ಬೇಲೂರಿನಲ್ಲಿ ನಡೆದ ಶಟಲ್ ಬ್ಯಾಡ್ಮಿಟನ್ ಪಂದ್ಯಾವಳಿ:ಫೈಜ್ ಹಾಗೂ ನಂದೀಶ್ ಪ್ರಥಮ

ಬಣಕಲ್ :ಬೇಲೂರು ವಿಷ್ಣು ಶಟಲ್ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ನಡೆದ 75+ಜಂಬಲ್ಡ್ ಡಬಲ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಣಕಲ್ ನ ಫೈಜ್ ಹಾಗೂ ನಂದೀಶ್ ರವರು ಫೈನಲ್ ನಲ್ಲಿ ವಿಜೇತರಾಗುವ ಮೂಲಕ ಮೂಲಕ ಟ್ರೋಫಿ ತಮ್ಮದಾಗಿಸಿಕೊಂಡರು.
ಫೈಜ್ ಹಾಗೂ ನಂದೀಶ್ ಅವರ ಸಾಧನೆಗೆ ಪೋಷಕರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.


ವರದಿ ✍️ಸೂರಿ ಬಣಕಲ್