ಇಂದು ಚಿಕ್ಕಮಗಳೂರಿನಲ್ಲಿ ನಡೆದ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾನ್ಯ ಗ್ರಾಮೀಣಅಭಿವೃದ್ಧಿ ಸಚಿವರಾದ ಈಶ್ವರಪ್ಪ ನವರಿಗೆ ವಸತಿ ಯೋಜನೆಯಡಿ ಮನೆಗಳು ಬರದಿರುವ ಬಗ್ಗೆ ಮತ್ತು ಎಂಜಿಏನ್ಆರ್ ಇ ಜಿ ಎ ಯೋಜನೆಯಡಿ ಸಾಮಗ್ರಿಮೊತ್ತ ತಡವಾಗಿ ಬರುವುದರ ಬಗ್ಗೆ ಬಣಕಲ್ ಗ್ರಾಮ ಪಂಚಾಯತಿ ಅಧ್ಯಕ್ಷರು ಸತೀಶ್, ಕುಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರು ವಿಜೇಂದ್ರಗೌಡ, ಪಲ್ಗುಣಿ ಗ್ರಾಮಪಂಚಾಯಿತಿ ಅಧ್ಯಕ್ಷರು ಕವೀಶ್ ಹಾಗೂ ಕೊಟ್ಟಿಗೇಹಾರ ವೇಣುಗೋಪಾಲ್ ರವರು ಮನವಿಯನ್ನು ಸಲ್ಲಿಸಿದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ