ಸ್ಥಳೀಯ

ರಾಮನ ಪಟ್ಟಾಭಿಷೇಕಕ್ಕೆಭಕ್ತರ ಸಂಭ್ರಮ:ಬಣಕಲ್ ಮಹಮ್ಮಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಬಣಕಲ್ : ಅಯೋದ್ಯೆ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಬಣಕಲ್ ಮಹಮ್ಮಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಮದ್ಯಾಹ್ನ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಕೂಡ ಮಾಡಲಾಯಿತು. ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ …

Read More »

ಜನವರಿ 22ರಂದು ರಾಮ ಮಂದಿರ ಉದ್ಘಾಟನೆ:ಬಣಕಲ್ ಮಹಮ್ಮಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಬಣಕಲ್ :ರಾಮ ಮಂದಿರ ಉದ್ಘಾಟನೆ ಸಮಾರಂಭವನ್ನು ಮಹಾ ಉತ್ಸವದ ರೀತಿಯಲ್ಲಿ ಆಚರಿಸಲು ಕೇಂದ್ರ ಸರ್ಕಾರ ಮತ್ತು ಸಂಘ ಪರಿವಾರ ನಾಯಕರು ತೀರ್ಮಾನಿಸಿ ಸರಣಿ ಕಾರ್ಯಕ್ರಮಗಳನ್ನು ರೂಪಿಸಿದೆ. ಪ್ರಾಣ ಪ್ರತಿಷ್ಠಾಪನಾ ಸಮಯವಾದ ಹನ್ನೆರಡು ಗಂಟೆ 29 ನಿಮಿಷ 8 ಸೆಕೆಂಡ್‍ನಿಂದ 12 ಗಂಟೆ …

Read More »

ಹೊಸ ಹಿಟ್ ಅಂಡ್ ರನ್ ಕಾನೂನು ವಿರೋಧಿಸಿ ಮೂಡಿಗೆರೆಯಲ್ಲಿ ಲಾರಿ ಚಾಲಕರ ಮುಷ್ಕರ

ಬಣಕಲ್: 10 ವರ್ಷ ಜೈಲು ಶಿಕ್ಷೆಯೊಂದಿಗೆ ₹7 ಲಕ್ಷ ದಂಡ ವಿಧಿಸುವ ಹೊಸ ಹಿಟ್ ಅಂಡ್ ರನ್ ಕಾನೂನಿನ ವಿರುದ್ಧ ಟ್ರಕ್ ಚಾಲಕರು ಮೂಡಿಗೆರೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು ಬೆಳಗ್ಗೆಯಿಂದ ಯಾವ ಲಾರಿ ಕೂಡ ಸಂಚಾರ ಮಾಡುವುದಿಲ್ಲ …

Read More »

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಲೆನಾಡಿನ ಸೊಬನೆ ಪದ, ರಾಗಿ ಬೀಸೋ ಪದ. ನಾಟಿ ಪದ, ಹಳ್ಳಿ ಸೊಗಡಿನ ಹಿರಿಯ ಗಾಯಕಿ ಸಬ್ಳಿ ಮಲ್ಲಮ್ಮ ನಿಧನ

ಬಣಕಲ್ : 2019 ರ ಕನ್ನಡ ರಾಜ್ಯೋತ್ಸವ ಮೂಡಿಗೆರೆ ತಾಲೂಕಿನ ಪ್ರಶಸ್ತಿ ಪುರಸ್ಕೃತರು ಮಲೆನಾಡಿನ ಸೋಬಾನೆ ಪದ, ರಾಗಿ ಬಿಸೋ ಪದ, ನಾಟಿ ಪದ, ಜಾನಪದ ಗಾಯಕರಾಗಿದ್ದ ಸಬ್ಳಿಯ ಹಿರಿಯ ಜೀವ ಮಲ್ಲಮ್ಮರವರು ಭಾನುವಾರ ಬೆಳಿಗ್ಗೆ 11 ಗಂಟೆಗೆ ಹೃದಯಾಘಾತದಿಂದ ದೈವಾಧೀನರಾದರು. …

Read More »

ಕಾಫಿ, ಭತ್ತ ಬೆಳೆಗಾರರಿಗೆ ಸಂಕಷ್ಟ ತಂದಿಟ್ಟ ಹವಾಮಾನ ವೈಫರೀತ್ಯ..!

ಬಣಕಲ್ :ರಾಜ್ಯಾದ್ಯಂತ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ಗುರುವಾರ ಬೆಳಗ್ಗೆಯಿಂದ ಮಲೆನಾಡು ಭಾಗದಲ್ಲಿ ಸುರಿದ ತುಂತುರು ಮಳೆಯಿಂದಾಗಿ ಬಹುತೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬತ್ತವನ್ನು ಕೊಯ್ಲು ಮಾಡಿದ ಎರಡು ದಿನದಲ್ಲಿ ಒಕ್ಕಿ ರಾಶಿ ಮಾಡಲೇಬೇಕು. ಕೆಲವಡೆ ಕೊಯ್ದ ಬತ್ತವನ್ನು ಗದ್ದೆಗಳಲ್ಲೆ …

Read More »

ಸ.ಕಿ.ಪ್ರಾ.ಶಾಲೆ, ಬಣಕಲ್ ವಿಲೇಜ್ ನಲ್ಲಿ ವಿಮುಕ್ತಿ ಸಂಸ್ಥೆಯ ವತಿಯಿಂದ ಕಂಪ್ಯೂಟರ್ ಶಿಕ್ಷಣಕ್ಕೆ ಚಾಲನೆ

ಬಣಕಲ್ ನ ವಿಮುಕ್ತಿ ಸಂಸ್ಥೆಯ ವತಿಯಿಂದ ಸ.ಕಿ.ಪ್ರಾ.ಶಾಲೆ, ಬಣಕಲ್ ವಿಲೇಜ್ ನ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಫಾದರ್ ಎಡ್ವಿನ್ ಡಿಸೋಜಾ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಿಗೆ ಬಣಕಲ್ ವಿಲೇಜ್ ಶಾಲೆಯಲ್ಲಿ ಉತ್ತಮ ಶಿಕ್ಷಣ …

Read More »

ಬಿ. ಹೊಸಹಳ್ಳಿ ಗ್ರಾಮದಲ್ಲಿ ಒಂದೇ ದಿನ ಹುಲಿ ದಾಳಿಗೆ ಮೂರು ಹಸುಗಳು ಬಲಿ :ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಬಣಕಲ್: ಪ್ರಾಣಿ -ಕಾಡಾನೆ ಹಾವಳಿಯಿಂದ ಬೇಸತ್ತಿದ್ದ ರೈತರು ಇದೀಗ ಹುಲಿ ದಾಳಿಯಿಂದ ಜಾನುವಾರುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಮುಂದುವರೆದರೆ ತಮ್ಮ ಜೀವನಕ್ಕೆ ಆಸರೆಯಾಗಿರುವ ದನಕರುಗಳನ್ನು ಕಳೆದುಕೊಂಡು ಸಂದಿಗ್ಧ ಪರಿಸ್ಥಿತಿ ಎದುರಿಸುವ ಭೀತಿಯಲ್ಲಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕ್ಕಿನ ಬಿ. ಹೊಸಹಳ್ಳಿ …

Read More »

ಬಣಕಲ್ :ಸ್ಕೂಟಿ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 20ಸಾವಿರ ಮೌಲ್ಯದ ಮದ್ಯವಶ -ಇಬ್ಬರ ಬಂಧನ

ಬಣಕಲ್ : ದಿನಾಂಕ: 04.01.2024 ರಂದು 21-30 ಗಂಟೆಯ ಸಮಯದಲ್ಲಿ ಬಣಕಲ್ ಠಾಣೆಯ ಪಿ.ಎಸ್.ಐ ಡಿ.ವಿ ರೇಣುಕಾ ಕರ್ತವ್ಯದಲ್ಲಿರುವಾಗ ಮೂಡಿಗೆರೆ ಕಡೆಯಿಂದ ಸ್ಕೂಟಿಯಲ್ಲಿ ಇಬ್ಬರು ಆಸಾಮಿಗಳು ಚೀಲದಲ್ಲಿ ಹಾಗೂ ರಟ್ಟಿನ ಬಾಕ್ಸ್ ಗಳಲ್ಲಿ ಅಕ್ರಮವಾಗಿ ಮದ್ಯವನ್ನು ಇರಿಸಿಕೊಂಡು ಬಣಕಲ್ ಕಡೆಗೆ ಬರುತ್ತಿರುವುದಾಗಿ …

Read More »

ಸ್ವಂತ ಖರ್ಚಿನಿಂದ ಗ್ರಾಮಸ್ಥರಿಗಾಗಿ ಸಮುದಾಯ ಭವನ ಕಟ್ಟಿಸಿ ಮಾದರಿಯಾದ ಹೆಗ್ಗುಡ್ಲು ಸುಧೀರ್ ಗೌಡರು

ಬಣಕಲ್ :ಕಲ್ಯಾಣಮಂಟಪ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಸಮುದಾಯ ಭವನ ನಿರ್ಮಿಸಿ ಪ್ರಚಾರ ಪಡೆಯುವ ಜನಗಳ ನಡುವೆ ಏನು ಅಪೇಕ್ಷೆ ಪಡೆಯದೇ ತಾನು ಹುಟ್ಟಿ ಬೆಳೆದ ಗ್ರಾಮಕ್ಕೆ ತನ್ನಿಂದ ಏನಾದರೂ ಸಣ್ಣ ಕೊಡುಗೆ ನೀಡಬೇಕು ಎಂದು ನಿರ್ಧರಿಸಿ ತಂದೆ ಮಂಜೇಗೌಡರ ಸ್ಮರಣಾರ್ಥ …

Read More »

ದತ್ತ ಜಯಂತಿ ಹಿನ್ನಲೆ ಬಣಕಲ್ ಸಂಪೂರ್ಣ ಬಂದ್ ಯಶಸ್ವಿ

ಬಣಕಲ್ : ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ದತ್ತ ಜಯಂತಿ ಹಿನ್ನಲೆಯಲ್ಲಿ ಮಂಗಳವಾರ ಬಣಕಲ್, ಕೊಟ್ಟಿಗೇಹಾರ ಸೇರಿದಂತೆ ಮುಖ್ಯ ರಸ್ತೆಯ ಬಗ್ಗಸಗೋಡು,ಚಕ್ಕಮಕ್ಕಿ, ಸಬ್ಬೇನಹಳ್ಳಿ, ಹೊರಟ್ಟಿ ಭಾಗದಲ್ಲಿ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆಯಿಂದಲೇ ಬಂದ್ ಆಗಿದ್ದವು.ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ. ಮೆಡಿಕಲ್ , ಪೆಟ್ರೋಲ್ ಬಂಕ್, ಪತ್ರಿಕೆಗಳು,ಹಾಲು …

Read More »