ಜಿಲ್ಲೆಯ ಹಿರಿಯ ರಾಜಕಾರಣಿಗಳು,ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷರು ,ಹಿರಿಯರಾದ ಬಿಳಗಲಿ ರಾಮದಾಸ್ ಗೌಡ್ರು ಅವರ ನಿವಾಸಕ್ಕೆ ಇಂದು ಮೂಡಿಗೆರೆ ಶಾಸಕರಾದ ಎಂ.ಪಿ.ಕುಮರಸ್ವಾಮಿ ಅವರು ತೆರಳಿ ಅವರ ಆರೋಗ್ಯ ವಿಚಾರಿಸಿ, ಅವರ ಆರ್ಶಿವಾದ ಪಡೆದ ಶಾಸಕರು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅವರ ಮಾರ್ಗದರ್ಶನ ಪಡೆದುಕೊಳ್ಳಲಾಯಿತು, ತಾಲೂಕು ರೈತ ಮೋರ್ಚಾ ಕಾರ್ಯದರ್ಶಿ ಪರೀಕ್ಷಿತ್ ಜಾವಳಿ, ಬಿಜೆಪಿ ಯುವ ನಾಯಕ ಸಂದೀಪ್ ದೇವನಗೂಲ್ ಜೊತೆಯಲ್ಲಿ ಇದ್ದರು
