ಮೂಡಿಗೆರೆ ತಾಲ್ಲೂಕಿನ ಬಾಳುರು ಹೋಬಳಿಯ ಸುಂಕಸಾಲೆ ಬಳಿ ಗಂಡಸಿನ ಶವ ಪತ್ತೆ

ಚಿಕ್ಕಮಗಳೂರು: ಸುಂಕಸಾಲೆಯ ಮಾಸ್ತಿಕಾನ್ ಎಂಬಲ್ಲಿ ರಸ್ತೆಯ ಪಕ್ಕದ ಚರಂಡಿಯಲ್ಲಿ ಶವ ಪತ್ತೆ

ಮೂಡಿಗೆರೆಯ ಸರ್ಕಲ್ ಇನ್ಸ್ಪೆಕ್ಟರ್ ಸೋಮಶೇಖರ್, ಮತ್ತು ಬಾಳುರು ಪಿ.ಎಸ್.ಐ. ರೇಣುಕಾ, ಮತ್ತು ಪೊಲೀಸ್ ಸಿಬ್ಬಂದಿಗಳಾದ ಗಿರೀಶ್, ಮಹೇಶ್, ಸತೀಶ್, ಸ್ಥಳಕ್ಕೆ ಧಾವಿಸಿ ಮರೋಣತ್ತರ ಪರೀಕ್ಷೆಗೆ ಮೂಡಿಗೆರೆ ಎಂ.ಜಿ.ಎಂ.ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗಲಾಯಿತು

ಸಾವಿನ ಕಾರಣ ತನಿಕೆಯಿಂದಾ ತಿಳಿಯಬೇಕಾಗಿದೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳುರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Sahifa Theme License is not validated, Go to the theme options page to validate the license, You need a single license for each domain name.