ಸ್ಥಳೀಯ

ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಮುಕ್ತಿ-ಸ್ವ ಸಹಾಯ ಹಾಗೂ ಕಪುಚಿನ್ ಸೇವಾ ಕೇಂದ್ರ ವತಿಯಿಂದ ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶಗಳ ಬಗ್ಗೆ ಮಕ್ಕಳಿಗೆ ಮಾಹಿತಿ

ಬಣಕಲ್ : ವಿಮುಕ್ತಿ ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಕಪುಚಿನ್ ಕೃಷಿಕ ಸೇವಾ ಕೇಂದ್ರ ಬಣಕಲ್ ಇವರ ವತಿಯಿಂದ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಬಣಕಲ್ ಇಲ್ಲಿ ದಿನಾಂಕ 24-02-2024 ರಂದು “ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶಗಳ” ಕುರಿತು ಮಾಹಿತಿ …

Read More »

ತುಳುನಾಡ ದೈವಗಳ ಹಿಟ್ ನಾಟಕ ಶಿವ ದೂತೆ ಗುಳಿಗೆ ಬಣಕಲ್ ನಲ್ಲಿ ಪ್ರದರ್ಶನಗೊಳ್ಳಲಿದೆ ಫೆಬ್ರವರಿ 28ರಂದು

ಬಣಕಲ್ ನಲ್ಲಿ ಸಾವರ್ಕರ್ ಯುವ ಪ್ರತಿಷ್ಟಾಪನದ ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ವಿಭಿನ್ನ ಶೈಲಿಯ ಶಿವದೂತೆ ಗುಳಿಗೆ ಎಂಬ ತುಳುನಾಟಕವನ್ನು ಪೆಬ್ರವರಿ 28ಆಯೋಜಿಸಲಾಗಿದೆ. ವಿಜಯಕುಮಾರ್ ಕೋಡಿಯಲ್ ಬೈಲ್ ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರ ಒಟ್ಟುಗೂಡುವಿಕೆಯಲ್ಲಿ ತುಳು ರಂಗಭೂಮಿಯಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿರುವ ಕಾಂತರ ಖ್ಯಾತಿಯ …

Read More »

ಬಣಕಲ್ ನಲ್ಲೊಂದು ವಿಶಿಷ್ಟ ರೀತಿಯ ಪ್ರತಿಭಟನೆ

ಬಣಕಲ್: ಕಳೆದ ಸುಮಾರು 20 ರಿಂದ 25 ವರ್ಷಗಳಿಂದ ಬಣಕಲ್ ನ ಕೆಲವು ರಸ್ತೆಗಳು ಡಾಂಬರೀಕರಣವಾಗದೆ ಹೋಂಡಾ ಗುಂಡಿ ಬಿದ್ದ ಹಿನ್ನೆಲೆಯಲ್ಲಿ ಬಣಕಲ್ ನ ಸಾರ್ವಜನಿಕರು ವಿಶಿಷ್ಟ ರೀತಿಯಾಗಿ ಪ್ರತಿಭಟಿಸುವ ತೀರ್ಮಾನ ಕೈಕೊಂಡಿದ್ದಾರೆ. ಈ ಒಂದು ಪ್ರತಿಭಟನೆಯ ರೂಪರೇಷೆ ಹೀಗಿದೆ, ಸತತ …

Read More »

ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ :ಮೂಡಿಗೆರೆ ಬಿಜೆಪಿ ಕಚೇರಿಯ ಎದುರೇ ಕಾರ್ಯಕರ್ತರ ನಡುವೆ ಮಾರಾಮರಿ

ಬಣಕಲ್: ಮೂಡಿಗೆರೆ ಸೇರಿದಂತೆ ಜಿಲ್ಲೆಯ ವಿವಿಧ ಮಂಡಲಗಳ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಮುಖಂಡರಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅದರಂತೆ ಇಂದು ಪಕ್ಷದ ಬೂತ್ ಸಂಚಾಲಕರ ನೇಮಕದ ಪ್ರಕ್ರಿಯೆ ಬಗ್ಗೆ ಚರ್ಚಿಸಲು ಪಕ್ಷದ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಬಿಜಿಪಿಯ ಸಾಕಷ್ಟು …

Read More »

ಗಾಂಜಾ ವಶ :ಆರೋಪಿ ಬಂಧನ

ಬಣಕಲ್ :ಬಣಕಲ್ ಬಳಿ ನಿಷೇಧಿತ ಮಾದಕ ಪದಾರ್ಥ ಗಾಂಜಾದೊಂದಿಗೆ ಬೈಕ್ ನಲ್ಲಿ ಹೋಗುತಿದ್ದ ಆರೋಪಿಯನ್ನು ಬಂಧಿಸಿ, ಆತನಿಂದ  86ಗ್ರಾಂ(5000)ಬೆಲೆಯ ಗಾಂಜಾವನ್ನು ವಶಪಡಿಸಿಕೊಂಡ ಬಗ್ಗೆ ಬಣಕಲ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ಆದಿಲ್ ಷಾ ಬಂಧಿತ ಆರೋಪಿ. ಆತನಿಂದ ಗಾಂಜಾದ ಜೊತೆ KA-21-L-4366ನೊಂದಣಿ …

Read More »

ಸರಳವಾಗಿ ಹುಟ್ಟುಹಬ್ಬವನ್ನು ಹೆಗ್ಗುಡ್ಲು ಸರ್ಕಾರಿ ಶಾಲಾ ಮಕ್ಕಳೊಂದಿಗೆ ಆಚರಿಸಿದ ಕುಟುಂಬ

ಬಣಕಲ್ :ಇಂದು ಹುಟ್ಟುಹಬ್ಬಗಳನ್ನು ಅದ್ಧೂರಿಯಾಗಿಯೇ ಆಚರಿಸಿಕೊಳ್ಳುವವರೆ ಜಾಸ್ತಿಯಾಗಿರುವಾಗ ಇಲ್ಲೊಬ್ಬ ದಂಪತಿ ತಮ್ಮ ಮಗನ ಹುಟ್ಟು ಹಬ್ಬವನ್ನು ಹೆಗ್ಗುಡ್ಲು ಶಾಲಾ ಮಕ್ಕಳೊಂದಿಗೆ ಬೆರೆತು ಅವರಿಗೆ ದಾಸೋಹ ವ್ಯವಸ್ಥೆ ಮಾಡುವ ಮೂಲಕ ಮಾದರಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಹೆಗ್ಗುಡ್ಲು ಗ್ರಾಮದ ಮಣಿಕಂಠ ದಂಪತಿಯರೇ ಶಾಲಾ …

Read More »

ಬಣಕಲ್ ನಲ್ಲಿ ಅಂಚೆ ಜನ ಸಂಪರ್ಕ ಸಭೆ

ಬಣಕಲ್ :ಬಣಕಲ್ ಗ್ರಾ.ಪಂ. ಸಭಾಂಗಣದಲ್ಲಿ ಅಂಚೆ ಇಲಾಖೆ ವತಿಯಿಂದ ಜನ ಸಂಪರ್ಕ ಸಭೆಯನ್ನು ಸೋಮವಾರ ಆಯೋಜನೆ ಮಾಡಿದ್ದರು. ಬಣಕಲ್ ವ್ಯಾಪ್ತಿಯ ಸುತ್ತಮುತ್ತಲಿನ ನೂರಾರು ಜನರು ಆಗಮಿಸಿ ಆಧಾರ್ ಕಾರ್ಡ್ ತಿದ್ದುಪಡಿಯ ಸದುಪಯೋಗ ಪಡಿಸಿಕೊಂಡರು.ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಕ್ಕಮಗಳೂರು …

Read More »

ಜಾವಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ

ಬಣಕಲ್: ಇಂದು ಜಾವಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಿಜಿಟಲ್ ಸೇವಾ ಕೇಂದ್ರದ (CSC) ಉದ್ಘಾಟನೆಯನ್ನು ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕರಾದ ಜಗದೀಶ್ ಗೌಡ ನೆರವೇರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳಸ ತಾಲೂಕು ಯೋಜನಾಧಿಕಾರಿಗಳಾದ ಸುರೇಶ್, ದರ್ಮಸ್ಥಳ ರಾಷ್ಟ್ರೀಯ ಶೌರ್ಯ …

Read More »

ಮಾಜಿ ಸೈನಿಕ ಗಿರಿಯಪ್ಪ ಪೂಜಾರಿ ನಿಧನ : ಮಾಜಿ ಸೈನಿಕರಿಂದ ಸಕಲ ಗೌರವದೊಂದಿಗೆ ಅಂತಿಮ ವಿಧಾಯ

ಬಣಕಲ್ :ತಾಲ್ಲೂಕಿನ ಬಣಕಲ್ ಹೋಬಳಿಯ ಸುಭಾಷ್ ನಗರ ವಾಸಿ ಮಾಜಿ ಸೈನಿಕ ಗಿರಿಯಪ್ಪ ಪೂಜಾರಿ ಸುಮಾರು 75 ವರ್ಷ ವಯಸ್ಸಾಗಿದ್ದು ಇವರು ಸುಮಾರು 20ವರ್ಷಗಳ ಕಾಲ ದೇಶದ ನಾನಾ ಗಡಿಭಾಗಗಳಲ್ಲಿ ತಮ್ಮ ಸೈನಿಕ ಸೇವೆಯನ್ನು ಸಲ್ಲಿಸಿದ್ದರು. ತದನಂತರ ಸ್ವಗ್ರಾಮಕ್ಕೆ ಹಿಂತಿರುಗಿದ್ದರು.ನಿನ್ನೆ ಅವರ …

Read More »

ಬಣಕಲ್ :ಮಾಜಿ ಯೋಧ ಗಿರಿಯಪ್ಪ ಪೂಜಾರಿ ನಿಧನ

ಬಣಕಲ್ ಗ್ರಾಮದ ಸುಭಾಷ್ ನಗರ ವಾಸಿ ಮಾಜಿ ಯೋಧ ಗಿರಿಯಪ್ಪ ಪೂಜಾರಿ (75) ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಭಾರತೀಯ ಸೇನೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು ಗಿರಿಯಪ್ಪ ಪೂಜಾರಿ ಅವರಿಗೆ ಇಬ್ಬರು ಗಂಡು ಹಾಗೂ ಒಬ್ಬಳು ಹೆಣ್ಣು …

Read More »