ಸ್ಪಂದನ ಟಿವಿ ಕರ್ನಾಟಕ ಬೆಸ್ಟ್ ಡ್ಯಾನ್ಸರ್ ರಿಯಾಲಿಟಿ ಸ್ಪರ್ದೆ :ಬಣಕಲ್ ರಿವರ್ ವ್ಯೂ ಶಾಲಾ ವಿದ್ಯಾರ್ಥಿನಿ ರಿಯಾ ಕೋಟ್ಯಾನ್ ಆಯ್ಕೆ

ಸ್ಪಂದನ ಚಾನಲ್ ನಲ್ಲಿ ಆರಂಭವಾಗಲಿರುವ ಕರ್ನಾಟಕ ಬೆಸ್ಟ್ ಡ್ಯಾನ್ಸರ್ ಜೂನಿಯರ್ ರಿಯಾಲಿಟಿ ಶೋನ ಮೆಗಾ ಆಡಿಷನ್ ನಲ್ಲಿ ಬಣಕಲ್ ರಿವರ್ ವ್ಯೂ ಶಾಲೆಯ ವಿದ್ಯಾರ್ಥಿನಿ ರಿಯಾ ಕೋಟ್ಯಾನ್ ಆಯ್ಕೆಯಾಗಿದ್ದಾರೆ.

ಮೂಡಿಗೆರೆಯ ಹ್ಯಾಪಿ ಫೀಟ್ ಡ್ಯಾನ್ಸ್ ಸ್ಟುಡಿಯೋದಲ್ಲಿ ಕೊರಿಯೋಗ್ರಾಫರ್ ನಾಗೇಶ್ ರ ಮಾರ್ಗದರ್ಶನದಲ್ಲಿ ಡ್ಯಾನ್ಸ್ ಆರಂಭಿಸಿರುವ ರಿಯಾ ಆಡಿಷನ್ ನಲ್ಲಿ ಆಯ್ಕೆಯಾಗಿರುವುದು ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರಿಗೆ ಹೆಮ್ಮೆ ತರಿಸಿದೆ.

ವರದಿ :✍️ಸೂರಿ ಬಣಕಲ್