ಬಣಕಲ್ :ಬಣಕಲ್ ನಲ್ಲಿ ಶುಕ್ರವಾರ ಸುರಿದ ಗಾಳಿ ಮಳೆಗೆ ಹಲವು ಮನೆಗಳ ಮೇಲ್ಚಾವಣಿ ಹಾರಿಹೋಗಿದೆ.ರಾತ್ರಿ ಇಡೀ ಸುರಿದ ಗಾಳಿ ಮಳೆ ಗೆ ಬಣಕಲ್ ನ ಮಹಮ್ಮದ್ ಅವರ ಮನೆಯ ಮೇಲ್ಚಾವಣಿ ಕುಸಿದಿದೆ. ಬಣಕಲ್ ನಲ್ಲಿ ಸುರಿದ ಬಿರುಗಾಳಿ ಮಳೆಗೆ ಹಲವು ವಿದ್ಯುತ್ …
Read More »ಸ್ಥಳೀಯ
ಕಾಡಿನಿಂದ ನಾಡಿಗೆ ಬಂದು ಕೃಷಿ ಹೊಂಡದಲ್ಲಿ ಈಜಾಡಿದ ಕಾಡಾನೆ: ಗ್ರಾಮಸ್ಥರಲ್ಲಿ ಆತಂಕ
ಮೂಡಿಗೆರೆ ತಾಲೂಕಿನ ಕಮ್ಮರಗೋಡು ಗ್ರಾಮದ ಕೃಷಿ ಹೊಂಡವೊಂದರಲ್ಲಿ ಕಾಡಾನೆ ಇಳಿದು ಒಂದು ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ಈಜಾಡಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಸಾಮಾನ್ಯವಾಗಿ ಬೆಟ್ಟಗಾಡಿನಲ್ಲಿ ನಡಿಗೆ ಇಡುವ ಕಾಡಾನೆ ಈ ಬಾರಿಗೆ ಹಳ್ಳಿಯಲ್ಲಿಯೇ ತನ್ನ ತುಂಟಾಟದ ರೂಪ ತೋರಿಸಿತು. …
Read More »ಹರ್ಷ ಮೇಲ್ವಿನ್ ಲಾಸ್ರದೋ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಆಯ್ಕೆ
ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ನಿಯಮಿತದ ನಿರ್ದೇಶಕರಾಗಿ ಹರ್ಷ ಮೇಲ್ವಿನ್ ಲಸ್ರಾದೋ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ.ಅಲ್ಪ ಸಂಖ್ಯಾತರ ಕಲ್ಯಾಣ ಹಜ್ ಹಾಗೂ ವಖ್ಫ್ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಎಂ ಜ್ಯೋತಿ ಪ್ರಕಾಶ್ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಈ …
Read More »ಸಾಯಿಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ನಲ್ಲಿ ಉಚಿತ ವೈದ್ಯಕೀಯ ಶಿಬಿರ: 65ಕ್ಕೂ ಹೆಚ್ಚು ಶಿಬಿರಾರ್ಥಿಗಳಿಂದ ತಪಾಸಣೆ
ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್, JCI ಬಣಕಲ್ ವಿಸ್ಮಯ ಹಾಗು ಗ್ರಾಮ ಪ೦ಚಾಯಿತ್ ಬಣಕಲ್ ಇವರ ಸ೦ಯುಕ್ತಾಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ದಿನಾಂಕ: 17 ಮೇ 2025 ಶನಿವಾರದ೦ದು ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ಇಲ್ಲಿ ನಡೆಸಲಾಯಿತು. ಶಿಬಿರದಲ್ಲಿ …
Read More »ಗುಡ್ಡಹಟ್ಟಿ ಅರಣ್ಯ ದಲ್ಲಿ ಮರಗಳ ಕಳವು,ಅರಣ್ಯ ಇಲಾಖೆ ಸಿಬ್ಬಂದಿಗಳ ಕೈವಾಡ
. ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಗಿದೆ. ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ,ಮೂಡಿಗೆರೆ ವಲಯದ ,ಬಣಕಲ್ ಸರ್ವೇ ನಂಬರ್ 254ರ ಗುಡ್ಡಹಟ್ಟಿ ಇಲಾಖಾ ಅರಣ್ಯ ನೆಡುತೋಪು ನಲ್ಲಿ ಕಾಡು ಮರಗಳ ಕಳವು ಪ್ರಕರಣ ವರದಿಯಾಗಿದೆ.ಇಲ್ಲಿನ ಹಲವಾರು ಅಕೇಶಿಯಾ ಮರಗಳಗಳನ್ನು ಕಡಿದು …
Read More »ಕೊಟ್ಟಿಗೆಹಾರದಲ್ಲಿ ಕುಲದಲ್ಲಿ ಕೀಳ್ಯಾವುದೋ ಚಲನಚಿತ್ರದ ಪೋಸ್ಟರ್ ಬಿಡುಗಡೆ
ಇಂದು ಕೊಟ್ಟಿಗೆಹಾರದಲ್ಲಿ ಕಾಮಿಡಿ ಕಿಲಾಡಿ ರಮೇಶ್ ಯಾದವ್ ನಟಿಸಿರುವ ಕುಲದಲ್ಲಿ ಕೀಳ್ಯಾವುದೋ ಚಲನಚಿತ್ರದ ಪೋಸ್ಟರ್ ಅನ್ನು ಬಿಜೆಪಿ ಮುಖಂಡರಾದ ಬಾಳುರು ಭರತ್ ಅವರು ಬಿಡುಗಡೆ ಮಾಡಿದರು ಚಿತ್ರ ಯಶಸ್ವಿಯಾಗಲಿ ಎಂದು ಬಣಕಲ್ ಮತ್ತು ಬಾಳೂರು ಹೋಬಳಿ ಸಾರ್ವಜನಿಕರು ಶುಭಹಾರೈಸಿದರು
Read More »ವಿಶ್ವಹಿಂದೂ ಪರಿಷದ್ ಭಜರಂಗದಳ ಕರೆ ನೀಡಿದ್ದ ಬಂದ್ ಗೆ ಬಣಕಲ್ ವರ್ತಕರಿಂದ ಬೆಂಬಲ: ಬಂದ್ ಸಂಪೂರ್ಣ ಯಶಸ್ವಿ
ಕಾಶ್ಮೀರದ ಪಹಲ್ ಗಾವ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ವಿ.ಎಚ್. ಪಿ ಹಾಗೂ ಭಜರಂಗದಳ ಕರೆ ನೀಡಿದ್ದ ಬಣಕಲ್ ಬಂದ್ ಗೆ ಬಹುತೇಕ ವರ್ತಕರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. …
Read More »ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲಿ ಪೊಲೀಸ್ ಬಿಗಿ ಭದ್ರತೆ: ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ವಾಹನ ತಪಾಸಣೆ ತೀವ್ರಗೊಳಿಕೆ
ಕೊಟ್ಟಿಗೆಹಾರ : ಮಂಗಳೂರು ಹೊರವಲಯದಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದ್ದು, ಚಿಕ್ಕಮಗಳೂರು-ದಕ್ಷಿಣ ಕನ್ನಡ ಗಡಿಭಾಗದಲ್ಲೂ ಕಟ್ಟುನಿಟ್ಟಿನ ಕ್ರಮ ಜಾರಿಗೆ ಬಂದಿದೆ. ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲಿ ಈಗಾಗಲೇ ವಾಹನ ತಪಾಸಣೆ, ಗಸ್ತು ಮತ್ತು ಪೊಲೀಸ್ ಸನ್ನಿವೇಶವನ್ನು …
Read More »ಶ್ರೀ ವಿದ್ಯಾಭಾರಾತಿ ಪ್ರೌಢಶಾಲೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಸತತ 13ನೇ ಬಾರಿ ಶೇಕಡಾ 100% ಫಲಿತಾಂಶ
ಶ್ರೀ ವಿದ್ಯಾಭಾರತಿ ಪ್ರೌಢಶಾಲೆ ಬಣಕಲ್ ಈ ಬಾರಿಯ ಎಸ್. ಎಸ್. ಎಲ್. ಸಿ.ಪರೀಕ್ಷೆ 2025ರ ವಾರ್ಷಿಕ ಫಲಿತಾಂಶದಲ್ಲಿ ಶೇಕಡಾ 100%ಫಲಿತಾಂಶ ಪಡೆಯುವ ಮೂಲಕ ಸತತ 13ನೇ ಬಾರಿ ಶೇಕಡಾ 100% ಫಲಿತಾಂಶ ಪಡೆದುಕೊಂಡಿದೆ ಈ ಸಾಲಿನ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ …
Read More »ಬಣಕಲ್ ನಜರತ್ ಶಾಲೆ ಗೆ 100% ಫಲಿತಾಂಶ
ಬಣಕಲ್ : 2024-25ನೇ ಸಾಲಿನ ಐ. ಸಿ. ಎಸ್. ಇ ಹತ್ತನೇ ತರಗತಿ ಮತ್ತು ಐ. ಎಸ್. ಸಿ 12ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು ನಜರೆತ್ ಶಾಲೆ 100% ಫಲಿತಾಂಶ ಪಡೆದುಕ್ಕೊಂಡಿದೆ. ಶಾಲೆಯ 10ನೇ ತರಗತಿ ಸತತ 13ನೇ ವರ್ಷ ಹಾಗೂ …
Read More »