ಬಣಕಲ್: ಭಾರತದ ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ ಹಾಗೂ ಅರ್ಥಶಾಸ್ತ್ರಜ್ಞರಾದ ಬಿ. ಆರ್. ಅಂಬೇಡ್ಕರ್ ಅವರ 133ನೇ ಜನ್ಮದಿನವಾಗಿದ್ದು, ದೇಶದ ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತಿದೆ. ಇಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ ಬಣಕಲ್ ನಲ್ಲಿ ಗ್ರಾಮಸ್ಥರು ವಾದ್ಯ ಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಸಿದರು. …
Read More »ಸ್ಥಳೀಯ
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ: ಮೂಡಿಗೆರೆಯ ನಳಂದ ಕಾಲೇಜಿನ ವಿದ್ಯಾರ್ಥಿನಿ ಫಾಜಿಲಾತ್ ಮಾತಿಶ ತಾಲ್ಲೂಕ್ಕಿಗೆ ಪ್ರಥಮ
ಬಣಕಲ್ :ಮೂಡಿಗೆರೆಯ ನಳಂದ ಕಾಲೇಜಿನ ವಿದ್ಯಾರ್ಥಿನಿ ಫಾಜಿಲಾತ್ ಮಾತಿಶ ವಾಣಿಜ್ಯ ವಿಭಾಗದಲ್ಲಿ ತಾಲೂಕ್ಕಿಗೆ ಪ್ರಥಮ ಸ್ಥಾನ ಪಡೆದಿದ್ದು 600ಕ್ಕೆ586ಅಂಕ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಬಣಕಲ್ ನ ಆಶೀತ್ ಅಲಿಯಾಜ್ ಇಚ್ಚಾ ಇವರ ಇಬ್ಬರು ಸಹೋದರಿಯರ ಮಕ್ಕಳು PUC ವಿಭಾಗದಲ್ಲಿ …
Read More »ಬಣಕಲ್ ನಲ್ಲಿ ಸಂಭ್ರಮದ ಈದ್-ಉಲ್-ಫಿತರ್ ಆಚರಣೆ
ಬಣಕಲ್: ಮಂಗಳವಾರ ಶವ್ವಾಲ್ ಚಂದ್ರ ದರ್ಶನದ ನಂತರ ಇಂದು (ಬುಧವಾರ) ಈದ್ ಉಲ್ ಫಿತರ್ ಹಬ್ಬದ ಘೋಷಣೆಯಾಗಿತ್ತು. ಮುಸ್ಲಿಂ ಬಾಂಧವರು ಇಂದು ಬಣಕಲ್ ನಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ ನಡೆಸಿದರು. ಚಂದ್ರ ದರ್ಶನದ ನಂತರ ಬಡವರಿಗೆ ಫಿತ್ರ್ ಝಕಾತ್ …
Read More »ಕೊಟ್ಟಿಗೆಹಾರದ ಅತ್ತಿಗೆರೆ ಬಳಿ ಕುರಿಗಳ ಕಳ್ಳತನ; ಆರೋಪಿ ಸೆರೆ
ಬಣಕಲ್ : ಕೊಟ್ಟಿಗೆಹಾರದ ಅತ್ತಿಗೆರೆ ಬಳಿ ಮೇಯುತ್ತಿದ್ದ ಕುರಿಗಳನ್ನು ಕಳ್ಳತನ ಮಾಡಿ ಅಪರಿಹರಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಶಿವಮೊಗ್ಗ ಮೂಲದ ಭದ್ರಾವತಿಯ ಜಬೀವುಲ್ಲಾ ಮತ್ತು ಕುಟುಂಬದವರು ಕಾರಲ್ಲಿ ಕೊಟ್ಟಿಗೆಹಾರದ ಅತ್ತಿಗೆರೆ ಬಳಿ ಸಮೀಪ ಮೇಯುತ್ತಿದ್ದ ಮೊಹಮ್ಮದ್ ಎಂಬುವವರ 5 ಕುರಿಗಳನ್ನು …
Read More »ದೇವರ ಮನೆ ರಸ್ತೆಯಲ್ಲಿ ಆನೆ ಕಂಡು ಬೈಕ್ ಬಿಟ್ಟು ಓಡಿ ಜೀವ ಉಳಿಸಿಕೊಂಡ ಸವಾರ
ರಸ್ತೆಬದಿ ನಿಂತಿದ್ದ ಆನೆಯೊಂದು ಬೈಕ್ ಸವಾರನನ್ನು ಓಡಿಸಿಕೊಂಡು ಹೋಗಿದ್ದು, ವ್ಯಕ್ತಿ ಎದ್ನೋ ಬಿದ್ನೋ ಎಂದು ಓಡಿ ಜೀವ ಉಳಿಸಿಕೊಂಡ ಘಟನೆ ದೇವರ ಮನೆಯಲ್ಲಿ ನಡೆದಿದೆ. ಇಂದು ಸಂಜೆ 4ಗಂಟೆ ಸಮಯದಲ್ಲಿ ದೇವರ ಮನೆಗೆಂದು ಹೋಗುತ್ತಿದ್ದ ಬೈಕ್ ಸವಾರ ಆನೆಯನ್ನು ಗಮನಿಸದೆ ಬೈಕ್ …
Read More »ಬಣಕಲ್ ನೂತನ ಬಸ್ ನಿಲ್ದಾಣಕ್ಕೆ ಗುದ್ದಲಿ ಪೂಜೆ:ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು, ಅಧಿಕಾರಿಗಳು ಸೇರಿ ಸಾರ್ವಜನಿಕರು ಭಾಗಿ
ಬಣಕಲ್: ಬಣಕಲ್ ನಲ್ಲಿ ಪ್ರಯಾಣಿಕರಿಗೆ ಬಸ್ ಕಾಯಲು ತಂಗುದಾಣವನ್ನು ನಿರ್ಮಿಸಿ ಕೊಡಿ ಎಂಬ ಹಲವಾರು ವರ್ಷಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರಕಿದೆ. ಇಂದು ಬಣಕಲ್ ಮುಖ್ಯರಸ್ತೆಯಲ್ಲಿರುವ ಗ್ರಾಮ ಪಂಚಾಯಿತಿಯ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆತಿಕ ಭಾನುರವರು ಬಸ್ ಸ್ಟ್ಯಾಂಡ್ ನ …
Read More »ಬಣಕಲ್ ವಿಲೇಜ್ ಕಲ್ಲನಾಥೆಶ್ವರ ದೇವಸ್ಥಾನ ಜಾತ್ರೆ
ಬಣಕಲ್ : ಶಿವ ರಾತ್ರಿ ಪ್ರಯುಕ್ತ ನಡೆದ ಬಣಕಲ್ ವಿಲೇಜ್ ನ ಶ್ರೀಕಲ್ಲನಾಥೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವವು ಭಾನುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಬೆಳಗ್ಗಿನಿಂದ ದೇವಸ್ಥಾನದಲ್ಲಿ ಪೂಜಾ ವಿಧಿಗಳು ನಡೆಯಿತು .ಸಂಜೆ 5ಗಂಟೆಗೆ ದೇವಸ್ಥಾನದ ಆಡಳಿತ ಮಂಡಳಿಯವರು …
Read More »ಮತ್ತಿಕಟ್ಟೆ ಸರ್ಕಾರಿ ಶಾಲೆಯಲ್ಲಿ ಶ್ರದ್ದಾ ಭಕ್ತಿಯಿಂದ ಜರುಗಿದ ಶಾರದ ಪೂಜೆ
ಬಣಕಲ್ : ಸಮೀಪದ ಮತ್ತಿಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗುರುವಾರ ಶ್ರದ್ದಾ ಭಕ್ತಿಯಿಂದ ಶಾರದಾ ಪೂಜೆ ಸಮಾರಂಭವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದರು.ಪುಟಾಣಿ ಮಕ್ಕಳು ಶ್ಲೋಕ ಗೀತಗಳ ಮೂಲಕವೇ ಶಾರದಾ ದೇವಿಗೆ ಪೂಜೆ ಸಲ್ಲಿಸಿದರು. ಈ …
Read More »ಶಿವರಾತ್ರಿ ಹಬ್ಬದ ಪ್ರಯುಕ್ತ ಬಣಕಲ್ ಶ್ರೀ ಕಲ್ಲನಾಥೇಶ್ವರ ಸ್ವಾಮಿ ದೇವಸ್ಥಾನದ ವತಿಯಿಂದ ನಡೆಯುವ ಕಾರ್ಯಕ್ರಮಗಳು
ಬಣಕಲ್ :ಮೂಡಿಗೆರೆ ತಾಲ್ಲೂಕು ಬಣಕಲ್ ಶ್ರೀ ಕಲ್ಲನಾಥೇಶ್ವರ ಸ್ವಾಮಿಯ ಈ ವರ್ಷದ ಶಿವರಾತ್ರಿಯ ಜಾತ್ರಾ ಮಹೋತ್ಸವವು ಈ ಕೆಳಕಂಡ ಕಾರ್ಯಕ್ರಮದಂತೆ ಜರುಗಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದೆ. ಶಿವರಾತ್ರಿ ಹಬ್ಬದ ಪೂಜೆ ಹಾಗೂ ಜಾತ್ರೆಯ ಕಾರ್ಯಕ್ರಮಗಳು ಈ ಕೆಳಕಂಡಂತಿವೆ. ದಿನಾಂಕ 8/03/2024, …
Read More »ಬಣಕಲ್ ನಲ್ಲಿ ವಿಭಿನ್ನವಾಗಿ ಗುಂಡಿ ಬಿದ್ದ ರಸ್ತೆಯನ್ನು ಜನರೇ ಉದ್ಘಾಟಿಸಿ ರಸ್ತೆ ದುರಸ್ತಿಗೆ ಅಗ್ರಹಿಸಿ ವಿನೂತನ ಪ್ರತಿಭಟನೆ
ಬಣಕಲ್ :ಸಂತೆ. ಸುಭಾಷ್ ನಗರ. ಗುಡ್ಡಟ್ಟಿ. ಸಂಪರ್ಕಿಸುವ ರಸ್ತೆಗೆ ಹಸಿರು ತೋರಣ ಕಟ್ಟಿ ಹೂವಿನ ಹಾರಗಳಿಂದ ಸಿಂಗರಿಸಿ ರಸ್ತೆ ದುರಸ್ತಿಗೆ ಅಗ್ರಹಿಸಿ ಬಣಕಲ್ ಸಾರ್ವಜನಿಕರು ಇಂದು ವಿನೂತನ ಪ್ರತಿಭಟನೆ ಮಾಡುವ ಮೂಲಕ ಗಮನ ಸೆಳೆದರು. ಸಂತೆ ಸುಭಾಸ್ ನಗರ ಗುಡ್ಡಹಟ್ಟಿ ಸಂಪರ್ಕಿಸುವ …
Read More »