ಇಂದು ಜಾವಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇಯ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಿ.ಎಸ್. ಸುರೇಶ್ ಅವರು ಧ್ವಜಾರೋಹಣ ನೆರವೇರಿಸಿದರು, ಜಾವಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ, ಸದಸ್ಯ ಪ್ರದೀಪ್, ನಿವ್ರತ್ತ ಶಿಕ್ಷಕ ಚಂದ್ರಯ್ಯ ,ಪರೀಕ್ಷಿತ್ ಜಾವಳಿ ,ಅಮ್ಮು, ಶ್ರೀ ಕ್ಷೇತ್ರ ವಿಪತ್ತು ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಚಂದ್ರಶೇಖರ್, ಸ್ವಾಮಿ ಮರ್ಕಲ್, ಕ್ರಷ್ಣಪ್ಪ ಜಾವಳಿ, ಸಾಗರ್ ಮರ್ಕಲ್, ಸವೀನ್ ,ಸಂದೀಪ್ ಕಾಳಿಕಟ್ಟೆ, ಮಹೇಶ್ ವಾಟೇಖಾನ್,ಮುಖ್ಯ ಶಿಕ್ಷಕರಾದ ಲೋಕೇಶ್, ಶಿಕ್ಷಕರಾದ ಸ್ವಾಮಿ, ಆದಿತ್ಯ, ಮಂಜುಳ ಮುಂತಾದವರಿದ್ದರು
