ಬಣಕಲ್: ಫಾರೆಸ್ಟ್ ರವಿಕುಮಾರ್ ಮತ್ತು ವಾಹನ ಚಾಲಕ ನವರಾಜ್ ಇವರ ಸಮ್ಮುಖದಲ್ಲಿ ಬೈರಾಪುರ ಹೊಸಕೆರೆ
ಸುಬ್ರಾಯ ಎಂಬವರ ಮನೆಯ ಚಾವಣಿಯ ಮೇಲೆ ಮಲಗಿದ್ದ ಸುಮಾರು ಎಂಟರಿಂದ ಒಂಬತ್ತು ಅಡಿ ಉದ್ದದ ಕಾಳಿಂಗ ಸರ್ಪವನ್ನು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಹಿಡಿದು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ