ದೇವಸ್ಥಾನ ದ್ವಂಸ ಪ್ರಕರಣ ಖಂಡಿಸಿ ಜಯಪುರ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಮನವಿ


ಮೈಸೂರಿನ ನಂಜನಗೂಡು ನಲ್ಲಿ ಆದ ದೇವಸ್ಥಾನ ದ್ವಂಸ ಪ್ರಕರಣವನ್ನು ಖಂಡಿಸಿ ಹಾಗೂ ಮುಂದೆ ರಾಜ್ಯದಲ್ಲಿ ಯಾವುದೇ ದೇವಸ್ಥಾನಗಳನ್ನು ತೆರವು ಮಾಡಬಾರದೆಂದು ಆಗ್ರಹಿಸಿ ಆರ್.ಐ ಹಾಗೂ ಪೊಲೀಸ್ ಇಲಾಖೆ ಮುಖೇನ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗ ದಳ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭಜರಂಗದಳ ಜಿಲ್ಲಾ ಸಂಯೋಜಕ ಶಶಾಂಕ್ ಹೇರೂರು, ತಾಲೂಕು ಸುರಕ್ಷಾ ಪ್ರಮುಖ್ ಅಕ್ಷಯ್ ಜಯಪುರ. ಇತರರು ಉಪಸ್ಥಿತರಿದ್ದರು.