ಮೂಡಿಗೆರೆ :ಮೂಡಿಗೆರೆ ತಾಲ್ಲೂಕ್ಕಿನ ಬಡವನದಿಣ್ಣೆ ಗ್ರಾಮದ ಬಿ.ಪಿ. ಅಶೋಕ್ ಗೌಡ ಅವರ ಮಗ ಸಚಿನ್ ಬಿ. ಎ. ಅವರು ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ ಆಫ್ ಇಂಡಿಯಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಚಾರ್ಟೆಡ್ ಅಕೌಂಟೆಂಟ್ (CA)ಅಗಿ ಕ್ವಾಲಿಫೈ ಆಗಿರುತ್ತಾರೆ ಮಲೆನಾಡಿನ ಹುಡುಗನ ಸಾಧನೆಗೆ ಕುಟುಂಬ ವರ್ಗದವರು ಹಾಗೂ ಸಂಘ ಸಂಸ್ಥೆಗಳು ಹೆಮ್ಮೆ ವ್ಯಕ್ತಪಡಿಸಿದೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ