ಸ್ಥಳೀಯ

ಮಲೆ ನಾಡಿನ ಬಣಕಲ್ ಬಾಳೂರು ಹೊರಟ್ಟಿಯ ಬಡ ಪ್ರತಿಭೆ ಹರೀಶ್ ರಿಂದ ಮನೆಯ ಮುಂದೆ ಮ್ಯೂಸಿಯಂ ಸೃಷ್ಟಿ

ಬಣಕಲ್ ಸಮೀಪದ ಬಾಳೂರು ಹೊರಟ್ಟಿ ಎಂಬ ಗ್ರಾಮದಲ್ಲಿ ಎಲೆ ಮರೆ ಕಾಯಿಯಂತೆ ಇರುವ ಸಣ್ಣ ಹಳ್ಳಿಯಲ್ಲಿ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಹರೀಶ್ ಎಂಬುವವರು ತನ್ನ ಮನೆಯ ಮುಂದಿನ ಖಾಲಿ ವರಾಂಡದಲ್ಲಿ ಹೂವು ಕಾಡುಪ್ರಾಣಿಗಳನ್ನು ಹೋಲುವ ಅಕೃತಿ ಹಸಿರು ಹುಲ್ಲಿನ ಮಿನಿ …

Read More »

ಮಲೆನಾಡ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ “ಪೂಜಾ”ಇವರನ್ನು “ಮ್ಯಾನ್ ಕೈಂಡ್ ಕ್ಲಬ್ ಬಣಕಲ್ “ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು,

ಮಲೆನಾಡ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ “ಪೂಜಾ”ಇವರನ್ನು “ಮ್ಯಾನ್ ಕೈಂಡ್ ಕ್ಲಬ್ ಬಣಕಲ್ “ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮ್ಯಾನ್ ಕೈಂಡ್ ಸಂಸ್ಥೆಯ ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರಾದ ಪ್ರಭಾಕರ್ ಬಿನ್ನಡಿ, ಫ್ರೆಂಡ್ಸ್ ಕ್ಲಬ್ ನ ಗೌರವಾಧ್ಯಕ್ಷರಾದ ಪ್ರವೀಣ್, ಸ್ಥಳೀಯರಾದ ಮಹೇಶ್ ಬಾಳೂರು …

Read More »

ಹೊರ ರಾಜ್ಯಗಳಿಂದ ವಲಸೆ ಕಾರ್ಮಿಕರು ಬಣಕಲ್ ಸುತ್ತ ಮುತ್ತಲಿನ ಕಾಫಿ ತೋಟಗಳತ್ತ ಮುಖ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮತ್ತೆ ಕೊರೋನ ಸ್ಫೋಟಗೊಳ್ಳುವ ಭೀತಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೀಗ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ನಲ್ಲೂ ಏರಿಳಿತ ಅಗುತ್ತಿದೆ. ಅಷ್ಟೇ ಅಲ್ಲದೇ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿವೆ. ರಾತ್ರೋ ರಾತ್ರಿ ಬೇರೆ ಬೇರೆ ರಾಜ್ಯಗಳಿಂದ …

Read More »

ಕೊಟ್ಟಿಗೆಹಾರ- ಅತ್ತಿಗೆರೆ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಆರೋಗ್ಯ ನಂದನ ಕಾರ್ಯಕ್ರಮ ಕ್ಕೆ ಆರ್. ಬಿ.ಎಸ್. ಕೆ. ತಂಡ

ಚಿಕ್ಕಮಗಳೂರು : ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ, ಏರುಪೇರು ಆದರೂ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.ರೋಗಗಳ ಬಗ್ಗೆ ಅರಿವು ಹೊಂದಿರಬೇಕು. ಉತ್ತಮ ಶಿಕ್ಷಣ ಪಡೆಯಲು ಆರೋಗ್ಯ ಚೆನ್ನಾಗಿಟ್ಟು ಕೊಂಡು ಬಿಸಿಯಾದ ಆಹಾರ, ಶುದ್ಧವಾದ ನೀರು ಕುಡಿಯಬೇಕು ಎಂದು ಆರ್ ಬಿ ಎಸ್ …

Read More »

ಮೂಡಿಗೆರೆ ಹ್ಯಾಂಡ್ ಪೋಸ್ಟ್ ಬಳಿ ಲಾರಿ ಪಿಕ್ ಅಪ್ ನಡುವೆ ಭೀಕರ ಅಪಘಾತ

ಮೂಡಿಗೆರೆ : ಮೂಡಿಗೆರೆ ಹ್ಯಾಂಡ್ ಪೋಸ್ಟ್ ಬಳಿಯ ಜೇನು ಬೈಲ್ ಎಂಬಲ್ಲಿ ಶಿವಮೊಗ್ಗದಿಂದ ಸಕ್ಲೇಶಪುರಕ್ಕೆ ಹೋಗುತ್ತಿದ್ದ ಪಿಕ್ಅಪ್ ವಾಹನ ಹಾಗೂ ಬೇಲೂರಿನಿಂದ ಮೂಡಿಗೆರೆ ಕಡೆ ಬರುತ್ತಿದ್ದ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ ಪಿಕ್ ಅಪ್ ನಲ್ಲಿ ಇದ್ದ ಇಬ್ಬರು ಗಂಭೀರವಾಗಿ …

Read More »

ದನ ಕಳ್ಳತನಕ್ಕೆ ಯತ್ನಆರೋಪಿಗಳ ಬಂಧನ

ಮೂಡಿಗೆರೆ :ದಿನಾಂಕ 24-08-2021 ರಂದು ಬೆಳಗ್ಗಿನ ಜಾವ 4 ಗಂಟೆಯಲ್ಲಿ ಮೂಡಿಗೆರೆ ಪೊಲೀಸ್ ಠಾಣಾ ಪಿಎಸ್ಐ ರವಿ ಜಿ. ಎ ರವರು ಸಿಬ್ಬಂದಿಯೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯದಲ್ಲಿ ಬಿಜುವಳಿ ಗ್ರಾಮದ ಸ್ಮಶಾನದ ಬಳಿ KA 04 ಎಂ. ಎಫ 4998 …

Read More »

ಬಣಕಲ್ ಶ್ರಮ ಜೀವಿ ಆಟೋ ಚಾಲಕರಿಂದ ಆಟೋ ನಿಲ್ದಾಣಕ್ಕೆ ಒತ್ತಾಯ

ಬಣಕಲ್ ನಲ್ಲಿ ಹಲವು ವರ್ಷಗಳಿಂದ ಆಟೋರಿಕ್ಷಾ ಗಳಿಗೆ ಆಟೋ ನಿಲ್ಲಿಸಲು ನಿಲ್ದಾಣವಿಲ್ಲದೆ ಖಾಸಗಿ ಸ್ಥಳದಲ್ಲಿ ಆಟೋ ನಿಲ್ಲಿಸುವಂತಾಗಿದೆ ಅಂಗಡಿ ಮುಗ್ಗಟ್ಟುಗಳ ಮುಂದೆ ಹೆದ್ದಾರಿ ಬದಿಯಲ್ಲಿ ನಿಲ್ಲಿಸುವಂತಾಗಿದೆ ಈಗ ಮಳೆಗಾಲ ವಾಗಿರುವುದರಿಂದ ಹೆದ್ದಾರಿ ಅಗಲೀಕರಣ ಕಾರ್ಯ ಸ್ಥಗಿತಗೊಂಡಿದೆ ಹೆದ್ದಾರಿ ಕಾರ್ಯ ಪ್ರಾರಂಭಗೊಂಡರೆ ರಸ್ತೆ …

Read More »

ಬಣಕಲ್ ಸುತ್ತ ಮುತ್ತ ಸಡಗರ ಸಂಭ್ರಮದ ರಕ್ಷಾ ಬಂಧನ

ಬಣಕಲ್ : ಸಹೋದರ-ಸಹೋದರಿಯರ ಪವಿತ್ರ ಬಾಂಧವ್ಯದ ಸಂಕೇತವಾದ ರಕ್ಷಾ ಬಂಧನವನ್ನು ತಾಲ್ಲೂಕ್ಕಿನ ಸುತ್ತ ಮುತ್ತ ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು. ನೂಲಹುಣ್ಣಿಮೆಯ ದಿನವಾದ ಭಾನುವಾರವೇ ರಕ್ಷಾ ಬಂಧನ ಇದ್ದಿದ್ದರಿಂದ ಹಬ್ಬಕ್ಕೆ ಮತ್ತಷ್ಟು ಮೆರಗನ್ನು ನೀಡಿತ್ತು. ಬೆಳಗ್ಗೆಯೇ ಹೆಂಗಳೆಯರು ಸಡಗರ-ಸಂಭ್ರಮದಿಂದ ತಮ್ಮ ಸಹೋದರರಿಗೆ ಬಣ್ಣ …

Read More »

ಕೊಟ್ಟಿಗೆಹಾರ – ಸೋಮೇಶ್ವರ ಅತ್ತಿಗೆರೆ ದೇವಸ್ಥಾನದಲ್ಲಿ ಕಳ್ಳತನ

ಚಿಕ್ಕಮಗಳೂರು: ರಕ್ಷಾ ಬಂಧನ ಪೂಜೆಯ ಹಿನ್ನಲೆಯಲ್ಲಿ ಬಾಗಿಲು ತೆರೆದಾಗ ಕಳ್ಳತನ ಬಯಲು ಖದೀಮರು ದೇವಸ್ಥಾನದಲ್ಲಿದ್ದ ಬೆಲೆಬಾಳುವ ಸುಮಾರು 12 ಗಂಟೆಗಳು ಕಳ್ಳತನ ಮಾಡಿ ಎಸ್ಕೇಪ್. ಹಿಂದೆಯೂ ಕೂಡ ಇದೇ ದೇವಸ್ಥಾನದಲ್ಲಿ ಬೀಗ ಮುರಿದು ಹುಂಡಿ ಡಬ್ಬ ಕಳ್ಳತನ ವಾಗಿತ್ತು. ಮದ್ಯ ರಾತ್ರಿ …

Read More »

ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ಓಣಂ ಹಬ್ಬದ ಆಚರಣೆ

ಬದುಕಿನ ಜಂಜಾಟಗಳ ನಡುವೆ ನಿರತವಾಗಿರುವ ಕುಟುಂಬಗಳ ಸದಸ್ಯರನ್ನು ಒಂದೆಡೆ ಸೇರುವಂತೆ ಮಾಡುವ ಹಬ್ಬಗಳು ಸಂಬಂಧಗಳನ್ನು ಬೆಸೆಯುವ ವೇದಿಕೆಯಾಗಲಿ ಎಂದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಹೇಳಿದರು. ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ಬಣಕಲ್, ಬಾಳೂರು, ಹಿರೇಬೈಲ್ ಸೇರಿದಂತೆ ವಿವಿದೆಡೆ …

Read More »