ಚಿಕ್ಕಮಗಳೂರು: ರಕ್ಷಾ ಬಂಧನ ಪೂಜೆಯ ಹಿನ್ನಲೆಯಲ್ಲಿ ಬಾಗಿಲು ತೆರೆದಾಗ ಕಳ್ಳತನ ಬಯಲು ಖದೀಮರು ದೇವಸ್ಥಾನದಲ್ಲಿದ್ದ ಬೆಲೆಬಾಳುವ ಸುಮಾರು 12 ಗಂಟೆಗಳು ಕಳ್ಳತನ ಮಾಡಿ ಎಸ್ಕೇಪ್. ಹಿಂದೆಯೂ ಕೂಡ …
Read More »ಸ್ಥಳೀಯ
ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ಓಣಂ ಹಬ್ಬದ ಆಚರಣೆ
ಬದುಕಿನ ಜಂಜಾಟಗಳ ನಡುವೆ ನಿರತವಾಗಿರುವ ಕುಟುಂಬಗಳ ಸದಸ್ಯರನ್ನು ಒಂದೆಡೆ ಸೇರುವಂತೆ ಮಾಡುವ ಹಬ್ಬಗಳು ಸಂಬಂಧಗಳನ್ನು ಬೆಸೆಯುವ ವೇದಿಕೆಯಾಗಲಿ ಎಂದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ …
Read More »ಬಣಕಲ್ ನೆಮ್ಮದಿ ಕೇಂದ್ರದಲ್ಲಿ ಕಳೆದ 15ದಿನಗಳಿಂದ ಸರ್ವರ್ ತೊಂದರೆಯಿಂದ ರೈತರು ಪಹಣಿಗಾಗಿ ನಿತ್ಯ ಅಲೆದಾಟ
ಬಣಕಲ್ :ಮುಂಗಾರು ಹಂಗಾಮಿನ ಬಿತ್ತನೆ ಸಬ್ಸಿಡಿ ಬೀಜ ಪಡೆಯಲು ಮತ್ತು ಬ್ಯಾಂಕ್ಗಳಿಂದ ಕೃಷಿ ಸಾಲ ಪಡೆಯಲು ಅಗತ್ಯವಿರುವ ಜಮೀನಿನ ಪಹಣಿ ಪತ್ರ ಹಾಗೂ ಮತ್ತಿತರ ಸಂಬಂಧಿಸಿದ ದಾಖಲೆ …
Read More »ಕಾಡು ಪ್ರಾಣಿಗಳ ದಾಳಿಯ ಭಯದಲ್ಲೇ ಕೆಲಸ ಮಾಡುವ ಪರಿಸ್ಥಿತಿ ಮಲೆನಾಡಿನ ಕಾಫಿ ತೋಟದ ಕೂಲಿ ಕಾರ್ಮಿಕರ ಸ್ಥಿತಿ
ಮೂಡಿಗೆರೆ: ಮಲೆ ನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಉಪಟಳ ವ್ಯಾಪಕವಾಗಿದ್ದು ಪ್ರತೀ ದಿನ ನಡೆಯುವ ಕಾಡು ಪ್ರಾಣಿಗಳ ದಾಳಿಗೆ ಮಲೆನಾಡಿನ ಕಾರ್ಮಿಕರು ಜೀವ ಕೈಯಲ್ಲಿ …
Read More »ಬಣಕಲ್ ಸುತ್ತ ಮುತ್ತ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ ಆಚರಣೆ
ಬಣಕಲ್: ಬಹುತೇಕರು ಪ್ರತಿವರ್ಷದಂತೆ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡಿದರೆ ಕೆಲವರು ಸರಳವಾಗಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಬ್ಬ ಆಚರಣೆ ಮಾಡಿದರು ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬದಲ್ಲಿ ನೆರೆಹೊರೆಯವರನ್ನು …
Read More »ಬಿ.ಹೊಸಹಳ್ಳಿಯಲ್ಲಿ ಹಿಂದೂ – ಮುಸ್ಲಿಂ ಭಾವೈಕ್ಯತೆಯ ಮೊಹರಂ ಆಚರಣೆ
ಚಿಕ್ಕಮಗಳೂರು: ಬಣಕಲ್-ಪ್ರತಿ ವರ್ಷವೂ ಬಣಕಲ್ ಹೋಬಳಿಯ ಬಿ.ಹೊಸಹಳ್ಳಿಯಲ್ಲಿ ಆ ಊರಿನ ಮುಸ್ಲಿಂ ಮತ್ತು ಹಿಂದೂ ಧರ್ಮದವರು ಭಕ್ತಿಯಿಂದ ಮೊಹರಂ ಹಬ್ಬದ ಆಚರಣೆಯ ಪ್ರಯುಕ್ತ ಮೊಹರಂ ಹಿಂದಿನ ದಿನ …
Read More »
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ