ಬಣಕಲ್ :ಕೇರಳದ ಕಾಸರಗೋಡು ಜಿಲ್ಲೆಯ ಕಂಜತೂರ್ ನಲ್ಲಿ ಓಪನ್ ಶಟಲ್ ಬ್ಯಾಡ್ಮಿಟನ್ ಲೀಗ್ ಪಂದ್ಯ ಆಯೋಜನೆ ಮಾಡಲಾಗಿತ್ತು.ಲೀಗ್ ನಲ್ಲಿ ಹಲವು ಉತ್ತಮ ತಂಡಗಳು ಭಾಗವಹಿಸಿದ್ದವು. ಬಣಕಲ್ ನಿಂದ ಪ್ರತಿನಿಧಿಸಿದ್ದ ಐಕನ್ ಆಟಗಾರರಾದ ಫೈಜ್ ಅಹಮದ್ ಹಾಗೂ dr ನಿರತ್ ಹೆಗ್ಡೆ ಜೋಡಿ ಲೀಗ್ ನಲ್ಲಿ ಉತ್ತಮ ಆಟವಾಡಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ ಅವರ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ