October, 2021

  • 23 October

    ದುಂಡುಗ ಸರಕಾರಿ ಶಾಲೆ ಆವರಣದಲ್ಲಿ ಕುಡಿಯುವ ನೀರಿನ ಸ್ವಚ್ಛತೆ ನಡೆಸಿದ ಶೌರ್ಯ ವಿಪತ್ತು ನಿರ್ವಹಣಾ ವಲಯದ ಸ್ವಯಂಸೇವಕರು

    ಕಳೆದ ಎರಡು ವರ್ಷಗಳಿಂದ ಶಾಲೆಯನ್ನು ಮುಚ್ಚಿರುವುದರಿಂದ ಶಾಲೆಯ ಮಕ್ಕಳು ಬಳಸಬೇಕಾದ ನೀರಿನ ಟ್ಯಾಂಕ್ ಕೊಳೆಯಿಂದ ತುಂಬಿದ್ದು ಅದನ್ನು ಶಾಲೆಯ ಮುಖ್ಯೋಪಾಧ್ಯಾಯರ ಮನವಿಗೆ ಸ್ಪಂದಿಸಿ ಕಸಬ ವಲಯದ ಸ್ವಯಂ …

  • 23 October

    ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನೂತನ ಕಟ್ಟಡ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ

    ಇಂದು ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ವನ್ನು ಕರ್ನಾಟಕ ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿಗಳು, …

  • 22 October

    ಕಾಂಗ್ರೆಸ್ ಮುಖಂಡ ಬಿ,ಹೆಚ್, ಹಸೆನಬ್ಬ ವಿಧಿವಶ

    ಬಣಕಲ್ ಕಾಂಗ್ರೆಸ್’ನ ಹಿರಿಯ ಮುಖಂಡರಾದ ಬಿ, ಹೆಚ್, ಹಸೆನಬ್ಬ(78) ಅನಾರೋಗ್ಯದಿಂದ ಇಂದಿರಾನಗರದ ತಮ್ಮ ಸ್ವಗೃಹದಲ್ಲಿ ನಿಧನರಾದರು, ಮೃತರು ಪತ್ನಿ ಹಾಗೂಇಬ್ಬರು ಪುತ್ರರು ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು …

  • 22 October

    ಕೂಡಹಳ್ಳಿಯ ಶ್ರೀಮತಿ ಗಿರಿಜಮ್ಮ ಸುಬ್ಬೇಗೌಡ ವಿಧಿವಶ

    ಕಾಫಿ ಬೆಳೆಗಾರರಾದ ದಿವಂಗತ ಕೆ.ಇ.ಸುಬ್ಬೇಗೌಡರ ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ ಸುಬ್ಬೇಗೌಡ(79) ಅವರು ಅಲ್ಪ ಕಾಲದ ಅನಾರೋಗ್ಯದ ಕಾರಣ ನಿನ್ನೆ ದೈವಾದಿನರಾದರು ಅವರು ಓರ್ವ ಪುತ್ರ ಮೂವರು ಪುತ್ರಿಯರು …

  • 22 October

    ನಿರಂತರ ಮಳೆಗೆ ದತ್ತ ಪೀಠ ಮಾರ್ಗದ ಹೊನ್ನಮ್ಮನ ಹಳ್ಳ ಬದಿ ಭೂ ಕುಸಿತ

    ಚಿಕ್ಕಮಗಳೂರು: ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ದತ್ತಪೀಠ ಮಾರ್ಗದ ಹೊನ್ನಮ್ಮನ ಹಳ್ಳ ಜಲಪಾತದ ಒಂದು ಬದಿಯಲ್ಲಿ ಭೂ ಕುಸಿತ ಸಂಭವಿಸಿದ್ದು, ತಡೆಗೋಡೆಗೆ ಹಾನಿಯುಂಟಾಗಿದೆ. ಜಲಪಾತಕ್ಕೆ …

  • 22 October

    ಭಾರಿ ಮಳೆಯಿಂದ ಉದುರುತ್ತಿರುವ ಕಾಫಿಬೀಜಗಳು : ಚಿಕ್ಕಮಗಳೂರಿನ ಬೆಳೆಗಾರರು ಕಂಗಾಲು!

    ಚಿಕ್ಕಮಗಳೂರು: ಕಳೆದೊಂದು ತಿಂಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆ ಹೇಳ ಹೆಸರಿಲ್ಲದಂತಾಗಿದೆ. ಮಳೆ ಜೊತೆ ಬೀಸ್ತಿರೋ ರಣ ಗಾಳಿ ಕಾಫಿಯನ್ನ ಗಿಡದಿಂದ ಸಂಪೂರ್ಣ ನೆಲಕ್ಕುದುರಿಸಿದೆ. ಕಾಫಿ …