ರಾಜ್ಯ ಒಕ್ಕಲಿಗರ ನಿರ್ದೇಶಕರಾಗಿ ಎ. ಪೂರ್ಣೇಶ್ ಆಯ್ಕೆ

ಚಿಕ್ಕಮಗಳೂರು:ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಿಂದ ಎ. ಪೂರ್ಣೇಶ್ ಆಯ್ಕೆಗೊಂಡಿದ್ದಾರೆ .
ಎ. ಪೂರ್ಣೇಶ್ 4426 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಬಿ .ಎಲ್ ಸಂದೀಪ್ 3270 ಮತಗಳನ್ನು ಪಡೆದಿದ್ದಾರೆ .
ಕಳೆದ ಬಾರಿಯ ನಿರ್ದೇಶಕ ಬ್ಯಾರವಳ್ಳಿ ನಾಗರಾಜು 1388 ಮತಗಳನ್ನಷ್ಟೇ ಗಳಿಸಲು ಸಾಧ್ಯವಾಗಿದೆ ,ಐ ಪಿ ನವೀನ್ ಕುಮಾರ್ ಪಡೆದ ಮತಗಳು 49. ತಿರಸ್ಕೃತ ಮತಗಳು 47.
ಕಲ್ಲೇಶ್ವರ ಪ್ರಿಂಟಿಂಗ್ ಪ್ರೆಸ್ ನ ಪೂರ್ಣೇಶ್ 1156 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ಪ್ರಕಟಿಸಿದ್ದಾರೆ .

Sahifa Theme License is not validated, Go to the theme options page to validate the license, You need a single license for each domain name.