ಜಾವಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ಇಂದು ಜಾವಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಮೂಡಿಗೆರೆ ಶಾಸಕರಾದ ಎಂಪಿ.ಕುಮಾರಸ್ವಾಮಿ ,ವಿಧಾನ ಪರಿಷತ್ ಉಪಸಭಾಪತಿಗಳಾದ ಎಂ.ಕೆ.ಪ್ರಾಣೇಶ್ ಅವರು ಉದ್ಘಾಟಿಸಿದರು,ಜಾವಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂದ್ಯಾ,ಉಪಾಧ್ಯಕ್ಷೆ ನಂದಿನಿ,ಪಟ್ಟಣ ಪಂಚಾಯಿತಿ ಅಧ್ಯಕ್ಷ ಪುಟ್ಟಣ್ಣ,ಪಂಚಾಯಿತಿ ಸದಸ್ಯರಾದ ಪ್ರತೀಶ್ ,ಮನೋಹರ್, ಪ್ರದೀಪ್, ಸಂದೀಪ್,ಸುಶೀಲ,ಭರತ್ ಬಾಳೂರು,ಮುಂತಾದವರಿದ್ದರು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ