ಜಿಲ್ಲೆ

ಆಟೋ ರಿಕ್ಷಾ ಟಾಟಾ ಏಸ್ ವಾಹನ ಡಿಕ್ಕಿ ಒಬ್ಬರ ಸಾವು

ಚಿಕ್ಕಮಗಳೂರು: ತಾಲ್ಲೂಕಿನ ಮಲ್ಲೆದೇವರಹಳ್ಳಿ ಬಳಿ ಆಟೊ ರಿಕ್ಷಾ ಮತ್ತು ಟಾಟಾ ಏಸ್‌ ವಾಹನ ಡಿಕ್ಕಿಯಾಗಿ ರಿಕ್ಷಾ ಚಾಲಕ ಮನು (22) ಸಾವಿಗೀಡಾಗಿದ್ದಾರೆ. ಮನು ಅವರು ಚಿಕ್ಕಮಗಳೂರು ಕೋಟೆ ಬಡಾವಣೆಯವರು. ಚಿಕ್ಕಮಗಳೂರಿನಿಂದ ಮಾಗಡಿ ಕಡೆಗೆ ಸಾಗುತ್ತಿದ್ದ ಟಾಟಾ ಏಸ್‌ ವಾಹನ ಮತ್ತು ಮಾಗಡಿ …

Read More »

ಬಾಗಿನ ಕೊಟ್ಟು ಮರಳುತ್ತಿದ್ದ ಅಪ್ಪ ಮಗಳು ಮಸಣ ಸೇರಿದರು

ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಾಗಿನ ಕೊಟ್ಟು ಮರಳುತ್ತಿದ್ದ ಅಪ್ಪ-ಮಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದೆ. ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಬಳಿ ಟಿವಿಎಸ್ ನಲ್ಲಿ ಅಪ್ಪ-ಮಗಳು ಬರುತ್ತಿದ್ದಾಗ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಡಿಕ್ಕಿ ಹೊಡೆದಿದೆ.ದುರ್ಘಟನೆಯಲ್ಲಿ …

Read More »

*ಮೂರು ದಿನ ಮನೆಯೊಳಗೇ ಇತ್ತು ಕಾಳಿಂಗ ಸರ್ಪ!ಬರೋಬ್ಬರಿ 7ಅಡಿ ಉದ್ದದ ಉರಗ*

:ಚಿಕ್ಕಮಗಳೂರು: ಈ ಮನೆಯೊಳಗೆ ಮೂರು ದಿನಗಳಿಂದ ಹೆಚ್ಚೂಕಡಿಮೆ ಏಳು ಅಡಿ ಉದ್ದದ ಕಾಳಿಂಗ ಸರ್ಪ ಅಡಗಿ ಕುಳಿತುಕೊಂಡಿತ್ತು. ಕೇರೆಹಾವು ಇರಬಹುದು, ವಿಷವಿರಲ್ಲ, ಅದಾಗೇ ಹೋಗಿಬಿಡುತ್ತದೆ ಎಂದುಕೊಂಡ ಮನೆಯವರಿಗೆ ಇಂದು ಅದು ಕಾಳಿಂಗ ಸರ್ಪ ಎಂಬುದು ಗೊತ್ತಾಗಿದೆ.ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ರಾಜನಗರದ …

Read More »

ನೋಡುಗರನ್ನು ಬೆರಾಗಿಸುತ್ತೆ ಕಲ್ಲತ್ತಿಗಿರಿ ಜಲಪಾತದ ಸೊಬಗು..!

ಕಾಫಿನಾಡು ಚಿಕ್ಕಮಗಳೂರು ಹೇಳಿಕೇಳಿ ಪ್ರವಾಸಿತಾಣಗಳ ತವರೂರು.. ಮಲೆನಾಡಿನ ಸೊಬಗಿನ ಐಸಿರಿ ಚಿಕ್ಕಮಗಳೂರು.. ಕಾಫಿನಾಡಿನ ಸೌಂದರ್ಯ ಪ್ರವಾಸಿಗರನ್ನ ಮೂಕ ವಿಸ್ಮಿತರನ್ನಾಗಿಸುತ್ತೆ.. ಲೆಕ್ಕವಿಲ್ಲದಷ್ಟು ಪ್ರವಾಸಿತಾಣಗಳು, ಜಲಧಾರೆಗಳು, ಗುಡಿ – ಗೋಪುರಗಳು, ನದಿ -ಕೊಳ್ಳಗಳ ರಮಣೀಯ ನೋಟ ಕಣ್ಣಿಗೆ ಮುದ ನೀಡುತ್ತದೆ.ಪ್ರಕೃತಿಯಲ್ಲಿ ಬೆರೆತು ಪ್ರವಾಸಿಗರು ಮೈರೆಯುತ್ತಾರೆ. …

Read More »

ಹೆರಿಗೆ ವೇಳೆ ಮಗು ಮೃತ್ಯು ವೈದ್ಯರ ನಿರ್ಲಕ್ಷ್ಯ ಆರೋಪ

ಚಿಕ್ಕಮಗಳೂರು:ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ಸಂದರ್ಭ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮಹಿಳೆಯ ಕುಟುಂಬಸ್ಥರು ನಗರದ ಜಿಲ್ಲಾಸ್ಪತ್ರೆ ಮುಂಭಾಗ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಮಡೇನೇರಲು ಗ್ರಾಮದ ವನಿತಾ ಎಂಬವರಿಗೆ ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕುಟುಂಬಸ್ಥರು ತಕ್ಷಣ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. …

Read More »

ತರೀಕೆರೆ ಪುರಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್ ಗೆ ಭರ್ಜರಿ ಗೆಲುವು

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ಪುರಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಹೊರಬಿದ್ದಿದ್ದು, 23 ವಾರ್ಡ್ ಗಳ ಪೈಕಿ 15 ವಾರ್ಡ್ ಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.ಬಿಜೆಪಿ ಶಾಸಕ ಡಿ.ಎಸ್.ಸುರೇಶ್ ಅವರ ಕ್ಷೇತ್ರವಾಗಿರುವ ತರೀಕೆರೆ ಪಟ್ಟಣದ …

Read More »

ಅನಾಥ ಶವದ ಅಂತ್ಯ ಸಂಸ್ಕಾರ ಮಾಡಿದ ಬಣಕಲ್ ವಿಶ್ವ ಹಿಂದೂ ಪರಿಷತ್ ಭಜರಂಗದಳ ಹಾಗೂ ಧರ್ಮಸ್ಥಳ ವಿಪತ್ತು ನಿರ್ವಹಣ ಘಟಕದ ಸಂಘಟನೆಯ ಕಾರ್ಯಕರ್ತರು

ಬಣಕಲ್ ಪಟ್ಟಣದಲ್ಲಿ ಕೆಲ ವರ್ಷಗಳಿಂದ ವಾಸವಾಗಿದ್ದ ನಿರ್ಗತಿಕರೊಬ್ಬರು 3ದಿನಗಳ ಹಿಂದೆ ಮೃತಪಟ್ಟಿದ್ದರು ಮಂಗಳೂರು ಮೂಲದ ಪ್ರವೀಣ ಎಂಬುವವರು ಕಳೆದ ಕೆಲ ವರ್ಷಗಳಿಂದ ಬಣಕಲ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತಿದ್ದರು ಕೆಲ ತಿಂಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಪ್ರವೀಣ ಅವರನ್ನು ಸ್ಥಳೀಯರು …

Read More »

ಗುರು -ಶಿಷ್ಯೆಗೆ ಚಿನ್ನದ ಪದಕ

ಚಿಕ್ಕಮಗಳೂರು: ರಾಷ್ಟ್ರಮಟ್ಟದ ಥ್ರೋಬಾಲ್‌ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ನಗರದ ವಂದನಾ ಎಸ.ನಾಯ್ಕ್‌, ಬಿ.ಗುರುಮೂರ್ತಿ ಅವರು ಪ್ರಥಮ ಬಹುಮಾನ, ಚಿನ್ನದ ಪದಕ ವಿಜೇತರಾಗಿದ್ದಾರೆ. ನಗರದ ಸಂತ ಜೋಸೆಫರ ಬಾಲಕಿಯರ ಪಿಯು ಕಾಲೇಜು ವಿದ್ಯಾರ್ಥಿನಿ ವಂದನಾ ಅವರು 18 ವರ್ಷದೊಳಗಿನವರ ಮಹಿಳಾ ವಿಭಾಗ ಹಾಗೂ ಥ್ರೋಬಾಲ್‌ …

Read More »

ಕಾರ್ಯಾಚರಣೆ ತಂಡಕ್ಕೆ ಬಹುಮಾನ

ಚಿಕ್ಕಮಗಳೂರು: ತಾಲ್ಲೂಕಿನ ಕಂಬಿಹಳ್ಳಿಯಲ್ಲಿ ಪರಿಸರವಾದಿ ಡಿ.ವಿ.ಗಿರೀಶ್‌, ಇತರರ ಮೇಲೆ ಈಚೆಗೆ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬಂಧಿಸಿದ ತಂಡಗಳಿಗೆ ನಗದು ಬಹುಮಾನ, ಪ್ರಶಂಸೆ ಪತ್ರ ನೀಡಲಾಯಿತು. ಜಿಲ್ಲಾ ಪೊಲೀಸ್‌ ಅಕ್ಷಯ್‌ ಎಂ.ಹಾಕೆ ಅವರು ಕಾರ್ಯಾಚರಣೆ ತಂಡಗಳಲ್ಲಿದ್ದ ಪ್ರೊಬೇಷನರಿ ಡಿವೈಎಸ್‌ಪಿ ಜಿ.ತಲಕಟ್ಟಿ, ಇನ್‌ಸ್ಪೆಕ್ಟರ್‌ ಜಿ.ಎಸ್‌.ಸ್ವರ್ಣ, …

Read More »

ಪೊಲೀಸ್ ಕಸ್ಟಡಿಯಲ್ಲಿ ಪಶ್ಚಾತ್ತಾಪ ಪಡುತ್ತಿರುವ ಗಿರೀಶ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳು

ಚಿಕ್ಕಮಗಳೂರು: ಖ್ಯಾತ ಪರಿಸರವಾದಿ ಡಿ.ವಿ.ಗಿರೀಶ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಲ್ಲ ಆರೋಪಿಗಳನ್ನು ತಪ್ಪು ಒಪ್ಪಿಕೊಂಡಿದ್ದು, ತಮ್ಮನ್ನು ಬಿಟ್ಟುಬಿಡುವಂತೆ ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ. ‘ಇನ್ನೊಮ್ಮೆ ಹೀಗೆ ಮಾಡುವುದಿಲ್ಲ. ಗೊತ್ತಿಲ್ಲದೆ ತಪ್ಪಾಗಿದೆ. ಜೀವನದಲ್ಲಿ ಈ ರೀತಿಯ ತಪ್ಪನ್ನು ಇನ್ನೆಂದೂ …

Read More »