ಹಳೆ ವಿದ್ಯಾರ್ಥಿ ಸಂಘ ರಚನೆ- ಅಧ್ಯಕ್ಷರಾಗಿ ಮಧುಕುಮಾರ್ ಆಯ್ಕೆ


ಬಣಕಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆವತಿಯಿಂದ ಎಸ್.ಡಿ.ಎಂ.ಸಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಭೆ ಬಣಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆಯಿತು.

ಸಭೆಯಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗೌರವಾಧ್ಯಕ್ಷರಾಗಿ ಗೌಸ್ ಮೋಹಿದ್ದಿನ್
ಅಧ್ಯಕ್ಷರಾಗಿ ಮಧುಕುಮಾರ್ ಉಪಾಧ್ಯಕ್ಷರಾಗಿ ದೇವರಾಜ್ ಸಬ್ಳಿ, ಸುರೇಶ್ ಸುಭಾಷ್ ನಗರ, ಜಿನಾತ್, ಸರಸ್ವತಿ
ಪ್ರಧಾನ ಕಾರ್ಯದರ್ಶಿಗಳಾಗಿ ಅರುಣ್ ಪೂಜಾರಿ
ಸಹಕಾರ್ಯದರ್ಶಿಗಳಾಗಿ ಹಾರೋನ್, ಅನ್ನಪೂರ್ಣ
ಖಜಾಂಚಿಯಾಗಿ ಹಸೇನರ್ ಆಯ್ಕೆಯಾದರು.


ಸಲಹಾ ಸಮಿತಿ ಸದಸ್ಯರಾಗಿ ದ ಮಹೇಶ್ ಸಂಭ್ರಮ್, ರವಿ ಡಾಕ್ಟರ್, ಚಂದ್ರು ಕಲ್ಲೇಗೌಡ, ಶರತ್ ಪಲ್ಗುಣಿ, ಬಿ ಎ ರವಿರಾಜ್,ಪ್ರಭಾಕರ್ ಭಿನ್ನಡಿ, ರಘು ಸುರಭಿ, ಝರೀನಾ, ಲಾವಣ್ಯಆಯ್ಕೆಯಾದರು.


ವರದಿ ✍️ಸೂರಿ ಬಣಕಲ್