ಬಣಕಲ್ :ತಾಲೂಕಿನ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತಿಕಟ್ಟೆ ಶಾಲೆಯಲ್ಲಿ ದಿ. 10ರ ಸೋಮವಾರ ಶಾರದಾ ಪೂಜೆ ಬಹಳ ವಿಜೃಂಭಣೆಯಿಂದ ನೆರವೇರಿತು.ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಶ್ವನಾಥ್ ಹಾಗೂ ವೇದಿಕೆಯಲ್ಲಿದ ಗಣ್ಯರು ಕಾರ್ಯಕ್ರಮವನ್ನು …
Read More »ಗುಣಮಟ್ಟದ ರಸ್ತೆ ನಿರ್ಮಿಸದಿದ್ದರೆ ಬಣಕಲ್ ಸಂತೆ ರಸ್ತೆ ಕಾಮಗಾರಿ ಕೆಲಸ ಪ್ರಾರಂಭಿಸಲು ಬಿಡುವುದಿಲ್ಲ
ಬಣಕಲ್ :ಬಣಕಲ್ ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಹಾದು ಹೋಗಿರುವ ರಸ್ತೆಗೆ ಡಾಂಬರ್ ಕಾಣದೆ ದಶಕಗಳೇ ಉರುಳಿದೆ. ಗ್ರಾಮಸ್ಥರು ಹಲವು ಬಾರಿ ಹೊರಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲಿ ಅದೆ ಗುಂಡಿ ಬಿದ್ದ ರಸ್ತೆಯಲ್ಲೆ ಜನರು ಹಿಡಿ ಶಾಪ ಹಾಕುತ್ತ ಇಷ್ಟು ವರ್ಷ ಓಡಾಡಿಕೊಂಡಿದ್ದರು… …
Read More »ನಜರೆತ್ ಶಾಲೆ ಬಣಕಲ್ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಬಣಕಲ್ :ಅಂತಾರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ನಜರೆತ್ ಶಾಲೆ ಬಣಕಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೊಟ್ಟಿಗೆಹಾರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ನೌಶಿಬ. ಪಿ. ಎಂ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಮಾಜದಲ್ಲಿ ಸ್ತ್ರೀಯರ ಪಾತ್ರ ಹಾಗೂ ಪುರುಷರ ಸಮನಾಗಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತಮ್ಮ …
Read More »ಮತ್ತಿಕಟ್ಟೆ ಯುವಕ ಜೋಸೆಫ್ ಪಾರ್ಶ್ವವಾಯುನಿಂದ ಆಸ್ಪತ್ರೆ ದಾಖಲು ಚಿಕಿತ್ಸೆಗೆ ನೆರವಾಗಲು ಮನವಿ
ಬಣಕಲ್ :ಜೋಸೆಫ್ ಎಂಬ ವ್ಯಕ್ತಿ (35)ಪಾರ್ಶ್ವವಾಯು ನಿಂದ ದೇಹದ ಒಂದು ಭಾಗ ಸ್ವಾದಿನ ಕಳೆದುಕೊಂಡು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಮತ್ತಿಕಟ್ಟೆ ನಿವಾಸಿಯಾಗಿರುವ ಜೋಸೆಫ್ ಶಿವ ಎಂಬುವವರ ಪುತ್ರರಾಗಿದ್ದಾರೆ. ಈ ವರ್ಷದ ಮಳೆಗಾಲದಲ್ಲಿ ಮನೆ ಕಳೆದುಕೊಂಡು ಗುಡ್ಡೆಟ್ಟಿಯಲ್ಲಿ ಬಾಡಿಗೆ …
Read More »41ವರ್ಷಗಳ ಸುದೀರ್ಘ ಸೇವೆ :ಅಂಚೆ ಸೇವೆಯಿಂದ ಹೆಗ್ಗುಡ್ಲು ಅಂಚೆ ಶಾಖೆಯ ನಾಗೇಶ್ ಗೌಡರು ನಿವೃತ್ತಿ
ಹೆಗ್ಗುಡ್ಲು ಅಂಚೆ ಇಲಾಖೆಯ ಶಾಖೆಯಲ್ಲಿ ನಲವತ್ತು ವರ್ಷಗಳ ಸುದೀರ್ಘ ಪಯಣ ನಡೆಸಿ ಮಾರ್ಚ್ 7ರಂದು ಸಾರ್ಥಕ ಸೇವೆಯಿಂದ ನಿವೃತ್ತಿಯಾದ ನಾಗೇಶ್ ಗೌಡರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಗ್ರಾಮೀಣ ಪ್ರದೇಶದ ಜನಸಾಮಾನ್ಯರ ಅಗತ್ಯದ ಸೇವೆಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ಸಫಲರಾಗಿದ್ದರು. ಅಂಚೆ ಇಲಾಖೆಯಲ್ಲಿನ ಪ್ರಾಮಾಣಿಕತೆಯ …
Read More »ಬಣಕಲ್ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ವತಿಯಿಂದ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಹಾಗೂ ಸುಗ್ಗಿ ಕಾಲದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ
ಬಣಕಲ್ ಹೋಬಳಿ ಘಟಕದ ವತಿಯಿಂದ ನಡೆದ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಮತ್ತು ಸುಗ್ಗಿ ಕಾಲದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿದ ದೀಪಕ್ ದೊಡ್ಡಯ್ಯ ಸರ್ ಜಾನಪದ ಸಾಹಿತ್ಯ ಬೇರು ಇದ್ದಂತೆ ಹಳ್ಳಿಯ ಜನರ ಜೀವನ ಜಗತ್ತಿಗೆ ಮಾದರಿ ಬಸವಣ್ಣ,ಸಂತರು, ಶರಣರು ಕನ್ನಡ …
Read More »ನಾವು ಕಂಡ ನಮ್ಮೂರ ಕಲ್ಲ ನಾಥೇಶ್ವರ ಸ್ವಾಮಿಯ ಜಾತ್ರಾ ಸಂಭ್ರಮ ಶನಿವಾರ ಜಾತ್ರೆಗೆ ತೆರೆ
ಬಣಕಲ್ :ಜಾತ್ರೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ನಮ್ಮ ಊರ ಜಾತ್ರೆ ಎಂದರೆ ಅದರ ಸಂಭ್ರಮವೇ ಬೇರೆ. ಏನೋ ಒಂದು ರೀತಿಯ ಬಾವುಕತೆ. ಬಾಲ್ಯದಿಂದಲೂ ಇರುವ ಈ ನೆಂಟನ್ನು ಅಷ್ಟು ಸುಲಭವಾಗಿ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಆದರೂ ನಮ್ಮ …
Read More »ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತರ ಶಿವರಾತ್ರಿ ಪಾದಯಾತ್ರೆಗೆ ಆಗಮನ : ಸಕಲ ಸಿದ್ಧತೆ ಕಾರ್ಯನಿರ್ವಾಹಣಾಧಿಕಾರಿ ಎಂ. ದಯಾವತಿ
ರಾಜ್ಯದ ನಾನಾ ಮೂಲೆಗಳಿಂದ ಶಿವರಾತ್ರಿಗೆ ಬರುವ ಸಂದರ್ಭ ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರ ಹಲವು ತಂಡಗಳು ಈಗಾಗಲೇ ತಮ್ಮ ಪಾದಯಾತ್ರೆಯನ್ನು ಆರಂಭಿಸಿವೆ.ಮೂಡಿಗೆರೆ ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿ ವತಿಯಿಂದಈ ಬಾರಿ ಕಸದ ವಾಹನದ ಜೊತೆ ಸಿಬ್ಬಂದಿಗಳನ್ನಾ ಸಹಾ ನಿಯೋಜಿಸಲಾಗಿದೆ.ಸ್ವಚ್ಛತೆ ಗೆ ಮೊದಲ …
Read More »ಬಣಕಲ್ ಕರ್ನಾಟಕ ಬ್ಯಾಂಕ್ ನ ಜನ ಸ್ನೇಹಿ ಸಿಬ್ಬಂದಿ ಶ್ರೀಧರ್ ವರ್ಗಾವಣೆ
ಬಣಕಲ್ ಕರ್ನಾಟಕ ಬ್ಯಾಂಕ್ ನಲ್ಲಿ 18ವರ್ಷಗಳ ಕಾಲ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಧರ್ ಅವರು ಕೊಪ್ಪ ಬ್ಯಾಂಕ್ ಗೆ ವರ್ಗಾವಣೆ ಗೊಂಡಿದ್ದಾರೆ. ಬಣಕಲ್ ಕರ್ನಾಟಕ ಬ್ಯಾಂಕ್ ಎಂದರೆ ಮೊದಲಿಗೆ ನೆನಪಾಗುವುದೇ ಶ್ರೀಧರ್. ಅವರ ಸೌಮ್ಯ ವ್ಯಕ್ತಿತ್ವದಿಂದಲೇ ಬಣಕಲ್ ಜನತೆಗೆ ತುಂಬಾ ಆತ್ಮೀಯರಾಗಿದ್ದರು. …
Read More »ಭದ್ರಾ ನದಿಗೆ ಈಜಲು ಹೋಗಿ ಯುವಕ ನೀರು ಪಾಲು:ಈಶ್ವರ್ ಮಲ್ಪೆ ತಂಡದಿಂದ ಮೃತ ದೇಹ ಹೊರಕ್ಕೆ
ಚಿಕ್ಕಮಗಳೂರು : ಭದ್ರಾ ನದಿಗೆ ಈಜಲು ಸ್ನೇಹಿತರೊಂದಿಗೆ ತರಳಿದ್ದ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಎನ್.ಆರ್.ಪುರ ತಾಲೂಕಿನ ಗಡಿಗೇಶ್ವರದಲ್ಲಿ ರವಿವಾರ(ಫೆ.16) ನಡೆದಿದೆ. ಜಲಾಲ್(25) ನೀರುಪಾಲಾದ ಯುವಕ ಎಂದು ತಿಳಿದು ಬಂದಿದೆ. ಮೂವರು ಸ್ನೇಹಿತರು ಬಾಳೆಹೊನ್ನೂರಿನ ಭದ್ರಾ ನದಿಗೆ ಈಜಲು ತೆರಳಿದ್ದರು. ಈ ವೇಳೆ …
Read More »