ದಿ :19/11/25 ರಂದು ಬಣಕಲ್ ವಿದ್ಯಾಭಾರತಿ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಣಕಲ್ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯು ವಿಶೇಷ ಸಾಧನೆಗೈದಿದೆ.
ಕಿರಿಯರ ವಿಭಾಗ :-
1.ಇಂಗ್ಲಿಷ್ ಕಂಠಪಾಠ ಅರ್ಮೈನ್ ಫಾತಿಮಾ (ಪ್ರಥಮ ಬಹುಮಾನ)
2.ದೇಶಭಕ್ತಿ ಗೀತೆ ಶ್ರೀಹಾನ್ (ಪ್ರಥಮ ಬಹುಮಾನ)
3.ಭಕ್ತಿಗೀತೆ ಶ್ರೀ ಹಾನ್ (ಪ್ರಥಮ ಬಹುಮಾನ)
4.ಅರೇಬಿಕ್ ಪಠಣ ಮಹಮ್ಮದ್ ಉದೈಫ್ (ಪ್ರಥಮ ಬಹುಮಾನ)
5.ಕ್ಲೇ ಮಾಡ್ಲಿಂಗ್ ಆಯುಷಿ (ಪ್ರಥಮ ಬಹುಮಾನ)
6.ಕಥೆ ಹೇಳುವುದು ಆರೋಹಿ ಗೌಡ
(ಪ್ರಥಮ ಬಹುಮಾನ)
7.ಛದ್ಮ ವೇಷ ಅದ್ವಿತ್ (ದ್ವಿತೀಯ ಬಹುಮಾನ)
8.ಕನ್ನಡ ಕಂಠಪಾಠ
ಅಪೇಕ್ಷ ಡಿಪಿ
(ತೃತೀಯ ಬಹುಮಾನ)
9.ಚಿತ್ರಕಲೆ ಆಯುಶಿ
(ತೃತೀಯ ಬಹುಮಾನ)
10.ಸಂಸ್ಕೃತ ಪಠಣ ಅಪೇಕ್ಷ (ತೃತೀಯ ಬಹುಮಾನ)
11.ಅಭಿನಯ ಗೀತೆ ಸಾನಿತ್ಯ (ತೃತೀಯ ಬಹುಮಾನ)
ಹಿರಿಯರ ವಿಭಾಗ :-
1.ಇಂಗ್ಲಿಷ್ ಕಂಠಪಾಠ :- ರಿಫಾ ಫಾತಿಮಾ
(ಪ್ರಥಮ ಬಹುಮಾನ)
2.ಅರೇಬಿಕ್
ಮಹಮ್ಮದ್ ಆಬಿದ್
(ಪ್ರಥಮ ಬಹುಮಾನ)
3.ಆಶುಭಾಷಣ ಸ್ಪರ್ಧೆ ನಿರುಷ್ (ಪ್ರಥಮ ಬಹುಮಾನ)
4.ಮಿಮಿಕ್ರಿ ಚೇತಸ್
(ಪ್ರಥಮ ಬಹುಮಾನ)
5.ಕ್ಲೇ ಮಾಡ್ಲಿಂಗ್ ನೀರುಶ್ (ಪ್ರಥಮ ಬಹುಮಾನ)
6.ಕನ್ನಡ ಕಂಠಪಾಠ A. R ಪೂರ್ವಾಜ್
(ದ್ವಿತೀಯ ಬಹುಮಾನ)
7.ಹಿಂದಿ ಕಂಠಪಾಠ ಪ್ರಗತಿ .C
(ದ್ವಿತೀಯ ಬಹುಮಾನ)
8.ಚಿತ್ರಕಲೆ ಆವಿಷ್ಕಾರ (ದ್ವಿತೀಯ ಬಹುಮಾನ)
9.ಅಭಿನಯ ಗೀತೆ ಶಾರ್ವಿಕ (ದ್ವಿತೀಯ ಬಹುಮಾನ)
10.ಕಥೆ ಹೇಳುವುದು ಹಂಸಿಕ (ದ್ವಿತೀಯ ಬಹುಮಾನ)
11.ದೇಶಭಕ್ತಿ ಗೀತೆ ಪೂರ್ವಜ್ (ದ್ವಿತೀಯ ಬಹುಮಾನ)
12.ಪ್ರಬಂಧ ಅದಿತಿ ಆಚಾರ್ಯ (ದ್ವಿತೀಯ ಬಹುಮಾನ)
13.ಧಾರ್ಮಿಕ ಪಠಣ ಸಂಸ್ಕೃತ ಚೇತಸ್
(ತೃತೀಯ ಬಹುಮಾನ)
14.ಭಕ್ತಿ ಗೀತೆ ಶಾರ್ವಿಕ (ತೃತೀಯ ಬಹುಮಾನ)
15.ಕವನವಾಚನ ಪ್ರಗತಿ (ತೃತೀಯ ಬಹುಮಾನ)
ಪ್ರಥಮ ಬಹುಮಾನ :- 11
ದ್ವಿತೀಯ ಬಹುಮಾನ :- 8
ತೃತೀಯ ಬಹುಮಾನ :-7
ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ವರದಿ :✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ