ಬಣಕಲ್ :ಪರಿಸರ ದಿನಾಚರಣೆ ಪ್ರಯುಕ್ತ ಇಂದು ಬಣಕಲ್ ಅಂಚೆ ಕಚೇರಿಯ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತುಈ ಸಂದರ್ಭದಲ್ಲಿ ಬಣಕಲ್ ಅಂಚೆ ಕಚೇರಿಯ ಅಂಚೆಪಾಲಕರಾದ ರಾಜಕುಮಾರ್, ಹಾಗೂ ಸಿಬ್ಬಂದಿಗಳಾದ ನಿಶಾಂತ್ ರವೀಂದ್ರ ಚಂದ್ರಶೇಖರ್ ಮತ್ತು ಕೃಷ್ಣ ಭಾಗವಹಿಸಿದ್ದರು
Read More »ಸ್ಥಳೀಯ
ಬಣಕಲ್ ಗ್ರಾ.ಪಂ. ಸದಸ್ಯ ಮಧುಕುಮಾರ್ ಹಾಗೂ ಯುವಕರ ಕಾರ್ಯಕ್ಕೆ ಜನ ಮೆಚ್ಚುಗೆ
ಬಣಕಲ್ :ಕಳೆದ ಒಂದು ವರ್ಷದಿಂದ ಪರಿಹಾರ ಕಾಣದೆ ಇದ್ದ ಸಮಸ್ಯೆ ಕ್ಷಣಾರ್ದದಲ್ಲಿ ಇತ್ಯಾರ್ಥವಾದ ಘಟನೆ ಬಣಕಲ್ ಪಟ್ಟಣದಲ್ಲಿ ನಡೆದಿದೆ. .ಕಳೆದ ಒಂದು ವರ್ಷದಿಂದ ಬಣಕಲ್ ಮುಖ್ಯ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೇಗತಿಯಲ್ಲಿ ಸಾಗುತಿತ್ತು.ಬಣಕಲ್ ನ ಎಲ್ಲಾ ಸರ್ವಿಸ್ ರಸ್ತೆಗಳನ್ನು ಕಾಮಗಾರಿ …
Read More »ದಾರಿಯಲ್ಲಿ ಸಿಕ್ಕ ಪರ್ಸ್ ಹಿದಿರುಗಿಸಿ ಮಾನವೀಯತೆ ಮೆರೆದ ಮಹಿಳೆ
ಬಣಕಲ್: ದಾರಿಯಲ್ಲಿ ಸಿಕ್ಕ ಪರ್ಸನ್ನ ಸಂಬಂಧಪಟ್ಟವರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿರುವ ಘಟನೆ ಬಣಕಲ್ ನಲ್ಲಿ ನಡೆದಿದೆಬಣಕಲ್ ಪಟ್ಟಣದ ಸವಿತಾ ಮಧು ಎಂಬ ಗೃಹಿಣಿಗೆ ನಗರದ ರಸ್ತೆಯಲ್ಲಿ ಹೋಗುವಾಗ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪರ್ಸ್ ಸಿಕ್ಕಿತ್ತು. ದಾರಿ ಮಧ್ಯೆ ಸಿಕ್ಕ ಆ ಪರ್ಸಿನಲ್ಲಿ ನಗದು …
Read More »12ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
:ಮೂಡಿಗೆರೆ: ತಾಲ್ಲೂಕಿನ ಹೆಬ್ಬರಿಗೆ ಗ್ರಾಮದ ಸುರೇಶ್ ಎಂಬುವವರ ಮನೆ ಹತ್ತಿರ 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಪತ್ತೆಯಾಗಿದೆ. ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಸಮ್ಮುಖದಲ್ಲಿ,ಬಣಕಲ್ ನ ಸ್ನೇಕ್ ಆರೀಫ್ ರವರು ಸುರಕ್ಷಿತವಾಗಿ ಹಿಡಿದು ಚಾರ್ಮಾಡಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ ಇತ್ತೀಚಿನ ದಿನಗಳಲ್ಲಿ …
Read More »ಗುಡ್ಡೆಟ್ಟಿ ಪ್ರಿಮಿಯರ್ ಲೀಗ್ A,B,D, ಬಣಕಲ್ ತಂಡಕ್ಕೆ ಪ್ರಥಮ ಸ್ಥಾನ
ಬಣಕಲ್ :ಬಣಕಲ್ ಸಮೀಪದ ಗುಡ್ಡೆಟ್ಟಿ ಯಲ್ಲಿ ಭಾನುವಾರ ಮುಕ್ತಾಯಗೊಂಡ ಗುಡ್ಡೆಟ್ಟಿ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ABD ಬಣಕಲ್ ತಂಡ ಪ್ರಥಮ ಬಹುಮಾನ 30,000 ರೂ. ನಗದು ಹಾಗೂ ಪಾರಿತೋಷಕ ಪಡೆಯಿತು. ಯುವರತ್ನ ತಂಡ ದ್ವಿತೀಯ ಬಹುಮಾನ15,000 ರೂ. ನಗದು ಮತ್ತು …
Read More »ಫುಟ್ ಪಾತ್ ಅತಿಕ್ರಮಣ ರಸ್ತೆಯಲ್ಲೇ ಪಾದಚಾರಿ ಸಂಚಾರ:ತೆರವಿಗೆ ಆಗ್ರಹ
ಬಣಕಲ್: ಜನಸಂದಣಿ ಹೆಚ್ಚಿರುವ ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮಳಿಗೆಗಳು ಫುಟ್ಪಾತ್ ಅತಿಕ್ರಮಿಸಿವೆ. ಬಣಕಲ್ ನ ಬಹುತೇಕ ಅಂಗಡಿಗಳ ಮಾಲೀಕರು ಫುಟ್ಪಾತ್ಗಳಲ್ಲಿ ತಮ್ಮ ವ್ಯಾಪರ ವಿಸ್ತರಣೆ ಮಾಡಿದ್ದು, ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲೇ ಪ್ರದರ್ಶನಕ್ಕಿಡಲಾಗುತ್ತಿದೆ. ನಗರದ ಬಹುತೇಕ ರಸ್ತೆಗಳಲ್ಲಿನ ಫುಟ್ಪಾತ್ಗಳು ಸಾರ್ವಜನಿಕರ ಪಾಲಿಗೆ …
Read More »ಬಣಕಲ್ ಗ್ರಾಮ ಪಂಚಾಯಿತಿ ಸದಸ್ಯ ಮಧು ಕುಮಾರ್ ಕಾರ್ಯವೈಖರಿಗೆ ಜನ ಮೆಚ್ಚುಗೆ
ಬಣಕಲ್ : ಜನಪ್ರತಿನಿದಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಮಾಡಲು ದೊಡ್ಡ ಕೆಲಸನೇ ಆಗಬೇಕೆಂದಿಲ್ಲ ಸಣ್ಣ ಕೆಲಸ ಆದರೂ ಸರಿ ಕೆಲಸಗಳನ್ನು ಶ್ರದ್ದೆಯಿಂದ ಮಾಡಿದರೆ ಸಾಕು ಜನ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಬಣಕಲ್ ನಲ್ಲಿ ವರ್ಷಗಳಿಂದ ನಡೆಯುತ್ತಿರುವ ಕೆಎಂ ರಸ್ತೆ ಹೆದ್ದಾರಿ …
Read More »ಬಣಕಲ್ ಸುತ್ತ ಮುತ್ತ ತೀವ್ರವಾದ ವಿದ್ಯುತ್ ಕಣ್ಣಾ ಮುಚ್ಚಾಲೆ ಮೆಸ್ಕಾಂ ವಿರುದ್ಧ ಹಿಡಿ ಶಾಪ ಹಾಕುತ್ತಿರುವ ಗ್ರಾಮಸ್ಥರು
ಬಣಕಲ್ :ಬಣಕಲ್ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕೆಲವು ತಿಂಗಳುಗಳಿಂದ ಗೊತ್ತು ಗುರಿಯಿಲ್ಲದೆ ಬೆಳಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಕಡಿತ ತೀವ್ರವಾಗಿದ್ದು ಬಣಕಲ್ ಮೆಸ್ಕಾಂ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕುತಿದ್ದಾರೆ . ಅನಿಯಮಿತ ಲೋಡ್ ಶೆಡ್ಡಿಂಗ್ ಆಗುತ್ತಿರುವುದರಿಂದ ವ್ಯಾಪಾರಿಗಳು, ಸಾರ್ವಜನಿಕರು, ರೈತರು …
Read More »ಶಾಸಕರ ಅನುದಾನದಲ್ಲಿ ಗುಡ್ಡೆಟ್ಟಿ ಕಾಂಕ್ರಿಟ್ ರಸ್ತೆ ಕಾಮಗಾರಿ ಆರಂಭ :ಹಲವು ವರ್ಷಗಳ ಬೇಡಿಕೆಗೆ ಕೊನೆಗೂ ಮುಕ್ತಿ
ಬಣಕಲ್:ಸುಭಾಷ್ ನಗರ ಕುವೆಂಪುನಗರ ನರಿಗುಡ್ಡೆ ಹೊರಟ್ಟಿ ಗುಡ್ಡೆಟ್ಟಿ ಸಾಗುವ ರಸ್ತೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು..ಗ್ರಾಮಸ್ಥರು ಚುನಾವಣೆ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ್ದರು ಆ ಸಂದರ್ಭದಲ್ಲಿ ಚುನಾವಣೆ ಮುಗಿದ ತಕ್ಷಣ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದರು.ಅದರಂತೆ ಬಣಕಲ್ ಗುಡ್ಡೆಟ್ಟಿ …
Read More »ಕೃಷಿ ಇಲಾಖೆಗೆ ಸೇರಿದ ಜಾಗದಲ್ಲಿ ಮೆಸ್ಕಾಂ ಗೆ ಹೋಗಲು ರಸ್ತೆ ಬಿಟ್ಟಿರುವುದಕ್ಕೆ ಗ್ರಾಮಸ್ಥರ ಆಕ್ರೋಶ
ಬಣಕಲ್ :ಕೃಷಿ ಇಲಾಖೆಗೆ ಸೇರಿದ ಜಾಗವನ್ನು ಮೆಸ್ಕಾಂ ಗೆ ಹೋಗಲು ರಸ್ತೆ ಬೇಕಾಗಿದೆ ಎಂದು ಇರೋ ಸ್ವಲ್ಪ ಜಾಗದಲ್ಲಿ 10ಅಡಿ ಅಗಲ ಸುಮಾರು 120 ಅಡಿ ಉದ್ದ ಜಾಗವನ್ನು ರಸ್ತೆಗೆ ಮೀಸಲಿಟ್ಟಿರುವುದು ಗ್ರಾಮಸ್ಥರ ಆಕ್ರೋಶಕ್ಜೆ ಕಾರಣವಾಗಿದೆ.ಕೃಷಿ ಇಲಾಖೆಗೆ ಯಾವುದೇ ಕಟ್ಟಡ ಇರುವುದಿಲ್ಲ …
Read More »