ಬಣಕಲ್: ಬಾಳೂರು ಹೊರಟ್ಟಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ನಡೆಯುವ ವಿಜೃಂಭಣೆಯ ಶ್ರೀ ಭೂದೇವಿ ಉಣ್ಣಕ್ಕಿ ಕಾರ್ತೀಕ ದಿಪೋತ್ಸವವನ್ನು ನಾಳೆ ಗುರುವಾರದಂದು ನಡೆಸಲಾಗುತ್ತಿದೆ.
ಗುರುವಾರ ಸಂಜೆ 4:00ಗಂಟೆಗೆ ಗಣಹೋಮ ಇರುತ್ತದೆ.ಹಾಗೂ ಅದೇ ದಿನ ಭುದೇವಿಯ ಪೂಜೆ. ಮಹಾ ಮಂಗಳಾರತಿ ರಾತ್ರಿ 8:30ಕ್ಕೆ ಸರಿಯಾಗಿ ಮಹಾಪ್ರಸಾದ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಭೂದೇವಿಯ ಕೃಪೆಗೆ ಪಾತ್ರರಾಗಲು ದೇವಸ್ಥಾನ ಆಡಳಿತ ಮಂಡಳಿ ಕೇಳಿಕೊಂಡಿದ್ದಾರೆ.
ವರದಿ:✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ