ಆನೆಗಳು ಆಹಾರವನ್ನು ಹುಡುಕುತ್ತಾ ಕಾಡಿನಿಂದ ನಾಡಿಗೆ ಬರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ ನಿನ್ನೆ ರಾತ್ರಿ ಮೂಡಿಗೆರೆ ಅರಣ್ಯ ಇಲಾಖೆ ಮುಂಬಾಗನೇ ಹೋದ ಗಜರಾಜ ಸೈಲೆಂಟ್ ಆಗಿ ಮದ್ಯ ರಾತ್ರಿ ವೇಳೆ ಸಂಚಾರ ಆರಂಭಿಸಿತ್ತು ಅರಣ್ಯ ಇಲಾಖೆ ಸುದ್ದಿ ತಿಳಿದ ತಕ್ಷಣ
ಮದ್ಯ ರಾತ್ರಿಯೇ ಪಟಾಕಿ ಸಿಡಿಸಿ ಓಡಿಸಲು ಪ್ರಯತ್ನ ಮಾಡಿದರು ಸ್ಥಳೀಯರು ಆನೆಯನ್ನು ಕಂಡು ಆತಂಕಗೊಂಡರು
ನಾಲಕ್ಕು ದಿನದಿಂದಲೂ ಅಕ್ಕ ಪಕ್ಕ ಕಾಣಿಸಿಕೊಳ್ಳುತ್ತಿರುವ ಕಾಡಾನೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣ
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ