ಸ್ಥಳೀಯ

ಅಮೃತ ಕಾಲದಲ್ಲಿ ಕೋಟ್ಯಂತರ ಭಾರತೀಯರ ಕನಸು ನನಸಾದ ಕ್ಷಣ !

ಬಣಕಲ್ :ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯಶಸ್ವಿಯಾಗಿದ್ದರ ಹಿನ್ನೆಲೆಯಲ್ಲಿ ಜಾವಳಿಯಲ್ಲಿ ಇಂದು ಸಂಘ ಪರಿವಾರದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು, ಈ ಸಂದರ್ಭದಲ್ಲಿ ಪರೀಕ್ಷಿತ್ ಜಾವಳಿ,ಕ್ರಷ್ಣ ಟೈಲರ್, ಶಶಿಕುಮಾರ್, ಸಂಪತ್, ಸುರೇಶ್ ಟೈಲರ್, ಕಾರ್ತಿಕ್, ಜಯಂತ್, ಪ್ರತೀಕ್, ದಯಾನಂದ್, ಸಂದೀಪ್, ಸತೀಶ್ ಇದ್ದರು.

Read More »

ಬಣಕಲ್ ವಾಲಿಬಾಲ್ ತಂಡದಲ್ಲಿ ಆಡುತಿದ್ದ ಯುವಕ ರಸ್ತೆ ಅಪಘಾತದಲ್ಲಿ ಸಾವು*

ಬಣಕಲ್ :ಸಾಧಬ್ ಹುಸೇನ್ ಹೆಸರು ನೆನಪಿಗೆ ಬಂದಾಗ, ಹೆಚ್ಚಿನ ಆಧುನಿಕ ಕ್ರೀಡಾಭಿಮಾನಿಗಳಿಗೆ ಅವರು ಯಾರೆಂಬುದರ ಸುಳಿವು ಇರುವುದಿಲ್ಲ. ಆದರೆ ವಾಲಿಬಾಲ್ ಅನ್ನು ಅನುಸರಿಸುವವರಿಗೆ ಮತ್ತು ಬೆಳೆಯುತ್ತಿರುವವರಿಗೆ, ಈ ಹೆಸರು ಸ್ವರಮೇಳವನ್ನು ಹೊಡೆಯುತ್ತದೆ. ಬಣಕಲ್ ಅಲಿಫ್ ಸ್ಟಾರ್ ವಾಲಿಬಾಲ್ ತಂಡದ ಸಹ ಆಟಗಾರ.ಚಿಕ್ಕಮಗಳೂರು …

Read More »

ಚಂದ್ರಯಾನ -3ಬಿಗ್ ಸಕ್ಸಸ್ :ಬಣಕಲ್ ನಲ್ಲಿ ಪಟಾಕಿ ಹೊಡೆದು ಸಂಭ್ರಮಾಚರಣೆ

ಭಾರತೀಯ ಬಾಹ್ಯಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿದೆ. ಈ ಮೂಲಕ ಭಾರತ ಅಮೆರಿಕ, ರಷ್ಯಾ, ಚೀನಾದ ಬಳಿಕ ಐತಿಹಾಸಿಕ ಸಾಧನೆ ಮಾಡಿದ ಹಿನ್ನಲೆ ಬಣಕಲ್ ನಲ್ಲಿ ಯುವಕರಿಂದ ಪಟಾಕಿ ಹೊಡೆದು …

Read More »

ಚಂದ್ರಯಾನ 3 ಯಶಸ್ವಿಯಾಗಲೆಂದು ಮೂಡಿಗೆರೆ ಬಿಜೆಪಿ ಯುವ ಮೋರ್ಚ ದಿಂದ ವಿಶೇಷ ಪೂಜೆ

ಭಾರತದ ಮಹತ್ವಾಕಾಂಕ್ಷೆ ಯೋಜನೆಯಾದ ಚಂದ್ರಯಾನ – 3 ರ ವಿಕ್ರಮ್ ಲ್ಯಾಂಡರ್ ಚಂದ್ರನ ಕಕ್ಷೆ ಮೇಲೆ ಕ್ಷೇಮವಾಗಿ ತಲುಪಬೇಕೆಂದು ಹಾಗೂ ಭಾರತೀಯ ಇಸ್ರೋ ಸಂಸ್ಥೆಯ ಹೆಮ್ಮೆಯ ವಿಜ್ಞಾನಿಗಳ ಪರಿಶ್ರಮಕ್ಕೆ ನಿರೀಕ್ಷೆಗೂ ಮೀರಿದ ಫಲ ಸಿಗಲೆಂದು ಬಿಜೆಪಿ ಯುವಮೋರ್ಚ ಮೂಡಿಗೆರೆ ಮಂಡಲದ ವತಿಯಿಂದ …

Read More »

ಪ್ರಾಥಮಿಕ ಶಾಲಾ ಕ್ರೀಡಾಕೂಟ:ಬಣಕಲ್ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ, ಬಣಕಲ್ ಮತ್ತು ಬಾಳೂರು ಹೋಬಳಿ ವಲಯ ಮಟ್ಟದ ,ಪ್ರಾಥಮಿಕ ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಬಣಕಲ್ ಆಂಗ್ಲ ಮಾಧ್ಯಮ ರಿವರ್ ವ್ಯೂ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನುಗಳಿಸುವುದರ ಮೂಲಕ ಶಾಲೆಗೆ ಹೆಮ್ಮೆ ತಂದಿದ್ದಾರೆ. ಪ್ರಾಥಮಿಕ ಬಾಲಕರ ವಿಭಾಗದಲ್ಲಿ …

Read More »

ಬಣಕಲ್ ನ ದಾಸರಹಳ್ಳಿ ಸಮೀಪ ಜೋಡಿ ಹುಲಿ ಪ್ರತ್ಯಕ್ಷ

ಬಣಕಲ್ ನ ದಾಸರಹಳ್ಳಿ ರಸ್ತೆಯಲ್ಲಿ ಜೋಡಿ ಹುಲಿ ರಸ್ತೆ ದಾಟುತಿದ್ದ ದೃಶ್ಯ ಕಂಡು ಬಂದಿದೆ.ಇದು ಸುತ್ತ ಮುತ್ತಲಿನ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ತಾಲೂಕಿನಲ್ಲಿ ವಿವಿಧ ಭಾಗದಲ್ಲಿ ಇದಕ್ಕೂ ಮುಂಚೆ ಚಿರತೆಗಳ ಹೆಜ್ಜೆ ಗುರುತು ಸಾರ್ವಜನಿಕರಿಗೆ ಕಂಡು ಬಂದಿದ್ದವು. ಆದರೇ ಈಗ ಕಾಡು …

Read More »

ಬಣಕಲ್ ಪ್ರೌಢಶಾಲೆಯಲ್ಲಿ ಶ್ರಮದಾನ, ಸ್ವಚ್ಛತಾ ಕಾರ್ಯಕ್ರಮ

ಬಣಕಲ್ ಪ್ರೌಢ ಶಾಲೆಯಲ್ಲಿ ಸಹ್ಯಾದ್ರಿವಾಹನ ಚಾಲಕರ ಮತ್ತು ಮಾಲೀಕರ ಸಂಘ, ಮತ್ತು ಬಣಕಲ್ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಸೇರಿ ಬಣಕಲ್ ಪ್ರೌಢ ಶಾಲಾ ಆವರಣವನ್ನು ಸ್ವಚ್ಚ ಗೊಳಿಸುವ ಮೂಲಕ ಪ್ರಶಂಸೆಗೆ ಪಾತ್ರರಾದರು.ಶಾಲಾ ಸುತ್ತ ಮುತ್ತ ಬೆಳೆದಂತಹ ಗಿಡ …

Read More »

ಅನುದಾನಗಳ ಸದ್ಭಳಕೆ: ಜಿಲ್ಲೆಯಲ್ಲೆ 2ನೇಸ್ಥಾನ ಪಡೆದ ಬಣಕಲ್ ಗ್ರಾಮ ಪಂಚಾಯಿತಿ

ಬಣಕಲ್:ಜನರಿಗೆ ಅತೀ ಹತ್ತಿರವಿರುವ ಇಲಾಖೆಯೆಂದರೆ ಗ್ರಾಮ ಪಂಚಾಯಿತಿ.ವಿವಿಧ ಮಾನದಂಡಗಳ ಆಧಾರದಲ್ಲಿ ಜಿಲ್ಲೇಯಲ್ಲಿ ಉತ್ತಮ ಸಾಧನೆ ಮಾಡಿರುವ ಗ್ರಾಮ ಪಂಚಾಯತ್‍ಗಳಲ್ಲಿ ಬಣಕಲ್ ಗ್ರಾಮಪಂಚಾಯಿತಿ 2ನೇ ಸ್ಥಾನಗಳಿಸಿ ಮಾದರಿಯಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ, ಅನುದಾನಗಳ ಸದ್ಬಳಕೆ, ಸಮರ್ಪಕ ತೆರಿಗೆ ಸಂಗ್ರಹ ಇತ್ಯಾದಿಗಳನ್ನು ಆಧರಿಸಿ 2ನೇ …

Read More »

ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ : ಆಝಮ್,ಮೊಸಿನ್ ಜೋಡಿಗೆ ದ್ವಿತೀಯ ಸ್ಥಾನ

*ಅರೆ ಹಳ್ಳಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಸುತ್ತಮುತ್ತಲಿನ 50ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಡಬಲ್ಸ್‌ನಲ್ಲಿ ಬಣಕಲ್ ನ ಮೊಸಿನ್ ಮತ್ತು ಅಜಾಮ್ ರವರ ತಂಡ ರನ್ನರ್ ಅಪ್ ತಂಡವಾಗಿ ಹೊರಹೊಮ್ಮಿತು.

Read More »

ಬಣಕಲ್ ನ ದಕ್ಷ ನಿಷ್ಠಾವಂತ ಪೊಲೀಸ್ : ಶಶಿ ಸರ್

ಬಣಕಲ್ : ಸರಕಾರಿ ನೌಕರರು ತಮಗೆ ವಹಿಸಿದ ಜವಾಬ್ದಾರಿಯನ್ನು ಮಾಡಿ ವರ್ಗಾವಣೆಗೊಳ್ಳುವುದು ಸಹಜ. ಆದರೆ ಸರಕಾರಿ ನೌಕರರು ತಮ್ಮ ಕರ್ತವ್ಯದಲ್ಲಿ ಜನರಿಗೆ ಒಳ್ಳೆಯದನ್ನು ಮಾಡಿದರೆ, ದಕ್ಷತೆಯಿಂದ ಕಾರ್ಯ ನಿರ್ವಹಿಸಿದರೆ ಸದಾ ಜನರ ಮನಸ್ಸಿನಲ್ಲಿರುತ್ತಾರೆ ಎಂಬುವದಕ್ಕೆ ಬಣಕಲ್ ಠಾಣೆಯಲ್ಲಿ A.S.I.ಆಗಿ ಸೇವೆ ಸಲ್ಲಿಸುತ್ತಿರುವ …

Read More »
Sahifa Theme License is not validated, Go to the theme options page to validate the license, You need a single license for each domain name.