ಪಲ್ಗುಣಿ ಗ್ರಾಮದಲ್ಲಿ ಸ್ನೇಕ್ ಆರಿಫ್ ಅವರಿಂದ ಕಾಳಿಂಗ ಸರ್ಪ ಸೆರೆ :

ಬಣಕಲ್ :ಪಲ್ಗುಣಿ ಗ್ರಾಮದ ಸಬ್ಬೇಗೌಡ ಎಂಬುವವರ ಮನೆಯ ಬಳಿ ಭಾರಿ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡು ಅಲ್ಲಿದ್ದವರನ್ನು ಭಯಭಿತಗೊಳಿಸಿತ್ತು.

ಕೂಡಲೇ ಬಣಕಲ್ ಸ್ನೇಕ್ ಆರಿಫ್ ಅವರಿಗೆ ಕರೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಆರಿಫ್ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಚಾರ್ಮಾಡಿ ಘಾಟಿಯಲ್ಲಿ ಬಿಟ್ಟರು.

ವರದಿ ✍️ಸೂರಿ ಬಣಕಲ್