2022-23ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ವೇತನವನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ, ಚಿಕ್ಕಮಗಳೂರು ಜಿಲ್ಲೇ ಮೂಡಿಗೆರೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ತಾಲೂಕು ಕಚೇರಿಗೆ …
Read More »ಸ್ಥಳೀಯ
ಬ್ರಹ್ಮಶ್ರೀ ನಾರಾಯಣ ಗುರು ಬಣಕಲ್ ಘಟಕದ ವತಿಯಿಂದ 169ನೇ ನಾರಾಯಣ ಗುರು ಜಯಂತಿ ಆಚರಣೆ
ಬಣಕಲ್ :ಸೋಮವಾರ ಬಣಕಲ್ ಘಟಕದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ 169 ನೇ ನಾರಾಯಣ ಗುರು ಜಯಂತಿಯನ್ನು ಏರ್ಪಡಿಸಲಾಗಿತ್ತು, ಕಾರ್ಯಕ್ರಮದಲ್ಲಿ ಶ್ರೀ ವಾಸು ಪೂಜಾರಿ, ಕಾರ್ಯದರ್ಶಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಒಕ್ಕೂಟ ಚಿಕ್ಕಮಗಳೂರು ಜಿಲ್ಲೆ …
Read More »ಎನ್.ಸಿ.ಸಿ.ರಾಷ್ಟಮಟ್ಟದ ಬೋಟ್ ಪುಲ್ಲಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಕರ್ನಾಟಕ: ತಂಡವನ್ನು ಪ್ರತಿನಿಧಿಸಿದ್ದ ಬಣಕಲ್ ದೊಡ್ಡನಂದಿ ಗ್ರಾಮದ ಅಂಕಿತ್
ಬಣಕಲ್ :ಇತ್ತೀಚೆಗೆ ಮಹಾರಾಷ್ಟ್ರದ ಲೋನವಾಲದ ಐ ಎನ್ ಎಸ್ ಶಿವಾಜಿ ಸೇನಾ ನೆಲೆಯಲ್ಲಿ ಹಮ್ಮಿಕೊಂಡಿದ್ದ ಎನ್.ಸಿ.ಸಿ. ನೇವಿ ರಾಷ್ಟ್ರಮಟ್ಟದ ಶಿಬಿರದಲ್ಲಿ ಹಮ್ಮಿಕೊಂಡಿದ್ದ ಬೋಟ್ ಫುಲ್ಲಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ಗೋವಾ ಡೈರಕ್ಟರೇಟ್ ತಂಡ ಕಂಚಿನ ಪದಕವನ್ನು ಗಳಿಸಿದೆ. ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ …
Read More »ಬಣಕಲ್ :ಬಿಡಾಡಿ ದನಕ್ಕೆ ಡಿಕ್ಕಿ ಹೊಡೆದು ಜೀವ ಕಳೆದುಕೊಂಡ ಜನ್ನಾಪುರದ ಯುವಕ
ಬಣಕಲ್ : ರಸ್ತೆ ಮದ್ಯೆ ಮಲಗಿದ್ದ ಬಿಡಾಡಿ ದನಗಳಿಂದ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಅಮಾಯಕ ಯುವಕನೊಬ್ಬ ಗೂಳಿಗೆ ಡಿಕ್ಕಿ ಹೊಡೆದು ಜೀವ ಕಳೆದುಕೊಂಡ ಘಟನೆ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜನ್ನಾಪುರದ ಹೊಯ್ಸಳಲು ನಿವಾಸಿಯಾದ ಮೋಹನ್ ಎಂದು ಗುರುತಿಸಲಾದ ಬಲಿಪಶು ಕೆಲಸದ …
Read More »ಬಣಕಲ್ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಕಳೆಗಟ್ಟಿದ ನವರಾತ್ರಿ ಸಂಭ್ರಮ: ಮತ್ತಿಕಟ್ಟೆ ಶ್ರೀ ವೈದ್ಯನಾಥ ಭಜನಾ ಮಂಡಳಿ ವತಿಯಿಂದ ಕುಣಿತ ಭಜನೆ
ಬಣಕಲ್ :ನವರಾತ್ರಿ ಪ್ರಯುಕ್ತ ಬಣಕಲ್ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಇಂದು ಕುಣಿತ ಭಜನೆ ಮತ್ತು ಭಜನಾ ಕಾರ್ಯಕ್ರಮ ನಡೆಯಿತು. ಮತ್ತಿಕಟ್ಟೆಯ ಶ್ರೀ ವೈದ್ಯನಾಥ ಭಜನಾ ಮಂಡಳಿ ವತಿಯಿಂದ ಶುಕ್ರವಾರ ರಾತ್ರಿ ಬಣಕಲ್ ನ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಮನಮೋಹಕ ನೃತ್ಯ ಭಜನೆ …
Read More »ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಲಾರಿ ಟೆಂಪೋ ನಡುವೆ ಡಿಕ್ಕಿ
ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಲಾರಿ- ಎಳನೀರು ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ಪರಿಣಾಮ 5 ಕಿ.ಮೀ.ಗೂ ದೂರ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ಘಟನೆ ನಡೆದಿದೆ.ಡಿಕ್ಕಿಯ ರಭಸಕ್ಕೆ …
Read More »ಬಣಕಲ್ ಪೋಲೀಸರ ಕಾರ್ಯಾಚರಣೆ :ಸರಣಿ ಕಳ್ಳತನ ಆರೋಪಿಯ ಸೆರೆ
ಬಣಕಲ್ :ಕೆಲವು ದಿನಗಳ ಹಿಂದೆ ಬಣಕಲ್ ನಲ್ಲಿ ಸರಣಿ ಕಳ್ಳತನ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಬಂದಿಸುವಲ್ಲಿ ಬಣಕಲ್ ಪಿ. ಎಸ್.ಐ ಜಂಬೂರಾಜ್ ಮಹಾಜನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾವಣೆಗೆರೆ ಮೂಲದ ಹುಸೇನ್ ಸಾಬ್ ಬಿನ್ ಅಬ್ದುಲ್ ರಝಕ್ ಬಂಧಿತ …
Read More »ವೈದ್ಯಇಕ್ಲಾಸ್ ಅಹ್ಮದ್ ರ ಸ್ಪಂದನೆ :ಬಣಕಲ್ ಸರಕಾರಿ ಆಸ್ಪತ್ರೆ ಮೇಲೆ ಹೆಚ್ಚಿದ ಪ್ರೀತಿ
ಬಣಕಲ್ :ಸರಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು. ಆದರೆ ಬಣಕಲ್ ನ ಪ್ರಾಥಮಿಕ ಆರೋಗ್ಯ ಕೇಂದ್ರ ಇದಕ್ಕೆ ಅಪವಾದ. ಈ ಆಸ್ಪತ್ರೆಗೆ ನಿತ್ಯ ನೂರಾರು ಬಡ ಜನರು ಚಿಕತ್ಸೆಗೆ ಆಗಮಿಸುತ್ತಾರೆ. ಇದಕ್ಕೆ ಕಾರಣ ಆಸ್ಪತ್ರೆಯಲ್ಲಿರುವ ಏಕೈಕ ವೈದ್ಯ ಡಾ. ಇಕ್ಲಾಸ್ ಅಹ್ಮದ್ …
Read More »ದೇವರ ಮನೆಯಲ್ಲಿ ಕಣ್ಮರೆಯಾಗಿದ್ದ ಯುವಕ ಬೆಳಗಿನ ಜಾವಾ ಮನೆಯಲ್ಲಿ ಪತ್ತೆ
ದೇವರ ಮನೆ ಪ್ರವಾಸ ಮುಗಿಸಿ ವಾಪಸ್ ಬರುವಾಗ ನಾಪತ್ತೆಯಾಗಿದ್ದ ಮೂಡಿಗೆರೆ ತಾಲೂಕಿನ ಗುಡ್ಡ ತೋಟ ಬಳಿ ಘಟನೆ ನಡೆದಿತ್ತು.ಬೆಳ್ತಂಗಡಿ ತಾಲೂಕ್ಕಿನ ಕೊಯ್ಯುರು ಗ್ರಾಮದ ನಾಲ್ಕು ಯುವಕರಲ್ಲಿ ಓರ್ವನಾಪತ್ತೆಯಾಗಿದ್ದ ಎಂದು ರಾತ್ರಿಯಿಡಿ ಬಣಕಲ್ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳಿಂದ , ಯುವಕನಿಗಾಗಿ ಹುಡುಕಾಟ …
Read More »ಮನೆಯಲ್ಲಿದ್ದರೆ ರಕ್ಷಣೆ, ಹೊರಬಂದರೆ ಪ್ರಾಣಕ್ಕೆ ಅಪಾಯ ;ಇಸ್ರೇಲ್ ನಿಂದ ಬಣಕಲ್ ನ್ಯೂಸ್ ಜೊತೆ ಪರಿಸ್ಥಿತಿ ಬಗ್ಗೆ ಮಾಹಿತಿ
ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸುತ್ತಿದ್ದರೆ, ಇತ್ತ ಇಸ್ರೇಲ್ ಕೂಡ ತಿರುಗೇಟು ನೀಡುತ್ತಿದೆ. ಈ ಯುದ್ಧದಲ್ಲಿ ಅನೇಕ ಮುಗ್ಧ ಜೀವಗಳು ಬಲಿಯಾಗಿವೆ. ಜನರು ಪ್ರತಿ ಕ್ಷಣವೂ ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ದಿನ ಕಳೆಯುವಂತಾಗಿದೆ. ಇಸ್ರೇಲ್‌ನಲ್ಲಿ ಇಸ್ರೇಲಿಗರು ಮಾತ್ರವ ಲ್ಲದೆ …
Read More »