ಸ್ಥಳೀಯ

ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಕ್ಯಾನ್ಸರ್ ಪೀಡಿತೆ ಗೀತಾರವರಿಗೆ ಧನ ಸಹಾಯ

ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುವೆಂಪುನಗರ ನಿವಾಸಿ ಕ್ಯಾನ್ಸರ್‌ ರೋಗದಿಂದ ಬಳಲುತ್ತಿರುವ ಗೀತಾ ಅವರಿಗೆ ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಚಿಕಿತ್ಸಾ ಸಹಾಯ ಧನವನ್ನು ನೀಡಲಾಯಿತು, ಹಲವು ವರ್ಷಗಳಿಂದ ನೊಂದವರಿಗೆ ನೆರವು ನೀಡುತ್ತಾ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿರುವ ಫ್ರೆಂಡ್ಸ್ …

Read More »

ಸರ್ಕಾರ ಕೆಡವಿದ ಜಾಗದಲ್ಲೇ ಮತ್ತೆ ದೇವಸ್ಥಾನ ಕಟ್ಟಿ ತೋರಿಸುತ್ತೇವೆ 1992ರ ಇತಿಹಾಸವನ್ನು ಮರುಕಳಿಸಬೇಕಾಗುತ್ತದೆ ಭಜರಂಗದಳ ಎಚ್ಚರಿಕೆ

ಓಟಿಗೆ ಮಾತ್ರ ಹಿಂದುತ್ವ ಅಸ್ತ್ರವನ್ನು ಬಳಸುವ ಸರ್ಕಾರ . ಹಿಂದೂಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಅಸಹ್ಯ ಪಡುವಂತಿದೆ ಸರ್ಕಾರ ಹಿಂದೂಗಳ ದೇವಸ್ಥಾನಗಳನ್ನು ಮಾತ್ರ ಕೇಡವುವ ಕೆಲಸ ಮಾಡುತ್ತಿದೆ ಇದು ಹೆಚ್ಚು ದಿನ ನಡೆಯೋಲ್ಲ ದೇವಾಲಯ ತೆರವು ಕಾರ್ಯಗಳನ್ನು ನಿಲ್ಲಿಸಿ ದ್ವಂಸ ಮಾಡಿದ ದೇವಾಲಯಗಳನ್ನು …

Read More »

ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ ಮನೆ ಮಂದಿ ಪ್ರಾಣಪಾಯದಿಂದ ಪಾರು

ಕಳೆದೊಂದು ವಾರದಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಜನರು ಪರದಾಡುವಂತಾಗಿದೆ ರಾತ್ರಿಯಿಂದ ಧಾರಕಾರವಾಗಿ ಸುರಿದ ಮಳೆ ಹಿನ್ನಲೆ ಮನೆ ಕುಸಿತಗೊಂಡಿದ್ದು, ಅದೃಷ್ಟವಶಾತ್ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಗ್ರಾಮದ ಮೊಣಪ್ಪ ಪೂಜಾರಿ …

Read More »

ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಬಣಕಲ್ ಸುತ್ತ ಮುತ್ತಲಿನ ಕಾಫಿ ತೋಟದ ಮಾಲೀಕರ ಸ್ಥಿತಿ

ಬಣಕಲ್, ಹೆಗ್ಗುಡ್ಲು, ಮತ್ತಿಕಟ್ಟೆ, ಕೂಡಹಳ್ಳಿ, ಬಾಳೂರು, ದಾಸರಹಳ್ಳಿ, ಹೊಸಹಳ್ಳಿ,ಸುತ್ತಮುತ್ತ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ, ಬೆಳೆಗಳಿಗೆ ಕೊಳೆರೋಗ ಬಾಧಿಸಿದ್ದು, ಬೆಳೆಗಾರರು ಆತಂಕ ಪಡುವಂತಾಗಿದೆ. ಒಂದುವಾರದಿಂದ ಪ್ರತಿನಿತ್ಯ ಮಳೆ ಆಗುತ್ತಿರುವುದರಿಂದ ಹೇಮಾವತಿ ನದಿ ಸೇರುವ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.ಮಳೆಯಿಂದ ಕಾಫಿನಾಡಿನ ರೈತರು …

Read More »

ಮತ್ತಿಕಟ್ಟೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ನೂತನ ಘಟಕ ಅಸ್ತಿತ್ವಕ್ಕೆ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಣಕಲ್ ಹೋಬಳಿ ವತಿಯಿಂದ ಇಂದು ಮತ್ತಿಕಟ್ಟೆಯಲ್ಲಿ ನೂತನ ಘಟಕದ ಉದ್ಘಾಟನೆ ಮತ್ತು ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಜಿ …

Read More »

ಮಚ್ಚಿನ ಶ್ವಾನ ಇಹಲೋಕ ತ್ಯಜಿಸಿತೆಂದು ಅಂತಿಮ ಕಾರ್ಯ ಮುಗಿಸಿ ಭಾವುಕರಾದ ಮತ್ತಿಕಟ್ಟೆಯ ಯುವಕರು

ಬಣಕಲ್ :ಮೆಚ್ಚಿನ ಶ್ವಾನ ಇಹಲೋಕ ತ್ಯಜಿಸಿತೆಂದು ಅಂತಿಮ ಕಾರ್ಯ ಮುಗಿಸಿ ಭಾವುಕರಾದ ಮತ್ತಿಕಟ್ಟೆಯ ಯುವಕರು.. ಹೌದು ಈಗಾಗಲೇ ನಮಗೂ ನಿಮಗೂ ಗೊತ್ತಿರುವ ಹಾಗೆ, ನಿಯತ್ತಿನಲ್ಲಿ ಯಾವ ಮನುಷ್ಯ ಪ್ರಾಣಿ ಕೂಡ, ಶ್ವಾನದ ಮುಂದೆ ಬರಲ್ಲ, ಅಷ್ಟು ನಿಯತ್ತಿರುವ ಪ್ರಾಣಿ. ಒಂದು ಬಾರಿ …

Read More »

ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಆದ ಪ್ರೌಢಶಾಲಾ ಮುಖ್ಯ ಶಿಕ್ಷಕ ಪಿ ವಾಸುದೇವ್ ಅವರಿಗೆ ಸನ್ಮಾನ

ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಬಣಕಲ್ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪಿ ವಾಸುದೇವ್ ಅವರನ್ನು ಬಣಕಲ್ ಫ್ರೆಂಡ್ಸ್ ಕ್ಲಬ್ ಸದಸ್ಯರು ಸನ್ಮಾನಿಸಿದರು ಫ್ರೆಂಡ್ಸ್ ಕ್ಲಬ್ ನ ಗೌರವ ಅಧ್ಯಕ್ಷರಾದ ಪ್ರವೀಣ್ ಗೌಡ ಮಾತನಾಡಿ ಪಿ ವಾಸು …

Read More »

ಮಲೆನಾಡ ಕ್ರೈಸ್ತರಿಗೆ ಹೊಸಕ್ಕಿ ಹಬ್ಬದ ಸಂಭ್ರಮ ಬಣಕಲ್ ಚರ್ಚ್ ನಲ್ಲಿ ಸಂಭ್ರಮದ ಆಚರಣೆ

ಬಣಕಲ್ :ಮಾತೆ ಮರಿಯಮ್ಮನವರು ಯೇಸು ಕ್ರಿಸ್ತರ ತಾಯಿಯಾಗಿ, ಕ್ರೈಸ್ತರಿಗೆ ಮಾನವ ಕುಲದಲ್ಲೇ ವಿಶಿಷ್ಟ ಅಮ್ಮನ ಗೌರವಕ್ಕೆ ಪಾತ್ರರಾಗಿದ್ದಾರೆ. ಸೆಪ್ಟೆಂಬರ್‌ 8 ಮಾತೆ ಮರಿಯಮ್ಮನವರ ಹುಟ್ಟು ಹಬ್ಬ. ಮಲೆನಾಡು ಮತ್ತು ಕರಾವಳಿಯಲ್ಲಿ ಇದನ್ನು ಮರಿಯಾ ಜಯಂತಿ ಅಥವಾ ಹೊಸಕ್ಕಿ ಹಬ್ಬವೆಂದು ಕರೆಯುತ್ತಾರೆ. ಮಾತೆ …

Read More »

ಬಣಕಲ್ ಆಂದೋಲನ ಸಮಿತಿ ವತಿಯಿಂದ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಪಿ ವಾಸುದೇವ್ ಅವರಿಗೆ ಸನ್ಮಾನ

ಮೂಡಿಗೆರೆ ತಾಲ್ಲೂಕಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಬಣಕಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ P.V.ಸರ್ ( ಪಿ.ವಾಸುದೇವ್)ಅವರನ್ನು MHPS ಬಣಕಲ್ ಅಭಿವೃದ್ಧಿ ಆಂದೋಲನ ಸಮಿತಿ ವತಿಯಿಂದ ಬಣಕಲ್ ಪ್ರೌಢಶಾಲೆಯಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪ್ರಭಾಕರ್ ಬಿನ್ನಡಿ, ಪ್ರಶಾಂತ್ ಪೂಜಾರಿ,ಸಾಜಿದ್, ಎಸ್ ಕೆ …

Read More »

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಬಣಕಲ್ ಠಾಣೆಗೆ ದೂರು ಸಲ್ಲಿಸಿದ ತಾಯಿ

ಚಿಕ್ಕಮಗಳೂರು:ಮೂಡಿಗೆರೆ ತಾಲ್ಲೂಕಿನ ಬಣಕಲ್ ನ ಸುಭಾಷ್ ನಗರದಲ್ಲಿ ವಾಸಿಸುತ್ತಿದ್ದ ಮಹಿಳೆ ಸಾವಿತ್ರಿ (25) ವರ್ಷ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿನ ಬಗ್ಗೆ ಅನುಮಾನ ವ್ಯಕ್ತ ಪಡಿಸಿ ತಾಯಿ ದೂರುಕೊಟ್ಟಿದ್ದಾರೆ. ಆರು ವರ್ಷದ ಹಿಂದೆ ಅಶ್ವಥ್ ಜೊತೆ ಪ್ರೇಮ ವಿವಾಹ ನಡೆದಿತ್ತು.ಈ …

Read More »