ಅಂಬೇಡ್ಕರ್ ಜಯಂತಿ ಪ್ರಯುಕ್ತ ಬಣಕಲ್ ಸಬ್ಳಿಯಲ್ಲಿ (ಸಬ್ಳಿ ಪ್ರೀಮಿಯರ್ ಲೀಗ್)ಅಂಬೇಡ್ಕರ್ ಕಪ್ ಹಮ್ಮಿಕೊಳ್ಳಲಾಗಿತ್ತು.ಬೆಳಗ್ಗೆ ಯಿಂದ ಸಂಜೆವರೆಗೂ ನಡೆದ ಪದ್ಯಗಳು ಪ್ರೇಕ್ಷಕರನ್ನು ರಂಜಿಸಿತು.ಮೊದಲ ಬಾರಿಗೆ ಸಬ್ಳಿಯಲ್ಲಿ ಕ್ರಿಕೆಟ್ ಲೀಗ್ ಮಾದರಿಯ ಪಂದ್ಯವನ್ನು ಆಯೋಜಿಸಿದ್ದರು.ವರ್ಷದ ಮೊದಲ ಅಂಬೇಡ್ಕರ್ ಕಪ್ ಯಶಸ್ವಿಯಾಗಿ ಸಮಾಪ್ತಿಗೊಂಡಿತ್ತು.
ಪಂದ್ಯದಲ್ಲಿ ಪ್ರಥಮ ಸ್ಥಾನ ಅಜಯ್ ಮಾಲಿಕತ್ವದ ಮುಂಬೈ ತಂಡ, ದ್ವಿತೀಯ ಸ್ಥಾನ ಪರಮೇಶ್ ಮಾಲಿಕತ್ವದ RCB ತಂಡ, ತೃತೀಯ ಸ್ಥಾನ ಗಜೇಂದ್ರ ಮಾಲಿಕತ್ವದ ಜಾಲಿಬಾಯ್ಸ್ ತಂಡ, ಚತುರ್ಥ ಸ್ಥಾನ ದೇವರಾಜು ಸಬ್ಲಿ ಮಾಲಿಕತ್ವದ ಬ್ಲೂಸ್ಟಾರ್ ತಂಡ ಬಹುಮಾನ ಪಡೆದುಕೊಂಡರು ಮ್ಯಾನ್ ಆಫ್ ದಿ ಮ್ಯಾಚ್ ಪ್ರವೀಣ್, ಮ್ಯಾನ್ ಆಫ್ ದಿ ಸಿರೀಸ್ ಪ್ರಸನ್ನ ಬೆಸ್ಟ್ ಬೌಲರ್ ಸೃಜನ್, ಬೆಸ್ಟ್ ಎಮರ್ಜಿಂಗ್ ಟೀಮ್ ಬ್ಲೂಸ್ಟಾರ್ ಪ್ರಶಸ್ತಿ ಪಡೆದರು 8 ತಂಡಗಳು ಬಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು.
ವರದಿ :✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ