ಸ್ಥಳೀಯ

ಸಹಕಾರ ರತ್ನ”ಪ್ರಶಸ್ತಿ ಪುರಸ್ಕೃತ ಓ.ಎಸ್. ಗೋಪಾಲಗೌಡರಿಗೆ ಬಿ. ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸನ್ಮಾನ

ಬಣಕಲ್ :ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಿರಿಯ ಸಹಕಾರಿ ಧುರೀಣ ಓ.ಎಸ್.ಗೋಪಾಲ ಗೌಡ ಅವರನ್ನು ಬಿ. ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಸದಸ್ಯರುಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ …

Read More »

ಜೀವನ್ಮರಣ ಹೋರಾಟದಲ್ಲಿದ್ದ ಬಿಡಾಡಿ ದನದ ರಕ್ಷಣೆ ಮಾಡಿದ ಮೂಡಿಗೆರೆಯ ವಿ.ಎಚ್.ಪಿ ಭಜರಂಗದಳ ಕಾರ್ಯಕರ್ತರು

ಬಣಕಲ್ :ಎರಡು ದಿನಗಳ ಹಿಂದೆ ಮೂಡಿಗೆರೆ ಪಟ್ಟಣದಲ್ಲಿ ಬಿಡಾಡಿ ದನವೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಗಾಯಗೊಂಡಿತ್ತು.ಅದರ ಆರೋಗ್ಯ ಹದಗೆಟ್ಟಿರುವುದನ್ನು ಅರಿತ ಮೂಡಿಗೆರೆಯ ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಾರ್ಯಕರ್ತರು ಅದರ ರಕ್ಷಣೆಗೆ ಮುಂದಾಗಿ, 2ದಿನಗಳ ಕಾಲ ಸೂಕ್ತ ಚಿಕಿತ್ಸೆ ಕೊಡಿಸಿ ಚಿಕ್ಕಮಗಳೂರಿನ …

Read More »

ರಿವರ್ ವ್ಯೂ ಶಾಲೆಯ ಶಿಕ್ಷಕರು ಮತ್ತು ಆಡಳಿತ ವೃಂದದಿಂದ ನಿಶಿತಾಳ ಭೇಟಿ :ಶಾಲೆಯ ವತಿಯಿಂದ ಆರ್ಥಿಕ ನೆರವು

ಚಿಕ್ಕಮಗಳೂರು( ಜಿಲ್ಲೆ )ಮೂಡಿಗೆರೆ (ತಾ ) ಬಣಕಲ್ ಹೋಬಳಿ, ಹಾರ್ಗೋಡು ಗ್ರಾಮದ ಶ್ರೀಧರ ಮತ್ತು ಗೀತಾ ದಂಪತಿಯ ಮಗಳಾದ ನಿಶಿತಾ 9 ತಿಂಗಳ ಹಿಂದೆ ಆಟ ಆಡುವಾಗ ಬಿದ್ದು ಸ್ಪೇನಲ್ ಕಾರ್ಡ್ ಸಮಸ್ಯೆ ಇಂದ ಬಳಲುತಿದ್ದಳು. ಕಡು ಬಡತನದಲ್ಲಿದ್ದ ನಿಶಿತಾಳ ಪೋಷಕರು …

Read More »

ವಿಶ್ವ ಹಿಂದು ಪರಿಷತ್ -ಭಜರಂಗದಳ ಘಟಕ ಉದ್ಘಾಟನೆ

ಬಣಕಲ್: ಬಕ್ಕಿ ಗ್ರಾಮದ “ರಾಮೇಶ್ವರ ಘಟಕವನ್ನು” ಇಂದು ಉದ್ಘಾಟನೆ ಮಾಡಲಾಯಿತು ಬಜರಂಗದಳ ಜಿಲ್ಲಾ ಸಂಯೋಜಕ್ ಸಿ ಡಿ ಶಿವಕುಮಾರ್ ಸಹ ಸಂಯೋಜಕ್ ಶ್ಯಾಂ ವಿ ಗೌಡ, ತಾಲೂಕು ಸಂಯೋಜಕ ಅಜಿತ್ ಜೇನು ಬೈಲು, ತಾಲೂಕು ಸಹ ಸಂಯೋಜಕ ಪ್ರಣಿತ್, ಬಜರಂಗದಳ ನಗರ …

Read More »

NEP ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡಿಗೆರೆ ವತಿಯಿಂದ ಸಹಿ ಸಂಗ್ರಹ

ಮೂಡಿಗೆರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡಿಗೆರೆ ವತಿಯಿಂದ NEP ರದ್ದುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ವಿದ್ಯಾರ್ಥಿ ಆಂದೋಲನ “ಸಹಿ ಸಂಗ್ರಹ ಅಭಿಯಾನವನ್ನು” ಮೂಡಿಗೆರೆ ಬಸ್ ಸ್ಟ್ಯಾಂಡ್ ಹಾಗೂ DSBG ಕಾಲೇಜು ಮುಂಬಾಗದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ …

Read More »

ಸಂಪರ್ಕ ಕಡಿತದ ಭೀತಿಯಲ್ಲಿ ಬಣಕಲ್ ದೇವರಮನೆ ರಸ್ತೆ

ಬಣಕಲ್ : ಬಣಕಲ್ ಗ್ರಾಮ ಹಾಗೂ ದೇವರಮನೆಗೆ ಸಾಗುವ ರಸ್ತೆಯಲ್ಲಿ ಸೇತುವೆ ಶಿಥಿಲಗೊಂಡಿದ್ದು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮುಖಂಡ ಬಿಎಸ್ ವಿಕ್ರಂ ಮಾತನಾಡಿ ‘ ಬಣಕಲ್ ಗ್ರಾಮ ದೇವರಮನೆ ಕೋಗಿಲೆ ಕೋಡೆಬೈಲ್ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬಣಕಲ್ ದೇವರಮನೆ ರಸ್ತೆಯು …

Read More »

ಸಾಯಿ ಕೃಷ್ಣ ಆಸ್ಪತ್ರೆ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ:ಜನರಿಂದ ಉತ್ತಮ ಸ್ಪಂದನೆ

ಬಣಕಲ್: ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್, ಮೂಡಿಗೆರೆ ತಾಲೂಕು ಬಿವಿಕೆ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ (ರಿ ) ಹಾಗೂ ಯೆನಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಯುರ್ವೇದ ಅರೋಗ್ಯ ತಪಾಸಣಾ …

Read More »

ಬಣಕಲ್ ಪಿ ಎಸ್ ಐ ರೇಣುಕಾ ನೇತೃತ್ವದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ 7 ಆರೋಪಿಗಳ ಬಂಧನ

ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಬಣಕಲ್ ಪೊಲೀಸರು ದಾಳಿ ನಡೆಸಿ 7ಆರೋಪಿಗಳನ್ನು ಬಂಧಿಸಿರುವ ಘಟನೆ ಬಣಕಲ್ ಠಾಣಾ ವ್ಯಾಪ್ತಿಯ ಕೋಗಿಲೆ ಗ್ರಾಮದಲ್ಲಿ ನಡೆದಿದೆ. ಭಾನುವಾರ ಸಂಜೆ ಕೋಗಿಲೆ ಬಳಿ ಅಕ್ರಮವಾಗಿ ಇಸ್ಪೀಟ್ ಎಲೆಗಳಿಂದ ಹಣವನ್ನು ಪಣವಾಗಿಟ್ಟುಕೊಂಡು ಜುಗಾರಿ ಆಟ ಆಡುತ್ತಿದ್ದರು. ಈ …

Read More »

ಸಂತೆ ಬೇರೆಡೆ ಸ್ಥಳಾಂತರಿಸಿ ಇಲ್ಲವೇ ಸ್ವಚ್ಛತೆ ಕಾಪಾಡಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡಿಗೆರೆ ವತಿಯಿಂದ ಪ್ರತಿಭಟನೆ ಎಚ್ಚರಿಕೆ

ಬಣಕಲ್ :DSBG ಕಾಲೇಜಿನ ಮುಂಭಾಗದಲ್ಲಿ ಪ್ರತೀ ಶುಕ್ರವಾರ ಆಗುತ್ತಿರುವ ಸಂತೆಯಿಂದಾಗಿ ಅಲ್ಲಿನ ಸ್ವಚತೆ ಹಾಳಗುತ್ತಿದ್ದು, ಹಾಗೂ ಅಲ್ಲಿ ಶೈಕ್ಷಣಿಕ ವಾತಾವರಣ ಹಾಳಾಗುತ್ತಿದೆ, ಹಾಗೂ ಅಲ್ಲಿ ಸಂತೆ ಮಾಡುವುದರಿಂದ ಪ್ರತಿನಿತ್ಯ ಕಾಲೇಜಿಗೆ ಬರುವ ನೂರಾರು ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದ್ದು ಅಲ್ಲಿ ನಡೆಯುತ್ತಿರುವ ಸಂತೆಯನ್ನು …

Read More »

ಬಣಕಲ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ದೀಪ್ತಿ ರಾಜ್ಯ ಮಟ್ಟಕ್ಕೆ ಆಯ್ಕೆ

ಬಣಕಲ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ದೀಪ್ತಿ ಜಿಲ್ಲಾ ಮಟ್ಟದ ಅಥ್ಲೆಟಿಕ್ ಸ್ಪರ್ಧೆಯಲ್ಲಿ 100ಹಾಗೂ 200ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾಳೆ. ಕಲ್ಲೇಶ್ ಯಶೋದ ದಂಪತಿಯ ಪುತ್ರಿಯಾದ ಈಕೆ ಹೋಬಳಿ ಮಟ್ಟ, ತಾಲೂಕು ಮಟ್ಟದಲ್ಲಿಯೂ ಈ ಸ್ಪರ್ಧೆಗಳಲ್ಲಿ …

Read More »