ಕೇಂದ್ರಕೇಂದ್ರ ಸರ್ಕಾರದ ರೈತ ವಿರೋಧಿ ಸರ್ಫೆಸಿ ಕಾಯ್ದೆ ವಿರೋಧಿಸಿ ಮೂಡಿಗೆರೆ ತಾಲ್ಲೂಕು ಕಚೇರಿ ಮುಂದೆ ಯುವ ಜನತಾದಳದ ವತಿಯಿಂದ ಪ್ರತಿಭಟನೆ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ
ಮಾಜಿ ಸಚಿವರು ಬಿ ಬಿ ನಿಂಗಯ್ಯನವರು, ರತನ್ ಉರುಬಗೆ, ವಿನಯ್ ರಾಜ್, ಸಂದೀಪ್ ನಂದಿಪುರ,ನಾಗೇಶ್ ಗೌಡ ಜೆನ್ಬೈಲ್, ಪ್ರಸಾದ್ ಬಕ್ಕಿ ಸತೀಶ್ ಜೆನ್ಬೈಲ್, ಜಗದೀಶ್ ಕಾರಬೈಲ್, ಪ್ರಕಾಶ್ ಸಾಲುಮರ,ಸಂದೇಶ್ ಪಟ್ಟದೂರು, ವಾಸು ಸತ್ತಿಗನಹಳ್ಳಿ, ಮನು ಮಾಲಹಳ್ಳಿ, ಸುರೇಶ್ ಮಕೋನಹಳ್ಳಿ, ನೂತನ ಬೆಟ್ಟಗೆರೆ, ಮಂಜುನಾಥ್ ಬೆಟ್ಟಗೆರೆ ಮತ್ತಿತರ ನಾಯಕರು ಹಾಜರಿದ್ದರು….
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ