ಭಾರತಿ ಬೈಲ್ ಗ್ರಾಮದ ನಾಟಿ ವೈದ್ಯೆ ಹಿರಿಯ ಜೀವ (ನಫೀಸ) ಇನ್ನಿಲ್ಲ ಗ್ರಾಮಸ್ಥರಿಂದ ಸಂತಾಪ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಭಾರತಿ ಬೈಲ್ ಗ್ರಾಮದ ಹಿರಿಯ ಮತ್ತು ಗೌರವಾನ್ವಿತ ಆಯುರ್ವೇದ (ನಾಟಿ ಔಷಧಿ ನೀಡುತ್ತಿದ್ದವರು) ಶುಕ್ರವಾರ ಮದ್ಯಾಹ್ನ 3ಗಂಟೆಗೆ ಹೃದಯಘಾತದಿಂದ ನಿಧನರಾಗಿದ್ದಾರೆ.


ಗ್ರಾಮಸ್ಥರಿಗೆ ಹಾಗೂ ಸುತ್ತಮುತ್ತಲಿನ ಜನರಿಗೆ ಯಾವುದೇ ಅಪೇಕ್ಷೆಯಿಲ್ಲದೆ ಸುದೀರ್ಘ ಕಾಲದಿಂದ ಸಾಂಪ್ರದಾಯಿಕ ನಾಟಿ ಔಷಧಿ ಚಿಕಿತ್ಸೆ ನೀಡುತ್ತಾ, ಎಲ್ಲರ ಪಾಲಿನ ಹೆಮ್ಮೆಯ ಹಿರಿಯ ಜೀವವಾಗಿದ್ದ ಇವರ ಅಗಲಿಕೆಗೆ ಇಡೀ ಗ್ರಾಮಸ್ಥರು ತೀವ್ರ ಸಂತಾಪ ಹಾಗೂ ಕಂಬನಿ ಮಿಡಿದಿದ್ದಾರೆ.


ವರದಿ ✍️ಸೂರಿ ಬಣಕಲ್