Breaking News

ಗರ್ಭಿಣಿಯಾದ ಗೋಮಾತೆ ಯನ್ನು ಕತ್ತರಿಸಿ ಮಾಂಸ ಮಾಡಿದ ಕ್ರೂರಿಗಳು

ಮೂಡಿಗೆರೆ ತಾಲೂಕು ಬಾಳುರು ಹೋಬಳಿ ಮರ್ಕಲ್ ಗ್ರಾಮದದಲ್ಲಿ ಸಹಿಸಲಾಗದ ಮನಕಲಕುವ ಘಟನೆಯೊಂದು ನೆನ್ನೆ ನಡೆದಿದೆ. ಮರ್ಕಲ್ ಗ್ರಾಮದ ಮಂಜುನಾಥ್ ಎಂಬುವವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಇನ್ನೇನು ಕೆಲವೆ ದಿನದಲ್ಲಿ ಗರ್ಭದಾರಣೆ ಮಾಡಬೇಕಿದ್ದ ಹಸುವನ್ನು ಇದೆ ಗ್ರಾಮದ ಮರ್ಕಲ್ ಎಸ್ಟೇಟ್ ಗೆ ಕೆಲಸಕ್ಕೆ ಬಂದಿದ್ದ …

Read More »

ಬಣಕಲ್ ಬಸ್ ತಂಗುದಾಣ ನಿರ್ಮಾಣಕ್ಕೆ ಸ್ಥಳ ದಾನವಾಗಿ ನೀಡಿದ ದಿ/ನಾರಾಯಣ ಗೌಡ ರ ಪುತ್ರ ದಿವ್ಯ ಗೌಡರಿಗೆ ಸನ್ಮಾನ

ಬಣಕಲ್ :ಬಣಕಲ್ ನಲ್ಲಿ ಹಲವಾರು ವರ್ಷಗಳ ಕಾಯುವಿಕೆಗೆ ಕೊನೆಗೂ ಬಸ್ ತಂಗುದಾಣ ನಿರ್ಮಾಣ ವಾಗುವುದರೊಂದಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಈ ಬಸ್ ತಂಗುದಾಣವಾಗಲು ಮೂಲ ಕಾರಣಕರ್ತರು ಬಣಕಲ್ ವಿಲೇಜ್ ನ ದಿವಂಗತ ನಾರಾಯಣ ಗೌಡರು. ಹಲವು ವರ್ಷಗಳ ಹಿಂದೆಯೇ ತಂಗುದಾಣದ …

Read More »

ಕೊನೆಗೂ ನನಸಾದ ಬಣಕಲ್ ಬಸ್ ತಂಗುದಾಣದ ಕನಸು:ಶಾಸಕರಿಂದ ಉದ್ಘಾಟನೆ

ಬಣಕಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಸ್ ತಂಗುದಾಣವನ್ನು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ನಯನ ಮೋಟಮ್ಮ ರವರು ಸೋಮವಾರ ಉದ್ಘಾಟಿಸಿದರು. ಬಣಕಲ್ ಗ್ರಾಮದಲ್ಲಿ ದಶಕಗಳಿಂದ ಬಸ್ ತಂಗುದಾಣವಿಲ್ಲದೆ ಶಾಲಾ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳು ಹಾಗೂ ಕೆಲಸ ಕಾರ್ಯಕ್ಕೆ ತೆರಳುವ ಮಂದಿ …

Read More »

ನಿವೃತ್ತ ಶಿಕ್ಷಕಿ ಹಾಜಿರಾ ಖಾತುನ್ ಗೆ ಬೀಳ್ಕೊಡುಗೆ ಸಮಾರಂಭ: ಬಣಕಲ್ ಉರ್ದು ಶಾಲೆಯಲ್ಲಿ ಹೃದಯ ಸ್ಪರ್ಶಿ ಸನ್ಮಾನ:

ಬಣಕಲ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಸೇವಾ ನಿವೃತ್ತಿಯಾಗಿರುವ ಶಿಕ್ಷಕಿ ಹಾಜಿರಾ ಖಾತುನ್ ಅವರಿಗೆ ಶಾಲೆಯ ವತಿಯಿಂದ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಲಾ ಆವರಣ ವಿದ್ಯಾರ್ಥಿಗಳ ನಗು, ಶಿಕ್ಷಕರ ಕಣ್ಣೀರು ಮತ್ತು ಪೋಷಕರ ಹೃದಯಸ್ಪರ್ಶಿ ಸನ್ಮಾನ …

Read More »

ಮತ್ತಿಕಟ್ಟೆ :ಚಲಿಸುತ್ತಿದ್ದ ಬೈಕ್ ಮೇಲೆ ಕಾಡು ಕೋಣ ದಾಳಿ ಸವಾರನಿಗೆ ಗಾಯ

ಬಣಕಲ್ :ಕಾಡಾನೆ ದಾಳಿಯಿಂದ ಕಂಗೆಟ್ಟಿದ್ದ ಮೂಡಿಗೆರೆ ತಾಲೂಕ್ಕಿನ ಜನರು ಇದೀಗ ಕಾಡು ಕೋಣ ದಾಳಿಯಿಂದ ಕಂಗೆಡುವಂತಾಗಿದೆ. ಕಾಡಿನಂಚಿನ ಕೃಷಿ ಭೂಮಿಗೆ ಕಾಡುಕೋಣಗಳು ರಾತ್ರಿ ಹಗಲೆನ್ನದೆ ಹಿಂಡು ಹಿಂಡಾಗಿ ನುಗ್ಗುತ್ತಿದ್ದು ಪ್ರಯಾಣಿಕರು ಜೀವ ಭಯದಲ್ಲಿ ಓಡಾಡುವಂತಾಗಿದೆ. ನಿನ್ನೆ ರಾತ್ರಿ 7ಗಂಟೆ ಸಮಯದಲ್ಲಿ ಬೈಕ್ …

Read More »

ಸಂತ ಅಂತೋಣಿಯವರು ನಂಬಿದರಿಗೆ ಶಕ್ತಿಯಾಗಿದ್ದಾರೆ: ಫಾ.ಪ್ರೇಮ್ ಲಾರೆನ್ಸ್ ಡಿಸೋಜ

ಕೊಟ್ಟಿಗೆಹಾರ: ಸಮೀಪದ ಬಾಳೂರಿನ ಚರ್ಚಿನಲ್ಲಿ ಸಂತ ಅಂತೋಣಿ ಹಬ್ಬವನ್ನು ಶುಕ್ರವಾರ ಸಂಜೆ ಸಂಭ್ರಮದಿಂದ ಆಚರಿಸಲಾಯಿತು. ಸಂತ ಅಂತೋಣಿಯವರ ಹಬ್ಬದ ಪೂಜೆಯನ್ನು ಬಣಕಲ್ ಚರ್ಚಿನ ದರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಅರ್ಪಿಸಿ ಮಾತನಾಡಿ’ ಸಂತ ಅಂತೋಣಿಯವರು ಯೇಸುಕ್ರಿಸ್ತರ ನಂಬಿಕೆಯ ಶಕ್ತಿಯಾಗಿ ಭರವಸೆಯ ಕುರಿತು …

Read More »

ಚಾರಣಕ್ಕೆಂದು ಹೋದವರು ದಾರಿ ತಪ್ಪಿ ಕಾಡಲ್ಲಿ ಸಿಲುಕಿದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮಧ್ಯರಾತ್ರಿ ಪತ್ತೆ*

ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ದುರ್ಗಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆದು ಚಾರಣಕ್ಕೆ ತೆರಳಿದ್ದ 11 ವಿದ್ಯಾರ್ಥಿಗಳು ಕತ್ತಲಾಗುತ್ತಿದ್ದಂತೆ ದಾರಿ ಕಾಣದೆ ಕಾಡಿನಲ್ಲೇ ಸಿಲುಕಿ ಕೊನೆಗೂ ಪತ್ತೆಯಾದ ಘಟನೆ ನಡೆದಿದೆ. ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು, 5 ಹುಡುಗಿಯರು ಟ್ರಕ್ಕಿಂಗ್ …

Read More »

ಬಣಕಲ್ ನಜರೆತ್ ಶಾಲೆ ಹಾಗೂ ರಿವರ್ ವ್ಯೂ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

ವಿಶ್ವ ಪರಿಸರ ದಿನದ ಅಂಗವಾಗಿ ಬಣಕಲ್ ನ ನಜರೆತ್ ಶಾಲೆ ಹಾಗೂ ರಿವರ್ ವ್ಯೂ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು. ನಜರೆತ್ ಶಾಲೆ ಬಣಕಲ್ ನಲ್ಲಿ ವಿಶ್ವ ಪರಿಸರ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ …

Read More »

ಚಾರ್ಮಾಡಿ ಘಾಟಿಯಲ್ಲಿ ಬ್ಯಾರಿಕೆಡ್ ಅಳವಡಿಕೆ:ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಪೊಲೀಸರಿಂದ ಸೂಚನೆ

ಬಣಕಲ್: ಮಳೆಗಾಲ ಆರಂಭವಾದೊಡನೆ ಘಾಟಿ ಪ್ರದೇಶದ ಜಲಪಾತಗಳ ಸೌಂದರ್ಯ ಹೆಚ್ಚಲಿದ್ದು, ಅವುಗಳ ವೀಕ್ಷಣೆ ನೆಪದಲ್ಲಿ ಪ್ರವಾಸಿಗರು ವಾಹನ ನಿಲ್ಲಿಸಿ ರಸ್ತೆ ಪಕ್ಕದ ಜರಿಗಳಲ್ಲಿ ಫೋಟೋ ತೆಗಿಸಿಕೊಳ್ಳೋದು ಬಂಡೆಗಳ ಮೇಲೆ ನಿಂತು ಸೆಲ್ಫಿ ತೆಗೆಯುವ ಹುಚ್ಚಾಟಕ್ಕೆ ಅನಾಹುತ ಸಂಭವಿಸುತ್ತದೆ, ವಾಹನ ರಸ್ತೆ ಬದಿಯಲ್ಲಿ …

Read More »

ಹರ್ಷ ಮೆಲ್ವಿನ್ ಲಸ್ರಾದೊಗೆ ಗ್ಯಾರಂಟಿ ಸಮಿತಿಯಿಂದ ಸನ್ಮಾನ

ಬಣಕಲ್ :ಮೂಡಿಗೆರೆ ತಾಲ್ಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ರಾಜ್ಯ ಕ್ರೈಸ್ತರ ಅಬಿವೃದ್ದಿ ನಿಗಮದ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಬಣಕಲ್ ನ ಹರ್ಷ ಮೆಲ್ವಿನ್ ಲಸ್ರಾದೊ ಅವರನ್ನು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಚ್.ಜಿ.ಸುರೇಂದ್ರಗೌಡ ಅವರು ಸನ್ಮಾನಿಸಿದರು. ಬಳಿಕ ಮಾತನಾಡಿದ …

Read More »