ಟೋಕಿಯೋ ಒಲಂಪಿಕ್ಸ್ 2020ರಲ್ಲಿ ಭಾರತ ಪುರುಷರ ಹಾಕಿ ತಂಡ ಐತಿಹಾಸಿಕ ಸಾಧನೆ ಮಾಡಿದೆ ಕಂಚಿನ ಪದಕಕ್ಕಾಗಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಮನ್ ಪ್ರೀತ್ ಪಡೆ 4-5 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದ್ದು ಭಾರತಕ್ಕೆ 4ನೇ ಪದಕ ಸಿಕ್ಕಿದೆ ಈ …
Read More »ಮತ್ತೆ ಸಂಚರಿಸಲಿವೆ ಚಿಕ್ಕಮಗಳೂರಿಂದ ರೈಲು
ಚಿಕ್ಕಮಗಳೂರು :ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಚಿಕ್ಕಮಗಳೂರು – ಶಿವಮೊಗ್ಗ ಹಾಗೂ ಚಿಕ್ಕಮಗಳೂರು -ಯಶವಂತಪುರ ರೈಲು ಸಂಚಾರ ಮತ್ತೆ ಆರಂಭಗೊಳ್ಳಲಿದೆ . ಆ 9 ರಿಂದ ಚಿಕ್ಕಮಗಳೂರು ಶಿವಮೊಗ್ಗ , 10 ರಿಂದ ಚಿಕ್ಕಮಗಳೂರು ಯಶವಂತಪುರ ರೈಲು ಓಡಾಡಲಿವೆ . ಶಿವಮೊಗ್ಗಕ್ಕೆ ಹೊರಡುವ …
Read More »ಕೊರೊನಾ ಹೆಚ್ಚಳ ಹಿನ್ನಲೆ : ಜಿಲ್ಲೆಯ ಸುಪ್ರಸಿದ್ದ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೇವೆ ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತದ ನಿರ್ದೇಶನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ಅಧಿಕವಾಗಿ ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಸಿದ್ದ ತೀರ್ಥ ಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಗಸ್ಟ್ 4 ಬುಧವಾರದಿಂದ ಸೇವೆಗಳನ್ನು ಸ್ಥಗಿತಗೊಳಿಸುವಂತೆ …
Read More »ಮತ್ತೆ ಜಿಲ್ಲೆಗಿಲ್ಲ ಸಚಿವ ಸ್ಥಾನ ಕುಮಾರಸ್ವಾಮಿಗೆ ತೀವ್ರ ನಿರಾಸೆ
ಚಿಕ್ಕಮಗಳೂರು:ಬಸವರಾಜ್ ಬೊಮ್ಮಾಯಿ ನೇತೃತ್ವದ29ಸಚಿವರನ್ನು ಒಳಗೊಂಡ ಸಚಿವ ಸಂಪುಟ ಕೊನೆಗೂ ರಚನೆಯಾಗಿದೆ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ ಸಚಿವ ಸ್ಥಾನದ ತೀವ್ರ ಆಕಾಂಕ್ಷಿಯಾಗಿದ್ದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಇದರಿಂದ ತೀವ್ರ ನಿರಾಸೆ ಮತ್ತು ಬೇಸರಗೊಂಡಿದ್ದಾರೆ ಮಾಜಿ ಮುಖ್ಯಮಂತ್ರಿ ಬಿಎಸ್ …
Read More »ಮಲ್ಲಂದೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಾ ಕಂಪ್ಯೂಟರ್ ಕೊಠಡಿ ನವಿಕರಿಸಿದ ರೌಂಡ್ ಟೇಬಲ್
ಚಿಕ್ಕಮಗಳೂರು ಜಿಲ್ಲಾ ರೌಂಡ್ ಟೇಬಲ್ ವತಿಯಿಂದ ಮಲ್ಲಂದುರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಾ ಕಂಪ್ಯೂಟರ್ ಕೊಠಡಿ ಸಂಪೂರ್ಣ ನವೀಕರಣ ಗೊಳಿಸಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ರೌಂಡ್ ಟೇಬಲ್ ನಾ ಜಿಲ್ಲಾಧ್ಯಕ್ಷ ರಾದ HD ವಿನಯ್ ರಾಜ್ ಅವರು ಉದ್ಘಾಟಿಸಿದರು …
Read More »ಕುಂದೂರು ಗ್ರಾಮದಲ್ಲಿ ಕಾಡು ಕೋಣ ದಾಳಿಗೆ ಸಾವಿರಕ್ಕೂ ಹೆಚ್ಚು ಅಡಿಕೆ ಮರ ನಾಶ
ಮೂಡಿಗೆರೆ ತಾಲೂಕು ಕುಂದೂರು ಗ್ರಾಮದ ವಿಜಯಪ್ರಕಾಶ್ ಎಂಬವರ ತೋಟದಲ್ಲಿ (ಕಾಟಿ) ಕಾಡುಕೋಣ ದಾಳಿಗೆ ಸುಮಾರು ಎರಡು ಎಕರೆ ಅಡಿಕೆ ತೋಟ ಸಂಪೂರ್ಣ ನಾಶವಾಗಿದ್ದು ಈ ಭಾಗದಲ್ಲಿ ಕಾಡೆಮ್ಮೆ ಮತ್ತು ಕಾಡಾನೆಗಳು ಸತತ ದಾಳಿ ಮಾಡುತ್ತಿದ್ದ ಕೂಡಲೇ ಅರಣ್ಯ ಇಲಾಖೆ ಈ ಭಾಗಕ್ಕೆ …
Read More »ಪ್ರವಾಸಿಗರಲ್ಲಿ ಚಿಕ್ಕಮಗಳೂರು ಪೋಲೀಸರ ವಿನಂತಿ
ಚಿಕ್ಕಮಗಳೂರು:ಕೋವಿಡ್ ಪರಿಸ್ಥಿತಿಯ ಹಿನ್ನಲೆಯಲ್ಲಿ ನಿಮ್ಮ ಮತ್ತು ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ & ಜಿಲ್ಲೆಯ ಪಸ್ತುತ ಪರಿಸ್ಥಿತಿಯನ್ನು ಅರಿತು ಜಿಲ್ಲೆಗೆ ಪ್ರವಾಸ ಕೈಗೊಳ್ಳುವುದನ್ನು ಕೈಬಿಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಪ್ರವಾಸಿರಲ್ಲಿ ವಿನಂತಿ ಮಾಡಿದ್ದಾರೆ. ಕೊರೊನಾ ಸೋಂಕಿನ ಪ್ರಕರಣಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಣನೀಯವಾಗಿ …
Read More »ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮಂಡಲ ಯುವ ಮೋರ್ಚಾ ವಿಪತ್ತು ನಿರ್ವಹಣಾ ತಂಡದಿಂದ ಅನಾಥ ಮಹಿಳೆಯ ರಕ್ಷಣೆ .
ಮೂಡಿಗೆರೆ ತಾಲೂಕಿನ ಫಲ್ಗುಣಿ ಹೇಮಾವತಿ ಹೊಳೆಯ ಬದಿಯಲ್ಲಿ ಅಪರಿಚಿತ ಮಹಿಳೆಯು ಅನಾಥವಾಗಿ ಬಿದ್ದಿದ್ದನ್ನು ಗಮನಿಸಿದ ಪಲ್ಗುಣಿ ಗ್ರಾಮಸ್ಥರು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಸುರಕ್ಷಿತವಾಗಿ ಸೇರಿಸಿದ್ದಾರೆ.ಈ ಸಂದರ್ಭದಲ್ಲಿ ಯುವಮೋರ್ಚ ಬಣಕಲ್ ಹೋಬಳಿಯ ಅಧ್ಯಕ್ಷರಾದ ಮಿಥುನ್(ಬೆಳ್ಳಿ) ಹಾಗೂ ಫಲ್ಗುಣಿ ಗ್ರಾಮಸ್ಥರು ಮತ್ತು ಶೌರ್ಯ ವಿಪತ್ತು …
Read More »ಬಣಕಲ್ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕೂಡಹಳ್ಳಿ ಸಮಂತ್ ಆಯ್ಕೆ
ಮೂಡಿಗೆರೆ :ಭಾನುವಾರ ಮೂಡಿಗೆರೆ ಕಾಂಗ್ರೆಸ್ ಭವನದಲ್ಲಿ ಯೂತ್ ಕಾಂಗ್ರೆಸ್ ಸಭೆ ನಡೆಯಿತು ಸಭೆಯಲ್ಲಿ ಬಣಕಲ್ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕೂಡಹಳ್ಳಿ ಸಮಂತ್ ಅವರು ಆಯ್ಕೆ ಆಗಿದ್ದಾರೆ ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಮಂತ್ ರವರ ಕಾರ್ಯ ವೈಖರಿಯನ್ನು ಮೆಚ್ಚಿ …
Read More »ನಿರಾಶ್ರಿತ ವಸತಿ ಪ್ರದೇಶ ಕ್ಕೆ ಜಿಲ್ಲಾಡಳಿತ ಭೇಟಿ
ಚಿಕ್ಕಮಗಳೂರು: ಜಿಲ್ಲಾಧಿಕಾರಿ ಕೆ.ರಮೇಶ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚಿಂದ್ರ ಭೇಟಿ ಬಿ.ಹೊಸಹಳ್ಳಿ , ಮತ್ತು ಬಣಕಲ್ ನಾ ಇಂದಿರಾ ನಗರ ನಿರಾಶ್ರಿತ ರ ಹೊಸ ವಸತಿ ಕೇಂದ್ರ, ರಸ್ತೆಗಳು, ಮತ್ತು ಸೇತುವೆಗಳು,ಮಳೆಯಿಂದ ಹಾನಿಯಾಗುವ ಸಂಭವವಿರುತ್ತದೇ ಎಂದೂ ಮುಂಜಾಗ್ರತೆ ಕ್ರಮ ವಹಿಸಬೇಕು …
Read More »