ಮೂಡಿಗೆರೆ :ಕಣ್ಣು ಮುಚ್ಚಿ ಕೂತಿರುವ ಅಧಿಕಾರಿಗಳು ಕಳೆದ ಒಂದು ವಾರದಿಂದ ಮೂಡಿಗೆರೆಯ ಎಸ್ ಬಿ ಐ ಹತ್ತಿರ ಮುಗಿಯದ ಕಾಮಗಾರಿ ಈ ರಸ್ತೆಯ ಮೂಲಕ ದಿನಕ್ಕೆ ನೂರಾರು ಜನರು ಸಂಚರಿಸುತ್ತಾರೆ. ಮಳೆಗಾಲದಲ್ಲಿ ವಾಹನಗಳ ಓಡಾಟದಿಂದ ರಸ್ತೆಯಲ್ಲಿ ಸಂಚರಿಸುವ ವೃದ್ಧರಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಓಡಾಡಲು ತೊಂದರೆಯಾಗುತ್ತದೆ. ಸಂಬಂದಪಟ್ಟ ಅಧಿಕಾರಿಗಳುಆದಷ್ಟು ಬೇಗ ಇದರ ಬಗ್ಗೆ ಗಮನಹರಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಾಜೀದ್ ಬಣಕಲ್ ಅಗ್ರಹಿಸಿದ್ದಾರೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ