ಸ್ಥಳೀಯ

ಬಾಳೂರು ಠಾಣಾ ಪಿ ಎಸ್ ಐ ಆಗಿ ಶಶಿ ನೇಮಕ

ಬಣಕಲ್ ಠಾಣೆಯಲ್ಲಿ ಹಲವು ವರ್ಷಗಳ ಕಾಲ ಎ.ಎಸ್. ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶಶಿ ಅವರು ಪಿ.ಎಸ್. ಐ ಆಗಿ ಬಡ್ತಿ ಪಡೆದುಕೊಂಡು ಬಾಳೂರು ಠಾಣೆಗೆ ನೇಮಕ ಗೊಂಡಿದ್ದಾರೆ. ಬಣಕಲ್ ನಲ್ಲಿ ಅವರು ಉತ್ತಮ ಸೇವೆ ಮಾಡುವುದರ ಮೂಲಕ ಸಾರ್ವಜನಿಕರ ಪ್ರೀತಿಗೆ …

Read More »

ಬಣಕಲ್ ಠಾಣೆಯಲ್ಲಿ ಗಣೇಶೋತ್ಸವ ಹಿನ್ನಲೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಪೂರ್ವಭಾವಿ ಸಭೆ

*ಬಣಕಲ್ :ಗಣೇಶೋತ್ಸವದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಬಣಕಲ್ ಠಾಣೆ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಬಣಕಲ್ ಪಿ.ಎಸ್‌.ಐ ರೇಣುಕಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಣೇಶೋತ್ಸವ ಆಚರಣೆ ವೇಳೆ ಎದುರಾಗಬಹುದಾದ ಸಮಸ್ಯೆಗಳು, ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ …

Read More »

ವಾರದ ಸಂತೆ ಬಂತೆಂದರೆ ಸಂತೆ ರಸ್ತೆಯಲ್ಲಿ ಸಂಚಾರ ಸಂಕಟ:ಬಣಕಲ್ ಸಾವರ್ಕರ್ ಯುವ ಪ್ರತಿಷ್ಠಾನ ವತಿಯಿಂದ ಬಣಕಲ್ ಠಾಣೆ, ಗ್ರಾಮ ಪಂಚಾಯಿತಿಗೆ ಮನವಿ

ಬಣಕಲ್ ನಲ್ಲಿ ಪ್ರತಿ ಸೋಮವಾರ ಸಂತೆ ದಿನ ಉಂಟಾಗುತ್ತಿರುವ ಟ್ರಾಫಿಕ್‌ ಸಮಸ್ಯೆಯಿಂದ ನಾಗರಿಕರು ಬೇಸತ್ತು ಹೋಗಿದ್ದಾರೆ.ಮೊದಲೇ ಸಂತೆ ರಸ್ತೆ ಇಕ್ಕಟ್ಟಾಗಿವೆ. ಅಂಥದ್ದರಲ್ಲಿ ದೊಡ್ಡ ವಾಹನಗಳು ಚಲಿಸಿದರೆ ತೊಂದರೆಯಾಗುತ್ತದೆ ದಯವಿಟ್ಟು ಒಂದು ದಿನ ದೊಡ್ಡ ವಾಹನಗಳನ್ನು ನಿರ್ಬಂಧಿಸಿ ಕೆಂಬಲ್ ಮಠ ರಸ್ತೆ ಮೂಲಕ …

Read More »

ಬಗ್ಗಸಗೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ವಿದ್ಯಾರ್ಥಿಗಳಿಗೆ ಇಬ್ಬರೇ ಶಿಕ್ಷಕರು:ವಿದ್ಯಾರ್ಥಿಗಳ ಸಮಸ್ಯೆ ಯಾರು ಕೇಳುತ್ತಿಲ್ಲ ನೋಡುತ್ತಿಲ್ಲ

ಬಣಕಲ್ :ಇದೊಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಒಂದು ಶಾಲೆಯಲ್ಲಿ ಒಟ್ಟು ಏಳು ತರಗತಿಗಳು ಇದ್ದು ಇಬ್ಬರೇ ಇಬ್ಬರು ಶಿಕ್ಷಕರಿದ್ದಾರೆ. ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಬಗ್ಗಸಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರೇ ಶಿಕ್ಷಕರಿದ್ದು 7 ತರಗತಿ …

Read More »

ವಲಯ ಮಟ್ಟದ ಕ್ರೀಡಾಕೂಟ : ಪುರುಷರ ವೈಯಕ್ತಿಕ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬಣಕಲ್ ಉರ್ದು ಶಾಲೆಯ ಶೇಕ್ ಮುಸ್ಕೂರ್

ಬಣಕಲ್ : ದಿನಾಂಕ 23/8/2024 ರಂದು ರಿವರ್ ವ್ಯೂ ಶಾಲಾ ವತಿಯಿಂದ ನಡೆದ ಬಾಳೂರು ಮತ್ತು ಬಣಕಲ್ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉರ್ದು ಶಾಲೆ ಬಣಕಲ್ ನ ವಿದ್ಯಾರ್ಥಿ ಶೇಕ್ ಮುಸ್ಕೂರ್ ಗುಂಡು ಎಸೆತ ಪ್ರಥಮ, ಉದ್ದ ಜಿಗಿತ ದ್ವಿತೀಯ, 100 …

Read More »

ಬಣಕಲ್ ರಿವರ್ ವ್ಯೂ ಶಾಲಾ ವತಿಯಿಂದ ಸಾಹಿ ಕೃಷ್ಣ ಆಸ್ಪತ್ರೆ ಸಿಬ್ಬಂದಿಗಳಿಗೆ ಅಭಿನಂದನೆ

ಬಣಕಲ್ ಮತ್ತು ಬಾಳೂರು ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ 2024 – 25 ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ಆತಿಥ್ಯದಲ್ಲಿ ನಿಯೋಜಿಸಿದ ಕ್ರೀಡಾಕೂಟದಲ್ಲಿ, ಸಾಯಿ ಕೃಷ್ಣ ಆಸ್ಪತ್ರೆ ಬಣಕಲ್ ವತಿಯಿಂದ, ಆಟದ ಮಧ್ಯೆ ನಡೆಯುವ ಸಣ್ಣಪುಟ್ಟ ಗಾಯಗಳಿಗೆ …

Read More »

ವಲಯ ಮಟ್ಟದ ಕ್ರೀಡಾಕೂಟ :ಬಣಕಲ್ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಚಾಂಪಿಯನ್

ಬಣಕಲ್ :ಬಣಕಲ್ ಮತ್ತು ಬಾಳೂರು ವಲಯ ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 2024 -2025 ಸಾಲಿನ ಕ್ರೀಡಾಕೂಟದಲ್ಲಿ ಬಣಕಲ್ ನ ಆಂಗ್ಲ ಮಾಧ್ಯಮ ರಿವರ್ ವ್ಯೂ ಶಾಲೆ ಮತ್ತೊಮ್ಮೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಮಕ್ಕಳ ಸಾಧನೆಗೆ ಶಾಲಾ ಆಡಳಿತ ಮಂಡಳಿ …

Read More »

ವಿ.ಹಿಂ.ಪರಿಷತ್ ಬಜರಂಗದಳ ಮೂಡಿಗೆರೆ ಪ್ರಖಂಡ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ

ಬಣಕಲ್: ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಡಿಗೆರೆ ಪ್ರಖಂಡ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.ವೃಕ್ಷ ಹಾಗೂ ಸಂಘಟನೆ ಬಗ್ಗೆ ವೇಣುಗೋಪಾಲಸ್ವಾಮಿ ದೇವಸ್ಥಾನದ ಅರ್ಚಕರಾದ ಕಾರಂತ್ ಭಟ್ರು ಅವರು ಬಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ನೀಡಿದರು ಈ ಕಾರ್ಯಕ್ರಮದಲ್ಲಿ ಬಜರಂಗದಳ ಜಿಲ್ಲಾ ಗೋರಕ್ಷಾ ಪ್ರಮುಖರಾದ …

Read More »

ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ :ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಬಣಕಲ್ ರಿವರ್ ವ್ಯೂ ಶಾಲಾ ವಿದ್ಯಾರ್ಥಿ ಮಹಮ್ಮದ್ ರಾಹಿಲ್

ಬಣಕಲ್ :ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು ಶಾಲಾ ಶಿಕ್ಷಣ ಇಲಾಖೆ ಚಿಕ್ಕಮಗಳೂರು ವತಿಯಿಂದ ನೇರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು ಈ ಪಂದ್ಯಾವಳಿಯಲ್ಲಿ ಬಣಕಲ್ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಮಹಮ್ಮದ್ ರಾಹಿಲ್ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಹಿಲ್ …

Read More »

ಬಣಕಲ್ ಕೆ.ಎಸ್. ಗೋಪಾಲ್ ಆಚಾರ್ ಮತ್ತು ನಟರಾಜ್ ರವರ ಲೇ ಔಟ್ ರಾತ್ರಿ ಆಗುತ್ತಿದ್ದಂತೆ ಅಕ್ರಮ ಚಟುವಟಿಕೆಗಳ ಅಡ್ಡವಾಗುತ್ತಿದೆ

ಬಣಕಲ್ ನಲ್ಲಿರುವ ಗೋಪಾಲ್ ಆಚಾರ್ ಮತ್ತು ನಟರಾಜ್ ರವರಿಗೆ ಸೇರಿದ ಲೇಔಟ್ ರಾತ್ರಿ ಆಗುತ್ತಿದ್ದಂತೆ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಡಾಗುತ್ತಿದೆ. ಇದರ ಬಗ್ಗೆ ಮಾತನಾಡಿದ ಲೇಔಟ್ ಮಾಲೀಕರಾದ ಗೋಪಾಲ್ ಆಚಾರ್ ಖಾಲಿ ಲೇಔಟ್ ಆದಕಾರಣ ಬೆಳಕಿನ ವ್ಯವಸ್ಥೆ ಇರುವುದಿಲ್ಲ. ಇದರಿಂದ ಅವರಿಗೆ …

Read More »