ಭೀಕರ ಅಪಘಾತ ಸ್ಥಳದಲ್ಲೇ ಬೈಕ್ ಸವಾರ ಲಾರಿಯ ಚಕ್ರದ ಅಡಿ ಬಿದ್ದು ಚಿದ್ರ ಚಿದ್ರ ವಾಗಿ ಸಾವು

ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿ ಬಸ್ ಡಿಪೋ ಸಮೀಪ ಗ್ಯಾಸ್ ಲಾರಿ ಮತ್ತು ಬೈಕ್ ಮೂಕಾಮುಕಿ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ನಲ್ಲಿದ್ದ ಸವಾರ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ್ದ ಬೈಕ್ ಸವಾರ ವಿಶ್ ವೇಂದ್ರಬೈಕ್ ಹಿಂಬದಿ ಕೂತಿದ್ದ ಮಹಿಳೆ ಲಕ್ಷ್ಮಿ ಎಂಬವರಿಗೆ ಕಾಲು ಕಟ್ಟಾಗಿ ತೀವ್ರ ಪೆಟ್ಟಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.

ಬೈಕ್ ನಲಿದ್ದವರು ಜಯಪುರ ಮೂಲದ ಕಲ್ಕೆರೆ ಗ್ರಾಮದವರು ಎಂದು ತಿಳಿದುಬಂದಿದೆ.ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ