ಬಣಕಲ್ :ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆಯಾಗುತ್ತಿದ್ದು ಈ ಪ್ರದೇಶಗಳು ಸುತ್ತಮುತ್ತಲ ಗ್ರಾಮಗಳ ಜಲಮೂಲಗಳು ತುಂಬಿ ಹರಿಯುತ್ತಿದ್ದು ಗದ್ದೆ ಮತ್ತು ರಸ್ತೆಗಳು ಜಲಾವೃತಗೊಂಡಿವೆ ನೆನ್ನೆ ಈ ಭಾಗದ ಸಬ್ಳಿ ಗ್ರಾಮದಲ್ಲಿ ಭಾರಿ ಮಳೆಗೆ ಮನೆಯೊಂದು ನೆಲಸಮ ಗೊಂಡಿದೆ …
Read More »ಸ್ಥಳೀಯ
ಸಾಲ ಕೊಟ್ಟು ಜೀವ ಹಿಂಡುವ ಆಪ್ :ಜನತೆ ಎಚ್ಚರವಹಿಸಿ ಪಿ ಎಸ್ ಐ ಗಾಯಿತ್ರಿ
ಬಣಕಲ್: ಕೆಲವೇ ನಿಮಿಷಗಳಲ್ಲಿ ಸಾಲ ಕೊಡುವ ಡಿಜಿಟಲ್ ಆಪ್ ಗಳು ಜನರ ಜೀವಕ್ಕೆ ಅಪತ್ತಾಗಿ ಪರಿಣಮಿಸಿದೆ!ಅಂದಾಜು 600ಅನಧಿಕೃತ ಲೋನ್ ಆಪ್ ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ)ಗುರುತಿಸಿದೆ ನಿಯಮ ಉಲ್ಲಂಘನೆ ಆರೋಪದಲ್ಲಿ ಗೂಗಲ್ ಪ್ಲೇಸ್ಟೋರ್ ನಿಂದ ಅಧಿಕ ಆಪ್ …
Read More »ನಿಷ್ಠೆ ಕಾರ್ಯದಕ್ಷತೆಯ ಮೂಲಕ ಜನ ಮನ ಗೆದ್ದ ಬಣಕಲ್ ಪೊಲೀಸ್ ಇಲಾಖೆಯ ಮಹಿಳಾ ಪಿ,ಎಸ್,ಐ,ಗಾಯಿತ್ರಿ
ಬಣಕಲ್ :ಅಧಿಕಾರಿಗಳಾಗಲಿ ಪೊಲೀಸರಾಗಲಿ ರಾಜಕಾರಣಿಗಳಾಗಲಿ ನಿಷ್ಠಾವಂತ ಅಧಿಕಾರಿಗಳು ಇರುತ್ತಾರೆ.. ಹಾಗೆಯೇ ಐಶಾರಾಮಿಯಾಗಿ ಜೀವನ ಸಾಗಿಸಲು ಏನು ಬೇಕೋ ಎಲ್ಲವನ್ನೂ ಮಾಡಿಕೊಳ್ಳುವಂತಹವರೂ ಇರುತ್ತಾರೆ.. ಆದರೆ ಇಲ್ಲೊಬ್ಬರು ದಿಟ್ಟ ಮಹಿಳಾ ಪಿ,ಎಸ್,ಐ ನಿಜಕ್ಕೂ ಅವರ ಮೇಲೆ ನಮಗೆ ಹೆಮ್ಮೆ ಪಡುವಂತೆ ಮಾಡಿದೆ.. ಅಷ್ಟಕ್ಕೂ ಇವರು …
Read More »ಭಾರಿ ಮಳೆಗೆ ಮನೆ ಗೋಡೆ ಕುಸಿತ
ಮೂಡಿಗೆರೆ: ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಹೊಯ್ಸಳಲು ಗ್ರಾಮದ ಸುರೇಶ್ ಎಂಬುವವರ ಮನೆಯ ಗೋಡೆಯು ಭಾರಿ ಮಳೆಗೆ ರಾತ್ರಿ ಮಲಗಿದ್ದ ಸಮಯದಲ್ಲಿ , ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ
Read More »ಮಳೆ ಹಾನಿ : ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ
ಮೂಡಿಗೆರೆ: ತಾಲೂಕಿನ ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗೂರಿನ ಕ್ರಷ್ಣ ಎಂಬುವವರ ಮನೆಯ ಹಿಂಭಾಗ ಸಂಪೂರ್ಣ ಕುಸಿದಿದ್ದು ಇಂದು ಬಾಳೂರು ರೆವಿನ್ಯೂ ಇನ್ಸ್ಪೆಕ್ಟರ್ ಬಾಬು, ಜಾವಳಿ ಗ್ರಾಮ ಪಂಚಾಯಿತಿ ಪಿಡಿಒ ಯತೀಶ್, ಗ್ರಾಮ ಪಂಚಾಯಿತಿ ಸದಸ್ಯೆ ಸುಶೀಲಾ, ಪರೀಕ್ಷಿತ್ ಜಾವಳಿಗ್ರಾಮ ಪಂಚಾಯಿತಿ …
Read More »ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ವತಿಯಿಂದ ನಡೆದ ಬಣಕಲ್ ಬಂದ್ ಸಂಪೂರ್ಣ ಯಶಸ್ವಿ
ಬಣಕಲ್: ರಾಜಸ್ಥಾನದ ಉದಯಪುರದಲ್ಲಿ ನಡೆದ ಅಮಾಯಕ ಹಿಂದು ಟೈಲರ್ ಕನ್ನಯ್ಯ ಲಾಲ್ ಅವರನ್ನು ಅಮಾನುಷವಾಗಿ ಕೊಲೆಗೈದ ಆರೋಪಿಗಳನ್ನು ಗಲ್ಲಿಗೆ ಏರಿಸಬೇಕೆಂದು ಆಗ್ರಹಿಸಿ ಬಣಕಲ್ ಟೈಲರ್ ಅಸೋಶಿಯೇಷನ್ ವತಿಯಿಂದ ಬಣಕಲ್ ನಲ್ಲಿ ಪ್ರತಿಭಟನೆ ನಡೆಸಿದರು.ಹತ್ಯೆಯನ್ನು ತೀವ್ರವಾಗಿ ಖಂಡಿಸಿ ಆರೋಪಿಗಳ ವಿರುದ್ದ ದಿಕ್ಕಾರ ಕೂಗಿದರು.ಬಣಕಲ್ …
Read More »ಪೊಲೀಸ್ ಇಲಾಖೆಯಿಂದ ಕುಂದು ಕೊರತೆ ಸಭೆ
ಬಣಕಲ್: ಅಕ್ರಮ ಮಧ್ಯ ಮಾರಾಟ ಮತ್ತು ಜೂಜಾಟವನ್ನು ತಡೆಗಟ್ಟುವುದರ ಜೊತೆಗೆ ಯಾವುದೆ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ಸೂಕ್ತವಾದ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಪಿಎಸ್‍ಐ ಗಾಯಿತ್ರಿ ತಿಳಿಸಿದರು. ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾರ್ವಜನಿರ ಕುಂದು …
Read More »ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಸೋಮವಾರ ಬಣಕಲ್ ಕೊಟ್ಟಿಗೆಹಾರ ಬಂದ್ ಗೆ ತೀರ್ಮಾನ
ಬಣಕಲ್ :ರಾಜಸ್ಥಾನದ ಉದಯಪುರದಲ್ಲಿ ಹಾಡುಹಗಲೇ ಟೈಲರ್ ಕನ್ನಯಲಾಲ್ ಭೀಕರ ಹತ್ಯೆಯನ್ನು ವಿರೋಧಿಸಿ ಸೋಮವಾರ ಬಣಕಲ್, ಕೊಟ್ಟಿಗೆಹಾರ,ಸಬ್ಬೆನಹಳ್ಳಿ ಸಂಪೂರ್ಣ ಬಂದ್ ಮಾಡಲು ಇಂದು ನಡೆದ ಸಾರ್ವಜನಿಕ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಯಿತು, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು, …
Read More »ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಡಾ,ಇಕ್ಲಾಸ್ ಅಹ್ಮದ್ ರವರಿಗೆ ಸನ್ಮಾನ
ಬಣಕಲ್ :ವಿಶ್ವ ವೈದ್ಯರ ದಿನಾಚರಣೆ ಪ್ರಯುಕ್ತ ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಶುಕ್ರವಾರ ಬಣಕಲ್ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ,ಇಕ್ಲಾಸ್ ಅಹ್ಮದ್ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ನ ಗೌರವ ಅಧ್ಯಕ್ಷರಾದ ಪ್ರವೀಣ್ ರವರು ಮಾತನಾಡಿರೋಗಿಗಳು ವೈದ್ಯರನ್ನು ದೇವರೆಂಬ …
Read More »ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಬಣಕಲ್ ನಲ್ಲಿ ಹಿಂದು ಮುಸ್ಲಿಂ ಬಾಂಧವರಿಂದ ಶ್ರದ್ದಾಂಜಲಿ
ಬಣಕಲ್ :ರಾಜಸ್ತಾನದ ಉದಯಪುರದಲ್ಲಿ ಹಾಡುಹಗಲೇ ಟೈಲರ್ ಕನ್ಹಯ್ಯಾ ಲಾಲ್ ಭೀಕರ ಹತ್ಯೆಯನ್ನು ವಿರೋಧಿಸಿ ಇಂದು ಶುಕ್ರವಾರ ಬಣಕಲ್ ನಲ್ಲಿಪ್ರತಿಭಟನೆ ನಡೆಸಲಾಯಿತು ಬಣಕಲ್ ಸಮುದಾಯ ಭವನದಲ್ಲಿ ಕನ್ನಯ ಲಾಲ್ ಫೋಟೋ ಇಟ್ಟು ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತುಮಳೆಯ ನಡುವೆಯೂ ನೂರಾರು ಸಂಖ್ಯೆಯಲ್ಲಿ ಸೇರಿದ …
Read More »