ಕೊಟ್ಟಿಗೆಹಾರದಲ್ಲಿ ಕುಲದಲ್ಲಿ ಕೀಳ್ಯಾವುದೋ ಚಲನಚಿತ್ರದ ಪೋಸ್ಟರ್ ಬಿಡುಗಡೆ

ಇಂದು ಕೊಟ್ಟಿಗೆಹಾರದಲ್ಲಿ ಕಾಮಿಡಿ ಕಿಲಾಡಿ ರಮೇಶ್ ಯಾದವ್ ನಟಿಸಿರುವ ಕುಲದಲ್ಲಿ ಕೀಳ್ಯಾವುದೋ ಚಲನಚಿತ್ರದ ಪೋಸ್ಟರ್ ಅನ್ನು ಬಿಜೆಪಿ ಮುಖಂಡರಾದ ಬಾಳುರು ಭರತ್ ಅವರು ಬಿಡುಗಡೆ ಮಾಡಿದರು

ಚಿತ್ರ ಯಶಸ್ವಿಯಾಗಲಿ ಎಂದು ಬಣಕಲ್ ಮತ್ತು ಬಾಳೂರು ಹೋಬಳಿ ಸಾರ್ವಜನಿಕರು ಶುಭಹಾರೈಸಿದರು