Breaking News

ಮತ್ತಿಕಟ್ಟೆ ಬಣಕಲ್ 5 ಕಿ.ಮೀ ವರೆಗೆ ರಸ್ತೆ ಬದಿಯಲ್ಲಿ ಪೊದೆಯಂತೆ ಬೆಳೆದು ನಿಂತ ಗಿಡಗಳ ತೆರವು

ಬಣಕಲ್ ನಿಂದ ಮತ್ತಿಕಟ್ಟೆ ರಸ್ತೆಯ ಐದು ಕಿಲೋಮೀಟರ್ ವರೆಗೆ ಬಣಕಲ್ ಗ್ರಾಮ ಪಂಚಾಯಿತಿ, ಫಾರೆಸ್ಟ್ ಇಲಾಖೆ, ಮತ್ತಿ ಕಟ್ಟೆ ಹೆಗ್ಗುಡ್ಲು ತೋಟದ ಮಾಲೀಕರ ಸಹಾಯದೊಂದಿಗೆ ಮತ್ತಿಕಟ್ಟೆ, ಹೆಗ್ಗುಡ್ಲು ಆಟೋ ಚಾಲಕರು ಮತ್ತು ಮತ್ತಿಕಟ್ಟೆ ಗ್ರಾಮಸ್ಥರ ಸಹಾಯದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು. ರಸ್ತೆ …

Read More »

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಣಕಲ್ ವಿದ್ಯಾಭಾರತಿ ವಿದ್ಯಾಸಂಸ್ಥೆಯಿಂದ 8ವಿಶೇಷ ಚೇತನ ಸಾಧಕರಿಗೆ ಸನ್ಮಾನ

ಬಣಕಲ್: 15.06.2024ರಂದು ಶ್ರೀ ವಿದ್ಯಾ ಭಾರತಿ ವಿದ್ಯಾ ಸಂಸ್ಥೆ ಬಣಕಲ್ ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಬಹಳ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ನೆರವೇರಿತುಕಾರ್ಯಕ್ರಮದ ಮೊದಲಿಗೆ ಸಂಸ್ಥೆಯ ಪೂರ್ವಾಧ್ಯಕ್ಷರಾದ ಬಿ . ರಮೇಶ್ ಧ್ವಜಾರೋಹಣ ಮಾಡಿದರು . ಶಾಲೆಯ ವಿದ್ಯಾರ್ಥಿಗಳಿಂದ ಧ್ವಜವಂದನೆಯ ನಂತರ …

Read More »

ಬಣಕಲ್ ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ,ಎಲ್ಲಡೆ ಹಾರಾಡಿತು ತ್ರಿವರ್ಣ ಧ್ವಜ

ಬಣಕಲ್ ನಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಎಲ್ಲಿ ನೋಡಿದರೂ ಕೇಸರಿ, ಬಿಳಿ, ಹಸಿರು ಬಣ್ಣದ ಬಾವುಟಗಳು ಮುಗಿಲೆತ್ತರಕ್ಕೆ ಹಾರಾಡುತ್ತಿದ್ದವು. ದಾರಿಯುದ್ದಕ್ಕೂ ಬಣಕಲ್ ನ ಪ್ರೌಢಶಾಲೆ. ರಿವರ್ ವ್ಯೂಶಾಲೆ . ವಿದ್ಯಾಭಾರತಿ ಶಾಲೆ. ಉರ್ದು ಶಾಲೆ. ಸರ್ಕಾರಿ ಹಿರಿಯ …

Read More »

ಹಣದ ವಿಚಾರವಾಗಿ ವ್ಯಕ್ತಿಯೋರ್ವನ ಮೇಲೆ ಮೂವರಿಂದ ಮಾರಣಾಂತಿಕ ಹಲ್ಲೆ ಆರೋಪಿಗಳ ಬಂಧನ

ಬಣಕಲ್ : ಬಣಕಲ್ ಸುರಕ್ಷಾ ವೈನ್ಸ್ ಮುಂಭಾಗ ಹಣದ ವಿಚಾರವಾಗಿ ಮೂವರು ಸೇರಿ ಓರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಣಕಲ್ ನಲ್ಲಿ ನಡೆದಿದೆ. ಬಣಕಲ್ ಸುರಕ್ಷಾ ವೈನ್ ಮುಂಭಾಗ ದೂರದಾರ ಸಚಿನ್ ಹಾಗೂ ಆರೋಪಿಗಳ ನಡುವೆ ಹಣದ ವಿಚಾರವಾಗಿ …

Read More »

ವಾಸ್ತವ ಸ್ಥಿತಿ ಅರಿಯದೆ ಹೋಂ ಸ್ಟೇ ಗಳ ಮೇಲೆ ಗೂಬೆಕೂರಿಸುವುದು ಸರಿಯಲ್ಲ

ಮಳೆ ಬಂದರೆ ಗುಡ್ಡ ಕುಸಿದರೆ ಅದಕ್ಕೆಲ್ಲ ಕಾರಣ ಹೋಂ ಸ್ಟೇ ಇದು ಪ್ರತಿ ಬಾರಿಯೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಚರ್ಚೆ. 100 ವರುಷಗಳ ಹಿಂದೆ ಭೂ ಕುಸಿತ ಸಂಭವಿಸಿಲ್ಲವೇ. ಅಂದು ಹೊಂಸ್ಟೇಗಳಿತ್ತೆ. ಪ್ರಕೃತಿಯಲ್ಲಿ, ಮಳೆಗಾಲ, ಬರಗಾಲ, ಭೂ ಕುಸೂತಿಗಳು ಪ್ರಕೃತಿದತ್ತವಾಗಿ …

Read More »

ಬಣಕಲ್ ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ನಿಧನ

ಬಣಕಲ್ ಅಂಚೆ ಕಚೇರಿಯಲ್ಲಿ GDS ಪ್ಯಾಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೃಷ್ಣರವರು (53)ಅನಾರೋಗ್ಯ ದಿಂದ ಇಂದು ನಿಧನ ಹೊಂದಿದ್ದಾರೆ. ಕೃಷ್ಣ ಅವರು ಕಳೆದ 30 ವರ್ಷಗಳಿಂದ ಅಂಚೆ ಕಚೇರಿಯಲ್ಲಿ ಜಿ.ಡಿ.ಎಸ್ ಪ್ಯಾಕರ್ ಆಗಿ ಸೇವೆ ಸಲ್ಲಿಸುತ್ತಿದ್ದರು.ಬಣಕಲ್ ನಲ್ಲಿ ಕಳೆದ 13ವರ್ಷಗಳಿಂದ ಕರ್ತವ್ಯ …

Read More »

ಬಣಕಲ್ ಫ್ರೆಂಡ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಉತ್ತಮ್ ಗೌಡ ಆಯ್ಕೆ

ಬಣಕಲ್ ರಿವರ್ ವ್ಯೂ ಶಾಲೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಬಣಕಲ್ ಫ್ರೆಂಡ್ಸ್ ಕ್ಲಬ್ ನ ನೂತನ ಅಧ್ಯಕ್ಷರು ಹಾಗೂ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಫ್ರೆಂಡ್ಸ್ ಕ್ಲಬ್ ಆಯೋಜಿಸಿದ್ದ ಸಭೆಯಲ್ಲಿ ಫ್ರೆಂಡ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಗೌರವ ಅಧ್ಯಕ್ಷ ಪ್ರವೀಣ್ …

Read More »

ಬಣಕಲ್ ಮೆಸ್ಕಾಂ ಕಚೇರಿಯಲ್ಲಿ ಶೇಖರ್ ರವರಿಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ

ಬಣಕಲ್ : ಕಳೆದ 29ವರ್ಷಗಳಿಂದ ಬಣಕಲ್ ಮೆಸ್ಕಾಂನಲ್ಲಿ ಸೇವೆ ಸಲ್ಲಿಸುತ್ತಿದ್ದ ಬಿ ಎಂ ಶೇಖರ್ ರವರು ವಯೋ ನಿವೃತ್ತಿ ಹೊಂದಿದ್ದಾರೆ. ಇಂದು ಬುಧವಾರ ಬಣಕಲ್ ಮೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಸೇರಿ ಶೇಖರ್ ರವರಿಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ನೀಡಿದರು …

Read More »

ಬ್ರಹ್ಮಶ್ರೀ ನಾರಾಯಣ ಗುರು ಮಲಯಾಳಿ ಸಂಘ ಮತ್ತು ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ

ಬ್ರಹ್ಮಶ್ರೀ ನಾರಾಯಣಗುರು‌ ಮಲಯಾಳಿ ಸಂಘ ಮತ್ತು ಬಣಕಲ್ ಗ್ರಾಮ‌ ಪಂಚಾಯತಿ ವತಿಯಿಂದ ಸೋಮವಾರ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ನಿರೀಕ್ಷೆಗೂ ಮೀರಿ ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿದ್ದರು. ಸುಮಾರು 120 ಮಂದಿ ತಪಾಸಣೆ ಮಾಡಿಸಿಕೊಂಡಿದ್ದು ಸಾರ್ವಜನಿಕರ ಒತ್ತಾಯದ ಮೇರೆಗೆ …

Read More »

ಬಣಕಲ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳ ಆಯ್ಕೆ: ನೂತನ ಅಧ್ಯಕ್ಷರಾಗಿ ಸುರೇಶ್ ಕೂಡಹಳ್ಳಿ

ಬಣಕಲ್ : ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವಾರ್ಷಿಕ ಸಭೆ 17/07/2024ರಂದು ನಡೆದಿದ್ದು ಈ ಸಭೆಯಲ್ಲಿ ಗೌರವಧ್ಯಕ್ಷರಾಗಿ:–ದೇವರಾಜ್ ಸಬ್ಳಿ, ಅಧ್ಯಕ್ಷರಾಗಿ :–ಸುರೇಶ್ ಕೂಡಹಳ್ಳಿ, ಉಪಾಧ್ಯಕ್ಷರಾಗಿ:–ಕೃಷ್ಣ ಗುಡ್ಡೆಟ್ಟಿ, ಹರೀಶ್ ಚೆಗ್ ಸೈಟ್, ರಾಜೇಶ್ ಮತ್ತಿಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ:–ಹರೀಶ್ ಅಬ್ಬಿಗುಂಡಿ, ಸಹ …

Read More »