ಬಣಕಲ್ :ಮೂಡಿಗೆರೆ ಬಸ್ ಸ್ಟಾಂಡ್ ನಲ್ಲಿ ರಾತ್ರಿ ವೇಳೆ ಶೌಚಾಲಯ ಇದ್ದರೂ ಇಲ್ಲದಂತೆ ಕಂಡು ಬಂದಿದೆ ರಾತ್ರಿ 9:30 ಅಥವಾ 10 ಗಂಟೆಗೆ ಶೌಚಾಲಯ ವನ್ನು ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಗೆಟ್ ಕ್ಲೋಸ್ ಮಾಡಿರುತ್ತಾರೆ ಅವರ ಹತ್ತಿರ ವಿಚಾರಿಸಿದಾಗ ನೀರಿನ ಸಮಸ್ಯೆ ಹಾಗೂ ನನ್ನ ಕೆಲಸದ ಸಮಯ ಮುಗಿಯಿತು ಎಂದು ಉಡಾಫೆ ಉತ್ತರ ಕೊಡುತ್ತಾರೆ ಹಾಗಾದರೆ ರಾತ್ರಿ ವೇಳೆ ಮಹಿಳೆಯರು ಶೌಚಾಲಯಕ್ಕೆ ಹೋಗೋದು ಎಲ್ಲಿ ❓ ದಯವಿಟ್ಟು ಇದರ ಬಗ್ಗೆ ಕೆ ಎಸ್ ಆರ್ ಟಿಸಿ ಇಲಾಖೆ ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಸಾಜೀದ್ ಬಣಕಲ್ ಆಗ್ರಹಿಸಿದ್ದಾರೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ