ಚಿಕ್ಕಮಗಳೂರಿನಲ್ಲಿ ನಡೆದ ಅಂತರ ಕ್ಲಬ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಬಣಕಲ್ ದಿ ಪ್ಲಾಂಟರ್ಸ್ ಕ್ಲಬ್ ಅನ್ನು ಪ್ರತಿನಿಧಿಸಿದ್ದ ಬಣಕಲ್ ಕ್ಲಬ್ ನ ಸದಸ್ಯರಾದ ಪ್ರವೀಣ್ ಬಿ.ಸಿ.ಹಾಗೂ ನಂದೀಶ್ ಕೆ.ಎಸ್. ರವರ ಅಮೋಘ ಆಟದ ಮೂಲಕ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ. ಅವರ ಸಾಧನೆಗೆ ಬಣಕಲ್ ದಿ ಪ್ಲಾಂಟರ್ಸ್ ಕ್ಲಬ್ ನ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ :✍️ಸೂರಿ ಬಣಕಲ್