ಶ್ರೀ ವಿದ್ಯಾಭಾರತಿ ಪ್ರೌಢಶಾಲೆ ಬಣಕಲ್ ಈ ಬಾರಿಯ ಎಸ್. ಎಸ್. ಎಲ್. ಸಿ.ಪರೀಕ್ಷೆ 2025ರ ವಾರ್ಷಿಕ ಫಲಿತಾಂಶದಲ್ಲಿ ಶೇಕಡಾ 100%ಫಲಿತಾಂಶ ಪಡೆಯುವ ಮೂಲಕ ಸತತ 13ನೇ ಬಾರಿ ಶೇಕಡಾ 100% ಫಲಿತಾಂಶ ಪಡೆದುಕೊಂಡಿದೆ
ಈ ಸಾಲಿನ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣ ರಾಗಿರುವ ಮೂಲಕ 13ನೇ ಬಾರಿ ಶೇಕಡಾ 100% ಫಲಿತಾಂಶ ಬಂದಿದೆ.ಅತ್ಯುನ್ನತ ಶ್ರೇಣಿ – 4ಪ್ರಥಮ – 16ದ್ವಿತೀಯ – 3ತೃತೀಯ – 1ಸಾನಿಧ್ಯ ಬಿ.ಎಸ್ – 613 / 625…..98.08%.ಶಾಲೆಗೆ ಪ್ರಥಮ ಐಶ್ವರ್ಯ.ಕೆ.ಆರ್ – 602 / 625…..96.32%.ಶಾಲೆಗೆ ದ್ವಿತೀಯಸುಡಾನ್.ಡಿ.ಎನ್. – 556 / 625….88.96%.ಶಾಲೆಗೆ ತೃತೀಯ.ವಿಷಯವಾರು ಹೆಚ್ಚು ಅಂಕಗಳುಕನ್ನಡ – ಮಾನವಿ.ಬಿ.ಸಿ – 125 /125.ಇಂಗ್ಲೀಷ್ – ಸಾನಿಧ್ಯ.ಬಿ.ಎಸ್…. 99 /100. ಐಶ್ವರ್ಯ.ಕೆ.ಆರ್….99 /100.ಹಿಂದಿ – ಸಾನಿಧ್ಯ.ಬಿ.ಎಸ್ – 100 /100. ಐಶ್ವರ್ಯ.ಕೆ.ಆರ್. – 100 / 100.ಗಣಿತ – ಸಾನಿಧ್ಯ.ಬಿ.ಎಸ್. – 97 / 100.ವಿಜ್ಞಾನ – ಸಾನಿಧ್ಯ.ಬಿ.ಎಸ್. – 98 / 100.ಸಮಾಜ ವಿಜ್ಞಾನ – ಐಶ್ವರ್ಯ.ಕೆ.ಆರ್. – 100 / 100 ಅಂಕ ಪಡೆದುಕೊಂಡಿದ್ದಾರೆ.
ಅತ್ಯುತ್ತಮ ಫಲಿತಾಂಶ ತಂದುಕೊಟ್ಟ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಶ್ರಮಿಸಿದ ಸಂಸ್ಥೆಯ ಶಿಕ್ಷಕರನ್ನು ಶಾಲಾ ಸಮಿತಿಯ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.