January, 2022

  • 23 January

    ಮೃತ ಪಟ್ಟ ಹಸುವಿನ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಬಣಕಲ್ ಯುವಕರು

    ಇಂದಿನ ದಿನಗಳಲ್ಲಿ ಮಾನವೀಯತೆ ,ಮನುಷ್ಯ ಧರ್ಮವನ್ನೇ ಮರೆತಿರುವಾಗ ಹಸುವೊಂದು ವಿಷಕಾರಿ ವಸ್ತುವನ್ನು ತಿಂದು ಅಸ್ವಸ್ಥವಾಗಿ ಸಾವು ಕಂಡಾಗ ಆ ಹಸುವನ್ನು ವಿಶೇಷ ರೀತಿಯಲ್ಲಿ ಪೂಜಿಸಿ ಬಣಕಲ್ ಯುವಕರ …

  • 19 January

    ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಪತ್ರ ಬರೆದ ಕಳಸ ಅತಿಥಿ ಉಪನ್ಯಾಸಕರು

    ಕಳಸ :ದಯಾಮರಣಕ್ಕೆ ಅವಕಾಶ ಕೊಡಿ ಇಲ್ಲವೇ ಸೇವಾ ಭದ್ರತೆ ಅಥವಾ ಸೇವಾ ವಿಲೀನತೆ ಕೊಡಿ ಎಂದು ಕಳಸ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ತಾಲೂಕು ಆಡಳಿತದ ಮೂಲಕ …

  • 18 January

    ಬಿಎಎಂಎಸ್ ನಲ್ಲಿ ರಾಜ್ಯಕೆ ಮೊದಲ 2ನೇ ಸ್ಥಾನ ಪಡೆದ ಕೊಟ್ಟಿಗೆಹಾರದ ಯುವತಿ

    ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 2021ನೇ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಯಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿದೆ.ಮೂಡಿಗೆರೆ ತಾಲ್ಲೂಕಿನ ಭಿನ್ನಡಿ ಗ್ರಾಮದ …

  • 18 January

    ಬಡ ಕುಟುಂಬದ ವಸತಿ ಕನಸಿಗೆ ಭಗ್ನ

    ಬಣಕಲ್: ಸರಕಾರದ ವಿವಿಧ ವಸತಿ ಯೋಜನೆ ಕಾರ‌್ಯಕ್ರಮ ತಾಲೂಕಿ ನಲ್ಲಿ ನಿರೀಕ್ಷಿತ ಗುರಿ ಸಾಧಿಸದೆ ವಿಫಲಗೊಂಡಿದೆ.ಐದು ವರ್ಷಗಳ ಬಳಿಕ ಬಣಕಲ್ ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ಕೇವಲ 40ಮನೆಗಳು …

  • 17 January

    ಬಣಕಲ್ ಜೇಸಿರೇಟ್ ವತಿಯಿಂದ ಸಂಕ್ರಾಂತಿ ಸಂಭ್ರಮ

    :ಜೆಸಿಐ ಬಣಕಲ್ ವಿಸ್ಮಯ ಸಂಸ್ಥೆ ಯ ಜೆಸಿರೇಟ್ ನೇತೃತ್ವದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಬಣಕಲ್ ನಲ್ಲಿ ನಡೆಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿರೇಟ್ ಅಧ್ಯಕ್ಷರಾದ ಅಶ್ವಿನಿ ಶರತ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ …

  • 17 January

    ಪೆರೇಡ್ ನಲ್ಲಿ ನಾರಾಯಣಗುರು ಸ್ತಬ್ದಚಿತ್ರ ತಿರಸ್ಕಾರ ಮತ್ತಿಕಟ್ಟೆ ಬಿಲ್ಲವ ಘಟಕದ ಅಧ್ಯಕ್ಷ ಸತೀಶ್ ಪೂಜಾರಿ ಖಂಡನೆ

    ಬಣಕಲ್ :ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪಾಲ್ಗೊಳ್ಳಲು ಕೇರಳ ಸರ್ಕಾರವು ಶಿಫಾರಸ್ಸು ಮಾಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಖಂಡನೀಯ ಎಂದು …