ಇಂದು ಜಾವಳಿ ಹೇಮಾವತಿ ನದಿ ಮೂಲ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮೂಡಿಗೆರೆ ಶಾಸಕರಾದ ಎಂ.ಪಿ.ಕುಮಾರಸ್ವಾಮಿ ವಿಧಾನ ಪರಿಷತ್ ಉಪಸಭಾಪತಿಗಳಾದ ಎಂ.ಕೆ.ಪ್ರಾಣೇಶ್ ಅವರು ಹೇಮಾವತಿ ನೀರಿಗೆ ಭಾಗಿನ ಅರ್ಪಿಸಿದರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂದ್ಯಾ ಸುರೇಶ್, ಸೇರಿದಂತೆ ಅನೇಕ ಬಿಜೆಪಿ ನಾಯಕರು ಭಾಗವಹಿಸಿದ್ದರು ವಿಧಾನ ಪರಿಷತ್ಉಪ ಸಭಾಪತಿಗಳಾದ ಎಂ.ಕೆ.ಪ್ರಾಣೇಶ್,ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಜಾವಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂದ್ಯಾ,ಪರೀಕ್ಷಿತ್ ಜಾವಳಿ ,ಶಶಿಧರ್,ಭರತ್ ಬಾಳೂರು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪುಟ್ಟಣ್ಣ,ಶಶಿಧರ್,ಗಜೇಂದ್ರ ಕೊಟ್ಟಿಗೆಹಾರ, ಕಲ್ಲೇಶ್ ಭಾಳೂರು,ಕ್ರಷ್ಣ ಟೈಲರ್,ಮಂಜು ಬಾಳೂರು, ವಿಜೇಂದ್ರ ಮರ್ಕಲ್, ರಘಪತಿ,ನಂದನ್ ನೆಡ್ನಳ್ಳಿ ,ಶಿವರಾಜ್,ಅಜಿತ್ ದುರ್ಗದಹಳ್ಳಿ,ಅವಿನಾಶ್ ಜನ್ನಾಪುರ, ಮನೋಜ್ ಬಾಳೂರು,ಸತೀಶ್ ಬಾಳೂರು,ಅಭಿ ಅತ್ತಿಗೆರೆ, ಸಂದೀಪ್ ದೇವನಗೂಲ್,ನಯನ್ ಊರುಬಗೆ, ತರುವೆ ಆದರ್ಶ್,ಮುಂತಾದವರು ಇದ್ದರು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ