ಶ್ರಮಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವಾರ್ಷಿಕ ಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ರೋನಾಲ್ಡ್ ಡಿಸೋಜ ಆಯ್ಕೆ ಆಗಿದ್ದಾರೆ ಉಪಾಧ್ಯಕ್ಷರಾಗಿ ಸಿ. ಬಿ. ಕಲ್ಲೇಶ್, ರಂಜಿತ್ ಹಾಗೂ ಸಯ್ಯದ್ ಆಲಿ,ಕಾರ್ಯದರ್ಶಿಯಾಗಿ ಫಯಾಜ್ ಸಹಕಾರ್ಯದರ್ಶಿಯಾಗಿ ನಾಗೇಶ್ ಖಜಾಂಚಿಯಾಗಿ. ಸಲಾಂ ಸಹಾಯಕ ಖಜಾಂಚಿ ಪ್ರವೀಣ್ ಅವರನ್ನು ಸಂಘದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಆರಿಸಲಾಯಿತು.ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರು ಸಂಘದ ಸರ್ವ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ