ಮಲ್ಲಂದೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಾ ಕಂಪ್ಯೂಟರ್ ಕೊಠಡಿ ನವಿಕರಿಸಿದ ರೌಂಡ್ ಟೇಬಲ್

ಚಿಕ್ಕಮಗಳೂರು ಜಿಲ್ಲಾ ರೌಂಡ್ ಟೇಬಲ್ ವತಿಯಿಂದ ಮಲ್ಲಂದುರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಾ ಕಂಪ್ಯೂಟರ್ ಕೊಠಡಿ ಸಂಪೂರ್ಣ ನವೀಕರಣ ಗೊಳಿಸಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ರೌಂಡ್ ಟೇಬಲ್ ನಾ ಜಿಲ್ಲಾಧ್ಯಕ್ಷ ರಾದ HD ವಿನಯ್ ರಾಜ್ ಅವರು ಉದ್ಘಾಟಿಸಿದರು

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ರೌಂಡ್ ಟೇಬಲ್ ನಾ ಪದಾಧಿಕಾರಿಗಳದಾ ಅಶ್ವಿನ್, ರಾಮದೇವ್, ರಾಷ್ಟ್ರೀತ್ ನಿಶ್ಚಿತ್, ಸದ್ಗುಣ್, ಕುಲದೀಪ್, ಕೃಷ್ಣದೇವ್, ರಾಜದೀಪ್, ಮಲ್ಲಿಕ್, ಉತ್ತಮ್ ಹುಳಿಕೆರೆ, ದೇವಾ, ಗ್ರಾಮ ಪಂಚಾಯಿತಿ ಹಾಲಿ ಸದಸ್ಯರಾದ ಪುಟ್ಟೇಗೌಡ್ರು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ NM ಮಂಜುನಾಥ್, ಮತ್ತು ಶಾಲಾ ಮುಖ್ಯೋ ಶಿಕ್ಷಕರಾದ ಮಂಜುನಾಥ್ ಸಿಬ್ಬಂದಿ ವರ್ಗ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.