಣೇಶ್ ಗ್ರಾಮ ಪಂಚಾಯಿತಿ ಸದಸ್ಯರ ಬಳಿ ಮತ ಯಾಚಿಸಿ,ಗ್ರಾಮ ಪಂಚಾಯಿತಿ ಸದಸ್ಯರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ನನ್ನ ಆರು …
Read More »ಮಕ್ಕಳ ಸೃಜನಶೀಲತಗೆ ವೇದಿಕೆ ಕಲ್ಪಿಸೋಣ:ಡಾ. ಎಸ್. ಪಿ. ಪದ್ಮನಾಬ್ ಶೆಟ್ಟಿಗಾರ್
:ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಜೊತೆಗೆ ಅವರ ಹವ್ಯಾಸಗಳನ್ನು ಗುರುತಿಸಿ ಮಕ್ಕಳ ಸೃಜನಶೀಲತೆಗೆ ವೇದಿಕೆ ಕಲ್ಪಿಸುವ ಅಗತ್ಯವಿದೆ ಎಂದು ಡಾ.ಎಸ್.ಪಿ ಪದ್ಮಾನಾಭ್ ಶೆಟ್ಟಿಗಾರ್ ಹೇಳಿದರು.ಬಣಕಲ್‌ನಲ್ಲಿ ಸೋಮವಾರ ಸ್ಯಾಷ್ ದಿ ಸ್ಟೆöÊಲ್ ಡ್ಯಾನ್ಸ್ ಕ್ಲಾಸ್ ಅಂಡ್ ಎಎಸ್‌ಎನ್ ಮ್ಯೂಸಿಕ್ ಸ್ಟುಡಿಯೋ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು, …
Read More »ಭಾರಿ ಮಳೆಗೆ ಮನೆಗೋಡೆ ಕುಸಿತ ವ್ಯಕ್ತಿ ಮೃತ್ಯು
ಚಿಕ್ಕಮಗಳೂರು: ವರುಣನ ಅಬ್ಬರಕ್ಕೆ ಕರುನಾಡು ಕಂಗೆಟ್ಟಿದೆ.ನಿರಂತರ ಮಳೆಯಿಂದ ಮನೆಗೋಡೆ ಕುಸಿದು ವ್ಯಕ್ತಿ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿಪುರ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್(45) ಮೃತ ದುರ್ದೈವಿ. ಮಲಗಿದ್ದ ವ್ಯಕ್ತಿ ಮೇಲೆ ಮನೆಗೋಡೆ ಕುಸಿದುಬಿದ್ದಿದ್ದು ವ್ಯಕ್ತಿ ಮೃತಪಟ್ಟಿದ್ದಾನೆ. ಯಗಟಿ ಪೊಲೀಸ್ …
Read More »